ಅನುಷ್ಕಾ ಮೇಲೆ ಕೊಹ್ಲಿ ಸಹಾನುಭೂತಿ

0
284

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಡೆಲ್ಲಿ ಡ್ಯಾಶರ್ ವಿರಾಟ್ ಕೊಹ್ಲಿ ಕಿಡಿಕಾರಿದ್ದಾರೆ. ಯಾವಾಗಲೂ ಅನುಷ್ಕಾ ಶರ್ಮಾ ನನಗೆ ಧನಾತ್ಮಕವಾಗಿ ಪ್ರೇರಣೆ ನೀಡುತ್ತಾಳೆ. ಅನುಷ್ಕಾ ಬಗ್ಗೆ ನನಗೆ ನನಗೆ ಸಹಾನುಭೂತಿ ಇದೆ. ಅನುಷ್ಕಾ ಮೇಲೆ ಗೂಬೆ ಕೂರಿಸೋರಿಗೆ ನಾಚಿಕೆಯಾಗಲಿ ಎಂದು ವಿರಾಟ್, ಅನುಷ್ಕಾ ಕುರಿತಂತೆ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here