ಅಗ್ನಿಪರೀಕ್ಷೆಯಲ್ಲಿ ಪಳನಿ ಪಾಸ್‍

0
228

ಚೆನ್ನೈ ಪ್ರತಿನಿಧಿ ವರದಿ
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪಳನಿ ಪಟ್ಟ ಭದ್ರವಾಗಿದೆ. ಪನ್ನೀರ್ ಸೆಲ್ವಂ ವಿರುದ್ಧದ ಫೈಟ್ ನಲ್ಲಿ ಪಳನಿಸ್ವಾಮಿ ಪಾಸ್ ಆಗಿದ್ದಾರೆ. ಕಾಂಗ್ರೆಸ್, ಡಿಎಂಕೆ ಅನುಪಸ್ಥಿತಿಯಲ್ಲಿ ನಡೆದ ವಿಶ್ವಾಸಮತಯಾಚನೆಯಲ್ಲಿ ಪಳನಿಯ ಪಟ್ಟ ಭದ್ರವಾಗಿದೆ.
 
 
ಭಾರೀ ಕೋಲಾಹಲದ ನಡುವೆಯೇ ವಿಶ್ವಾಸಮತ ಪಾಸ್ ಆಗಿದೆ. ಅಗ್ನಿಪರೀಕ್ಷೆಯಲ್ಲಿ ಎಡಪ್ಪಾಡಿ ಪಳನಿಸ್ವಾಮಿ ಗೆದ್ದಿದ್ದು, ಪಳನಿಸ್ವಾಮಿಗೆ 122 ಮತ ದೊರಕಿದೆ. ಇವರ ವಿರುದ್ಧವಾಗಿ ಕೇವಲ 11 ಮತವಿತ್ತು.

LEAVE A REPLY

Please enter your comment!
Please enter your name here