ಅನಿಲ್ ಪೈಲ್ ಲೈನ್ ಸೋರಿಕೆ

0
422

ಹಾಸನ ಪ್ರತಿನಿಧಿ ವರದಿ
ಹಾಸನ-ಮೈಸೂರು ಮಾರ್ಗದಲ್ಲಿ ಅಳವಡಿಸಿರುವ ಪೈಪ್ ಲೈನ್ ನಿಂದ ಅನಿಲ್ ಸೋರಿಕೆ ಹಿನ್ನೆಲೆಯಲ್ಲಿ ಹಾಸನದ ಮೊಸಳೆಹೊಸಹಳ್ಳಿ ಬಳಿ ದುರಸ್ತಿ ಕಾರ್ಯ ನಡೆಯುತ್ತಿದೆ.
 
 
ದುರಸ್ತಿ ಕಾರ್ಯಕ್ಕಾಗಿ ಮಂಗಳೂರಿನಿಂದ ತಜ್ಞರು ಆಗಮಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಚೈತ್ರಾ ನಿಷೇಧಾಜ್ಞೆ ಜಾರಿಗೊಳಿಸಿದೆ. ಮೊಸಳೆಹೊಸಹಳ್ಳಿ ಸುತ್ತಮುತ್ತಲ ಗ್ರಾಮದ ಜನರನ್ನು ಸ್ಥಳಾಂತರ ಮಾಡಲಾಗಿದೆ. ಅಂಕಾಪುರ-ತಮ್ಲಾಪುರ ಗ್ರಾಮಗಳ ನಡುವೆ ಸಂಚಾರ ಸ್ಥಗಿತವಾಗಿದೆ. ಸ್ಫೋಟಕ ಸಾಗಣೆ, ಉರುವಲು ಹಚ್ಚದಂತೆ ಜನರಿಗೆ ಸೂಚನೆ ನೀಡಲಾಗಿದೆ.

LEAVE A REPLY

Please enter your comment!
Please enter your name here