ವಾರ್ತೆ ಅನಿತ್ ಡಿಜಿಟಲ್ಸ್ ಶುಭಾರಂಭ By Vaarte Editor - April 11, 2016 0 424 Share Facebook Twitter Pinterest WhatsApp ಮೂಡಬಿದಿರೆ ಸಮೀಪದ ಮಾರೂರಿನಲ್ಲಿ ಅನಿತ್ ಕುಮಾರ್ ಅವರ ಅನಿತ್ ಡಿಜಿಟಲ್ ಸ್ಟುಡಿಯೋ-ವಿಡಿಯೋ ಇತ್ತೀಚೆಗೆ ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕರು, ಬಂಧುಗಳು ಉಪಸ್ಥಿತರಿದ್ದರು.