ಅನಗತ್ಯ ಹುದ್ದೆಗಳಿಗೆ ಕೊಕ್

0
177

ಬೆಂಗಳೂರು ಪ್ರತಿನಿಧಿ ವರದಿ
ವಿಧಾನಸಭಾಧ್ಯಕ್ಷ ಕೊಳಿವಾಡದಿಂದ ದುಂದುವೆಚ್ಚಕ್ಕೆ ಕೊಕ್ ನೀಡಲಾಗಿದೆ. ವಿಧಾನಸಭೆ ಸಚಿವಾಲಯದ 41 ಹುದ್ದೆಗಳನ್ನು ರದ್ದು ಮಾಡಲಾಗಿದೆ.
ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ರೂ.18 ಕೋಟಿ ಉಳಿತಾಯವಾಗಲಿದೆ.
 
 
ರದ್ದುಗೊಂಡಿರುವ ಹುದ್ದೆಗಳ ವಿವರ:
ಪ್ರಧಾನ ಕಾರ್ಯದರ್ಶಿ-1, ಅಪರ ಕಾರ್ಯದರ್ಶಿ ಹುದ್ದೆ-1, ಸ್ವಾಗತಕಾರರು ಹುದ್ದೆ-2, ಸಿನಿಯರ್ ಟೈಪರೈಟರ್ ಮೆಕಾನಿಕ್ ಹುದ್ದೆ-1, ದಲಾಯತ್/ವಾಚ್ ಮನ್ ಹುದ್ದೆ 36.

LEAVE A REPLY

Please enter your comment!
Please enter your name here