ಅಪತ್ಬಾಂದವರ ಪರ ರೂಲ್ಸ್…

0
548

 
ನವದೆಹಲಿ ಪ್ರತಿನಿಧಿ ವರದಿ
ಇನ್ಮುಂದೆ ರಸ್ತೆಯಲ್ಲಿ ಅಪಘಾತವಾದ ಸಂದರ್ಭದಲ್ಲಿ ಗಾಯಾಳುಗಳಿಗೆ ಯಾವುದೇ ಭಯವಿಲ್ಲದೆ ಸಾರ್ವಜನಿಕರು ಸಹಾಯ ಮಾಡಬಹುದು. ಕೇಂದ್ರ ಸರ್ಕಾರ ರಸ್ತೆ ಸುರಕ್ಷತಾ ನಿಯಮಗಳಿಗೆ ಸಮ್ಮತಿ ನೀಡಿದೆ. ರಸ್ತೆ ಸುರಕ್ಷತಾ ನಿಯಮಗಳಿಗೆ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿತ್ತು.
 
ಅಪಘಾತ ವೇಳೆ ಗಾಯಾಳುಗಳಿಗೆ ನೆರವು ನೀಡುವವರ ಪರ, ಗಾಯಾಳುಗೆ ನೆರವಾಗುವ ಅಪತ್ಬಾಂದವರ ಪರ ರೂಲ್ಸ್ ಮಾಡಿದೆ. ನೆರವು ನೀಡುವ ವ್ಯಕ್ತಿಗಳಿಗೆ ಕಿರುಕುಳ ತಪ್ಪಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಸೇರಿ ಇತರರಿಂದ ತೊಂದರೆಯಾಗದಂತೆ ಕ್ರಮ ಜಾರಿಗೆ ಬಂದಿದೆ. ಅಪತ್ಬಾಂದವರ ಪರವಾಗಿ ಕೇಂದ್ರ ಸರ್ಕಾರ ಕಾನೂನು ಜಾರಿಗೆ ಮಾಡಿದೆ. ಕೇಂದ್ರ ಸರ್ಕಾರದ ಈ ನಿಯಮಕ್ಕೆ ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here