ಅಗ್ನಿ ಆಕಸ್ಮಿಕ

0
207

ದಾವಣಗೆರೆ ಪ್ರತಿನಿಧಿ ವರದಿ
ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ದಾವಣಗೆರೆಯ ಅಶೋಕ್ ರಸ್ತೆಯಲ್ಲಿರುವ ಹಾಥ್ ವೇ ಕೇಬಲ್ ಕಂಟ್ರೋಲ್ ರೂಂನಲ್ಲಿ ಸಂಭವಿಸಿದೆ.
 
ಕಂಟ್ರೋಲ್ ರೂಂನಲ್ಲಿದ್ದ ಕೇಬಲ್ ರಿಸೀವರ್, ವೈರ್ ಗಳು ಭಸ್ಮವಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂದಿ ನಂದಿಸುವ ಕಾರ್ಯ ನಡೆಸಿದ್ದಾರೆ.
 
ಮುನ್ನೆಚ್ಚರಿಕೆಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತ ಮಾಡಲಾಗಿದೆ. ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

LEAVE A REPLY

Please enter your comment!
Please enter your name here