ಅಂತಿಮ ಸುತ್ತು ತಲುಪಿದ ದೀಪಾ

0
310

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಭಾರತದ ಜಿಮ್ನಾಸ್ಟಿಕ್ (ವ್ಯಾಯಾಮ ಪಟು) ದೀಪಾ ಕರ್ಮಕರ್ ತಮ್ಮ ಮೊದಲ ರಿಯೋ ಒಲಿಂಪಿಕ್ ಗೇಮ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ನಿನ್ನೆ ನಡೆದ ಅರ್ಹತಾ ಸುತ್ತಿನಲ್ಲಿ 8ನೆಯವರಾಗಿ ಪಂದ್ಯ ಮುಗಿಸಿದರು.

LEAVE A REPLY

Please enter your comment!
Please enter your name here