ಅಂತಿಮ ಘಟ್ಟದಲ್ಲಿ ಕೆರ್ಬರ್ ಜೋಡಿ

0
327

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ವಿಶ್ವದ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ಏ್ಯಂಜಲಿಕ್‌ ಕೆರ್ಬರ್‌ ಹಾಗೂ ಅಮೆರಿಕದ ಮಾಜಿ ಚಾಂಪಿಯನ್‌ ವೀನಸ್‌ ವಿಲಿಯಮ್ಸ್‌ ಆಲ್‌ ಇಂಗ್ಲೆಂಡ್‌ ಕ್ಲಬ್‌ ಟೆನಿಸ್‌ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಉಪಾಂತ್ಯಕ್ಕೆ ಲಗ್ಗೆ ಹಾಕಿದ್ದಾರೆ.
 
 
ಇಲ್ಲಿನ ಸೆಂಟರ್‌ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ರೊಮೇನಿಯಾದ ಐದನೇ ಶ್ರೇಯಾಂಕಿತ ಆಟಗಾರ್ತಿ ಸಿಮೋನಾ ಹಾಲೆಪ್‌ ವಿರುದ್ಧ 7-5, 6-4 ಸೆಟ್‌ಗಳ ಗೆಲುವಿನೊಂದಿಗೆ ಕೆರ್ಬರ್‌ ಅಂತಿಮ ನಾಲ್ಕರ ಘಟ್ಟಕ್ಕೆ ದೌಡಾಯಿಸಿದರು.

LEAVE A REPLY

Please enter your comment!
Please enter your name here