ಅಕ್ಷತಾಭಿಯಾನ

0
307

ವರದಿ: ಗೋವಿಂದ ಬಿಜಿ
ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಫವೇಶ್ವರ ಭಾರತೀ ಸ್ವಾಮಿಗಳವರ ಪರಿಕಲ್ಪನೆಯ ರಾಜ್ಯ ಮತ್ತು ರಾಜ್ಯಾಂತರಗಳಲ್ಲಿ ನಡೆಯುತ್ತಾ ಇರುವ ಮಂಗಲಗೋಯಾತ್ರಾ ಮತ್ತು ಗೋಯಾತ್ರಾ ಮಹಾಮಂಗಲ ಉತ್ಸವದ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿರುವ ಪೈವಳಿಕೆ ಪಂಚಾಯತ್ ಸಮಿತಿಯಿಯ ವತಿಯಿಂದ ಅಕ್ಷತಾಭಿಯಾನ ನಡೆಯಿಯಿತು.
 
 
 
ಅಭಿಯಾನದಂಗವಾಗಿ ಕಯ್ಯಾರು ಚರ್ಚ್ ಮತ್ತು ಶಾಲೆಗೆ ಭೇಟಿ ನೀಡಿ ಧರ್ಮಗುರುಗಳಾದ ವಿಕ್ಟರ್ ಡಿ ಸೋಜಾ ಕಯ್ಯಾರು , ಮುಖ್ಯೋಪಾಧ್ಯಾರಾದ ಲೂಯಿಸ್ ಮೊಂಥೆರೋ ಅವರನ್ನು ಅಕ್ಷತೆ ಕೊಟ್ಟು ಆಮಂತ್ರಿಸಲಾಯಿತು.
 
 
ಅಭಿಯಾನ ತಂಡದಲ್ಲಿ ಬ್ಲಾಕ್ ಪಂಚಾಯತ್ ಸದಸ್ಯರಾದ ಪ್ರಸಾದ್ ರೈ, ಸಮಿತಿ ಅಧ್ಯಕ್ಷರಾದ ಶಂಕರ ಕಾಮತ್ , ಕೇಶವಪ್ರಸಾದ್ ಎಡಕ್ಕಾನ, ಕೃಷ್ಣ ಕಿಶೋರ ಪೆರ್ಮುದೆ, ತ್ರಿವಿಕ್ರಮ ಹೆಬ್ಬಾರ , ಸುಬ್ರಹ್ಮಣ್ಯ ಭಟ್ ಗುಂಪೇ , ಕೇಶವ ಭಟ್ ಮಾಣಿ ಇವರು ಸಹಕರಿಸಿದರು.

LEAVE A REPLY

Please enter your comment!
Please enter your name here