ಅಕ್ರಮ ನುಸುಳುವಿಕೆಗೆ ಯತ್ನ ವಿಫಲ

0
625

ರಾಷ್ಟ್ರೀಯ ಪ್ರತಿನಿಧಿ ವರದಿ
ಪಂಜಾಬ್ ಗಡಿಯಲ್ಲಿ ಉಗ್ರರ ಅಕ್ರಮ ನುಸುಳುವಿಕೆಗೆ ಯತ್ನ ನಡೆದಿದೆ. ಗುರುದಾಸ್ ಪುರದ ಧಿಂಡಾ ಗಡಿ ಬಳಿ ನುಸುಳಲು ಯತ್ನಿಸಿದ್ದಾರೆ. ಆದರೆ ಬಿಎಸ್ ಎಫ್ ಪಡೆ ಉಗ್ರರ ಗಡಿ ಪ್ರವೇಶಸುವ ಯತ್ನವನ್ನು ವಿಫಲಗೊಳಿಸಿದ್ದಾರೆ.
 
 
 
ಪಟಾಣ್ ಕೋಟ್ ನಲ್ಲಿ ಪಾಕ್ ನುಸುಳುಕೋರನ ಗಡಿ ಭದ್ರತಾ ಪಡೆಗಳು ಹತ್ಯೆ ಮಾಡಿದ್ದಾರೆ.3-4 ನುಸುಳುಕೋರರು ಭಾರತದೊಳಗೆ ನುಸುಳಿರುವ ಸಾಧ್ಯತೆ ಇದೆ.
 
 
ಇದರಿಂದ ಬಿಎಸ್ ಎಫ್ ಪಡೆ ಧಿಂಡಾ ಪೋಸ್ಟ್ ಬಳಿ ಕಾರ್ಯಾಚರಣೆ ಬಿಗಿಗೊಳಿಸಿದ್ದಾರೆ. ಬಾಮಿಯಾಲ್ ಸೆಕ್ಟರ್ ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ತಿರುಗಾಟದ ಶಂಕೆಯಿದೆ.

LEAVE A REPLY

Please enter your comment!
Please enter your name here