ಅಕ್ರಮ ಬಂಗಾರ ಜಪ್ತಿ

0
392

 
ರಾಷ್ಟ್ರೀಯ ಪ್ರತಿನಿಧಿ ವರದಿ
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ. 3.8 ಕೆ.ಜಿ. ಬಂಗಾರವನ್ನು ಜಪ್ತಿ ಮಾಡಲಾಗಿದೆ.
 
 
ದುಬೈಯಿಂದ ಹೈದರಾಬಾದ್ ಗೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲಾಗುತ್ತಿತ್ತು. ಗ್ರಾಹಕ ಸೇವಾ ಪ್ರತಿನಿಧಿ ಪ್ರಯಾಣಿಕನಿಂದ ಚಿನ್ನ ಪಡೆದಿದ್ದರು. ಆದರೆ ದಾಳಿ ವೇಳೆ ಪ್ರಯಾಣಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಅಧಿಕಾರಿಗಳು ಗ್ರಾಹಕ ಸೇವಾ ಪ್ರತಿನಿಧಿಯನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here