ಪುರಸಭೆಯ ಪರಿಸರ ಅಭಿಯಂತರರು ಜವನೆರ್ ಬೆದ್ರವನ್ನು ಹೊಗಳಿದ್ಯಾಕೆ…?
February 10, 2019

ಪುರಸಭೆಯ ಪರಿಸರ ಅಭಿಯಂತರರು ಜವನೆರ್ ಬೆದ್ರವನ್ನು ಹೊಗಳಿದ್ಯಾಕೆ…?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬೇಕಿದೆ ಸಮರ್ಥ ನಾಯಕ
February 10, 2019

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬೇಕಿದೆ ಸಮರ್ಥ ನಾಯಕ

ರತ್ನಾಕರ್ ದೇವಾಡಿಗ ವಿಧಿವಶ!
January 7, 2019

ರತ್ನಾಕರ್ ದೇವಾಡಿಗ ವಿಧಿವಶ!

ಶ್ರೀ ಮಹಾವೀರ ಕಾಲೇಜಿಗೆ ರ್ರ್ಯಾಂಕ್
January 7, 2019

ಶ್ರೀ ಮಹಾವೀರ ಕಾಲೇಜಿಗೆ ರ್ರ್ಯಾಂಕ್

ಸ್ವಚ್ಛಭಾರತ ಅಭಿಯಾನ
January 6, 2019

ಸ್ವಚ್ಛಭಾರತ ಅಭಿಯಾನ

ಸಾಮಾನ್ಯ ಜ್ಞಾನ

ಪ್ರತಿಭಟನೆ

ಪ್ರತಿಭಟನೆ

ಮಂಗಳೂರು ಪ್ರತಿನಿಧಿ ವರದಿ ಹೊಯಿಗೆಬಜಾರ್ ವಾರ್ಡಿನ ಒಳಚರಂಡಿ ಸಮಸ್ಯೆ ಬಗ್ಗೆ ಸಾರ್ವಜನಿಕರು ಶುಕ್ರವಾರ ಹೊಯಿಗೆಬಜಾರ್ ಮುಖ್ಯ ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಲಾಯಿತು.       ಈ ಸಂದರ್ಭದಲ್ಲಿ ಡಿ.ವೇದವ್ಯಾಸ್ ಕಾಮತ್, ದೀಪಕ್ ಪೈ, ಅನಿಲ್ ಕುಮಾರ್, ಮನೋಜ್ ಕುಮಾರ್ ಶೆಟ್ಟಿ, ಗೋಪಾಲ ಕರ್ಕೆರಾ, ಸುನಿಲ್ ಮೆಂಡನ್, ವನಿತ, ಜ್ಯೋತಿ, ಜಲಜ, ಸಂಧ್ಯಾ, ಭಾರತಿ, ಮುರಳೀಧರ ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.