ಅಕ್ಕಿ ಪಾಯಸ

0
548

 
ವಾರ್ತೆ ರೆಸಿಪಿ
ಪಾಯಸಕ್ಕೆ ಬೇಕಾಗುವ ಸಾಮಗ್ರಿಗಳು:
ಅಕ್ಕಿ-೧ ಕಪ್, ಹಾಲು-೨ ಕಪ್, ಬೆಲ್ಲ-ಅರ್ಧ ಕಪ್, ಏಲಕ್ಕಿ ಪುಡಿ.
 
 
ಪಾಯಸ ಮಾಡುವ ವಿಧಾನ:
ಅಕ್ಕಿಯನ್ನು ತೊಳೆದುಕೊಂಡು ಮೆತ್ತಗಿನ ಅನ್ನ ಮಾಡಿ. ನಂತರ ಅದಕ್ಕೆ ಬೆಲ್ಲವನ್ನು ಹಾಕಿ ಕುದಿಸಿ, ಹಾಲು ಏಲಕ್ಕಿ ಪುಡಿ ಸೇರಿಸಿ.

LEAVE A REPLY

Please enter your comment!
Please enter your name here