" ಅಡ್ಕವಚೋಹಾಸ ಅನಾವರಣ " ಸಮಾರಂಭ

0
374

ವರದಿ: ಗೋವಿಂದ ಬಿ.ಜಿ.
ಹಿರಿಯ ಅರ್ಥಧಾರಿ , ವೇಷಧಾರಿ ಶ್ರೀ ಅಡ್ಕ ಶ್ರೀ ಗೋಪಾಲಕೃಷ್ಣ ಭಟ್ಟರ ಬದುಕಿನ ಯಶೋಯಾನ “ಅಡ್ಕವಚೋಹಾಸ ಅನಾವರಣ ” ಸಮಾರಂಭ ಮೇ.13 ಶುಕ್ರವಾರ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ಸಭಾಭವನದಲ್ಲಿ ನಡೆಯಲಿದೆ.
ಪ್ರೊ. ಎಮ್. ಎಲ್.ಸಾಮಗ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಅಡ್ಕ’ ಯಕ್ಷ ಯಶೋಯಾನಕ್ಕೆ ಕನ್ನಡಿ : ಶ್ರೀ . ವೆಂಕಟರಾಮ ಭಟ್ಟ , ಸುಳ್ಯ
ಉಪಸ್ಥಿತಿ : ಎನ್. ಸೀತಾರಾಮ ಬಳ್ಳುಳ್ಳಾಯ, ಮ್ಯಾನೇಜರ್, ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ, ಮುಳಿಯಾರು.
ಬೆಳ್ಳಿಗೆ ನಾರಾಯಣ ಮಣಿಯಾಣಿ, ಹಿರಿಯ ಅರ್ಥಧಾರಿ.
 
ಅಪರಾಹ್ನ ಗಂಟೆ 2 ರಿಂದ…
” ಅಂಗದ ಸಂಧಾನ ” ತಾಳಮದ್ದಲೆ.
ಕಲಾವಿದರು : ಹಿಮ್ಮೇಳ : ತಲ್ಪಣಾಜೆ ವೆಂಕಟ್ರಮಣ ಭಟ್, ಸತೀಶ ಪುಣಿಂಚಿತ್ತಾಯ, ಈಶ್ವರ ಭಟ್ ಬಳ್ಳಮೂಲೆ, ಶಿವಶಂಕರ ಅಂಬೇಮೂಲೆ, ಈಶ್ವರ ಮಲ್ಲ,
ಅರ್ಥಧಾರಿಗಳು : ಪ್ರೊ. ಎಮ್. ಎಲ್.ಸಾಮಗ, ವೆಂಕಟರಾಮ ಭಟ್ಟ, ಸುಳ್ಯ, ಗಣರಾಜ ಕುಂಬ್ಳೆ, ಪಕಳಕುಂಜ ಶ್ಯಾಮ ಭಟ್.
 
 
ಸಂಜೆ ಗಂಟೆ 04.30.ರಿಂದ : ಕೃತಿ ಬಿಡುಗಡೆ ಸಮಾರಂಭ
ದಿವ್ಯ ಉಪಸ್ಥಿತಿ, ಆಶೀರ್ವಚನ ಮತ್ತು ” ಅಡ್ಕ ವಚೋಹಾಸ ” ಕೃತಿ ಬಿಡುಗಡೆ : ಪರಮಪೂಜ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು, ಶ್ರೀ ಎಡನೀರು ಮಠ.
ಅಧ್ಯಕ್ಷತೆ : ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ.
ಅಡ್ಕಅಭಿನಂದನೆ : ಡಾ. ರಮಾನಂದ ಬನಾರಿ, ಮಂಜೇಶ್ವರ.
ಕೃತಿ ಪರಿಚಯ : ಉಡುಪುಮೂಲೆ ರಘುರಾಮ ಭಟ್.
ಶುಭಾಶಂಸನೆ : ವಿಷ್ಣು ಭಟ್ ಆನೆಮಜಲು, ಆಡಳಿತ ಮೊಕ್ತೇಸರರು, ಶ್ರೀ ಕ್ಷೇತ್ರ ಮಲ್ಲ.
ಉಪಸ್ಥಿತಿ : ಉಡುಪುಮೂಲೆ ಗೋಪಾಲಕೃಷ್ಣ ಭಟ್, ಹಿರಿಯ ಅರ್ಥಧಾರಿ, ಮಂತ್ರವಾದಿ.
ಈಶ್ವರ ಭಟ್ ಬಳ್ಳಮೂಲೆ, ಅಧ್ಯಕ್ಷರು, ಯಕ್ಷತೂಣೀರ ಸಂಪ್ರತಿಷ್ಥಾನ ( ರಿ ) ಕೋಟೂರು, ಮುಳಿಯಾರು.
ಬಳಿಕ ಶ್ರೀ ಎಡನೀರು ಮೇಳದವರಿಂದ ಯಕ್ಷಗಾನ ಪ್ರದರ್ಶನ. – ” ದಕ್ಷಾಧ್ವರ ಗಿರಿಜಾ ಕಲ್ಯಾಣ.

LEAVE A REPLY

Please enter your comment!
Please enter your name here