ಅಂಪೈರ್ ತಲೆಗೆ ತಾಗಿದ ಚೆಂಡು

0
687

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಮುಂಬೈನ ವಾಂಖೆಡ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವೆ 4ನೇ ಟೆಸ್ಟ್ ಪಂದ್ಯದ ವೇಳೆ ಅಂಪೈರ್ ತಲೆಗೆ ಚೆಂಡು ಬಡಿದ ಘಟನೆ ಸಂಭವಿಸಿದೆ.
 
 
ತಲೆಗೆ ಚೆಂಡು ಬಡಿದ ರಭಸಕ್ಕೆ ಅಂಪೈರ್ ಪಾಲ್ ರಿಫೆಲ್ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ.  ಫೀಲ್ಡಿಂಗ್ ವೇಳೆ ಭುವಿ ಚೆಂಡು ಹೊಡೆದಿದ್ದರು.

LEAVE A REPLY

Please enter your comment!
Please enter your name here