'ಅಗತ್ಯ ಬಿದ್ದರೆ ಸುಗ್ರೀವಾಜ್ಞೆ ಜಾರಿ'

0
255

ಮೈಸೂರು ಪ್ರತಿನಿಧಿ ವರದಿ
ಅಗತ್ಯ ಬಿದ್ದರೆ ‘ಕಂಬಳ ಆಚರಣೆಗಾಗಿ ಸುಗ್ರೀವಾಜ್ಞೆ ಜಾರಿ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಘೋಷಣೆ ಮಾಡಿದ್ದಾರೆ.
 
 
 
ಕಂಬಳ ಗ್ರಾಮೀಣ ಕ್ರೀಡೆ, ಆಚರಣೆಗೆ ಅಭ್ಯಂತರವೇನಿಲ್ಲ. ಜಲ್ಲಿಕಟ್ಟು ಆಚರಣೆಯೇ ಬೇರೆ, ಕಂಬಳ ಆಚರಣೆಯೇ ಬೇರೆ. ನಾವು ಎಂದಿಗೂ ಕಂಬಳದ ಪರವಾಗಿದ್ದೇವೆ. ಸದ್ಯ ಕಂಬಳ ಕ್ರೀಡೆ ವಿಚಾರ ಕೋರ್ಟ್ ವಿಚಾರಣೆಯಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here