ಅಫ್ಘಾನ್ ನಲ್ಲಿ ಸೇನೆ ಮುಂದುವರಿದಲು ಅಮೆರಿಕ ನಿರ್ಧಾರ

0
530

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಅಫ್ಘಾನಿಸ್ತಾನದಲ್ಲಿ ನಲ್ಲಿ ಅಮೆರಿಕ ಸೈನಿಕರನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಒಟ್ಟು 8400 ಸೈನಿಕರನ್ನು ಇರಿಸುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
 
 
ಅಫ್ಘನ್ ನಲ್ಲಿ ಇನ್ನೂ ಅನಿಶ್ಚಿತತೆ ಕಾರಣ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಈ ಮೊದಲು 5.500ಕ್ಕೆ ಸೈನಿಕರನ್ನು ಕಡಿತಗೊಳಿಸುವುದಾಗಿ ಒಬಾಮಾ ಹೇಳಿದ್ದರು. ಸದ್ಯ ಅಮೆರಿಕದಲ್ಲಿ 9,800 ಸೈನಿಕರ ಪಡೆಯನ್ನು ನಿಯೋಜಿಸಲಾಗಿದೆ.

LEAVE A REPLY

Please enter your comment!
Please enter your name here