ಪ್ರಮುಖ ಸುದ್ದಿವಾರ್ತೆ ಅಘ್ಫಾನ್ ನಲ್ಲಿ ಮುಂದುವರಿದ ಉಗ್ರರ ದಾಳಿ By Vaarte Editor - April 5, 2016 0 331 Share Facebook Twitter Pinterest WhatsApp ಬ್ರೇಕಿಂಗ್ ನ್ಯೂಸ್ ಅಫ್ಘಾನಿಸ್ತಾನದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿನ ಪರ್ವಾನ್ ಪ್ರದೇಶದಲ್ಲಿರುವ ಶಾಲೆ ಬಳಿ ಆತ್ಮಾಹುತಿ ಬಾಂಬ್ ದಾಳಿದಿದೆ. ದಾಳಿಯಲ್ಲಿ 6 ಜನರು ದುರ್ಮರಣ ಹೊಂದಿದ್ದಾರೆ. 26ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.