ಅಫಿಡವಿಟ್ ಸಲ್ಲಿಸುವಂತೆ ಸೂಚನೆ

0
182

ರಾಷ್ಟ್ರೀಯ ಪ್ರತಿನಿಧಿ ವರದಿ
ಕರ್ನಾಟಕದಿಂದ ನೀರು ಬಿಡದಿದ್ದರಿಂದ ಬೆಳೆ ನಷ್ಟ ಆರೋಪದಲ್ಲಿ ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ. ಸುಪ್ರೀಂ ಕೋರ್ಟ್ ಆ.8ಕ್ಕೆ ವಿಚಾರಣೆಯನ್ನು ಮುಂದೂಡಿದೆ.
 
 
ಜುಲೈ 27ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.
2012-12ರಲ್ಲಿ ತಮಿಳುನಾಡಿನಲ್ಲಿ ನೀರಿಲ್ಲದೇ ಬೆಳೆ ನಷ್ಟ ಉಂಟಾಗಿತ್ತು. ನೀರು ಬಿಡದಿದ್ದರಿಂದ ಬೆಳೆ ನಷ್ಟವಾಗಿದ್ದು, ಸುಮಾರು 2479 ಕೋಟಿ ರೂ. ಬೆಳೆ ನಷ್ಟವಾಗಿದೆ ಎಂದು ತಮಿಳುನಾಡು ಹೇಳಿತ್ತು.

LEAVE A REPLY

Please enter your comment!
Please enter your name here