ಪ್ರಮುಖ ಸುದ್ದಿವಾರ್ತೆ

ಅಧಿಕಾರಿ ಶಾಸಕನ ಅನುಚಿತ ವರ್ತನೆ

ಮಂಗಳೂರು ಪ್ರತಿನಿಧಿ ವರದಿ
ಶಾಸಕರೊಬ್ಬರು ಸರ್ಕಾರಿ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ತಡೆವಾಗಿದೆ ಬೆಳಕಿಗೆ ಬಂದಿದೆ. ಜ.30ರಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಅವರು ಅಧಿಕಾರಿ ಜತೆ ಅನುಚಿತವಾಗಿ ವರ್ತಿಸಿದ್ದಾರೆ.
 
 
ಮಂಗಳೂರಿನ ಕೆಎಐಡಿಬಿ ಕಚೇರಿಯಲ್ಲಿ ಘಟನೆ ಸಂಭವಿಸಿದ್ದು, ನಿಂತುಕೊಂಡೇ ಮಾತನಾಡುವಂತೆ ಶಾಸಕರು ಅಧಿಕಾರಿಗೆ ಏಕವಚನದಲ್ಲಿ ತಾಕೀತು ಮಾಡಿದ್ದಾರೆ. ಮಂಗಳೂರಿನ ಕೆಎಐಡಿಬಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಗೆ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
 
 
 
ಬೈಕಂಬಾಡಿ-ಜೋಕಟ್ಟೆ ಕೈಗಾರಿಕಾ ರಸ್ತೆ ದುರಸ್ತಿ ಕಾಮಗಾರಿ ವಿಚಾರದಲ್ಲಿ ಮಾಹಿತಿ ಪಡೆಯಲು ಕಚೇರಿಗೆ ಬಂದಿದ್ದ ಶಾಸಕ ಮೊಯ್ದಿನ್ ಬಾವಾ ಅವರು ಅಧಿಕಾರಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here