Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಸಿನಿಮಾ

ನಟ ಕಮಲ್ ಹಾಸನ್ ಗೆ ಸಮನ್ಸ್ ಜಾರಿ

kamal hassan

ರಾಷ್ಟ್ರೀಯ ಪ್ರತಿನಿಧಿ ವರದಿ ತಮಿಳು ನಟ ಕಮಲ್ ಹಾಸನ್ ಗೆ ಸಮನ್ಸ್ ಜಾರಿಯಾಗಿದೆ. ತಮಿಳುನಾಡಿನ ವಲ್ಲಿಯೂರು ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಮಹಾಭಾರತ ಕುರಿತು ವಿವಾದಿತ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಗೆ ನೋಟಿಸ್ ನೀಡಲಾಗಿದೆ.       ಕಮಲ್ ಹಾಸನ್ ಹೇಳಿಕೆಯನ್ನು ಪ್ರಶ್ನಿಸಿ ಹಿಂದುಪರ ಸಂಘಟನೆಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಕನ್ನಡಿಗರ ತಲೆಬಾಗಿದ ಕಟ್ಟಪ್ಪ

satyaraj_bahubali kattappa

ಸಿನಿ ಪ್ರತಿನಿಧಿ ವರದಿ ಕೊನೆಗೂ ಬಾಹುಬಲಿ ಚಿತ್ರದ ಕಟ್ಟಪ್ಪ ಸತ್ಯರಾಜ್ ಕನ್ನಡಿಗರಿಗೆ ತಲೆಬಾಗಿದ್ದಾರೆ. ನಾನು ಕನ್ನಡಿಗರ ಹಾಗೂ ಕರ್ನಾಟಕದ ವಿರೋಧಿ ಅಲ್ಲವೇ ಅಲ್ಲ ಎಂದು ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ.       ಕೆಲವು ವರ್ಷಗಳ ಹಿಂದೆ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್, ಕಾವೇರಿ ವಿವಾದದ ಕುರಿತು ಕನ್ನಡಿಗರ ವಿರುದ್ಧ ಅವಹೇಳನಕಾರಿ

ಧನುಷ್ ಗೆ ಬಿಗ್ ರಿಲೀಫ್

dhanush_acter

ರಾಷ್ಟ್ರೀಯ ಪ್ರತಿನಿಧಿ ವರದಿ ತಮಿಳು ನಟ ಧನುಷ್ ಗೆ ಕಾನೂನು ಹೋರಾಟದಲ್ಲಿ ಜಯ ಸಿಕ್ಕಿದೆ. ಮಧುರೈ ಹೈಕೋರ್ಟ್ ಪೀಠ ಕದಿರೇಷನ್ ದಂಪತಿ ಸಲ್ಲಿಸಿದ ಅರ್ಜಿ ವಜಾ ಮಾಡಿದೆ. ನಟ ಧನುಷ್ ತಮ್ಮ ಮಗ ಎಂದು ಕದಿರೇಷನ್ ದಂಪತಿ ಮಧುರೈ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಈಗ ಕೋರ್ಟ್ ಆದೇಶದಿಂದ ಧನುಷ್ ನಿರಾಳರಾಗಿದ್ದಾರೆ.     ಕದಿರೇಷನ್-ಮೀನಾಕ್ಷಿ

ಡಾ.ರಾಜ್ ಜನ್ಮ ದಿನಾಚರಣೆ

dr rajkumar

ಬೆಂಗಳೂರು ಪ್ರತಿನಿಧಿ ವರದಿ ವಾರ್ತಾ ಮತ್ತು ಸಾರ್ವಜನಿಕರ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಏಪ್ರಿಲ್ 24 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ. ರಾಜ್‍ಕುಮಾರ್ ಅವರ 89ನೇ ಜನ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.         ಖ್ಯಾತ ಕಲಾವಿದೆ ಶ್ರೀಮತಿ ಲಕ್ಷ್ಮೀ ಅವರು ಈ ಸಮಾರಂಭದ ಉದ್ಫಾಟನೆಯನ್ನು ನೆರವೇರಿಸಲಿದ್ದಾರೆ. ವಿಧಾಸಭಾ ಸದಸ್ಯ

ವರನಟ ಡಾ.ರಾಜ್ ಪುಣ್ಯ ಸ್ಮರಣೆ

rajkumar_samadi

ಬೆಂಗಳೂರು ಪ್ರತಿನಿಧಿ ವರದಿ ವರನಟ ಡಾ.ರಾಜ್ ಕುಮಾರ್ ಕನ್ನಡ ಕುಲಕೋಟಿಯನ್ನು ಅಗಲಿ ಇಂದಿಗೆ ಹನ್ನೊಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ ಕುಟುಂಬಸ್ಥರು ಡಾ.ರಾಜ್ ಸಮಾಧಿ ಬಳಿ ಆರತಿ ಮಾಡಿ ಪೂಜೆ ಸಲ್ಲಿಸಿದ್ದಾರೆ.       ರಾಜ್‍ಕುಮಾರ್ ಅವರ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿ ಬಳಿ ಸಕಲ ಸಿದ್ಧತೆ ಮಾಡಲಾಗಿದೆ.

ಕನ್ನಡದ ‘ಅಮರಾವತಿ’ ಪ್ರಥಮ ಅತ್ಯುತ್ತಮ ಚಿತ್ರ

amaravathi_kannada

ಬೆಂಗಳೂರು ಸಿನಿ ಪ್ರತಿನಿಧಿ ವರದಿ 2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಗಳವಾರ ಪ್ರಕಟವಾಗಿದೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದ್ದು, ಡಾ.ರಾಜ್ ಕುಮಾರ್ ಅವರ ಜನ್ಮ ದಿನವಾದ ಏಪ್ರಿಲ್ 24ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆಯ್ಕೆ ಪ್ರಶಸ್ತಿಗೆ 124 ಚಿತ್ರಗಳು ಬಂದಿದ್ದವು.    

ವಿಭಿನ್ನ ಪ್ರಯೋಗದ ಉರ್ವೀ

#urvi#vaarte#brpbhat

ಸಂದರ್ಶನ: ಹರೀಶ್ ಕೆ.ಆದೂರು. ಕಾಶೀಪಟ್ನದಂತಹ ಕುಗ್ರಾಮವೊಂದರಲ್ಲಿದ್ದು, ಪ್ರಸಿದ್ಧ ಲಾಸ್ ಏಂಜಲೀಸ್ ಫಿಲಂ ಫೆಸ್ಟ್ ನಲ್ಲಿ ದಾಖಲೆಯೆಂಬಂತೆ ಮೊಟ್ಟಮೊದಲ ಕನ್ನಡ ಚಲಚಿತ್ರ ಪ್ರದರ್ಶಿಸಿ, ಗೆಲವು ಕಾಣುವುದರೊಂದಿಗೆ `ಕನಸು’ ನನಸಾಗಿಸಿದ ಸಾಧಕ ಯುವಕನೊಬ್ಬನ ಸಾಧನೆಯ ಯಶೋಗಾಥೆಯೇ ` ಉರ್ವೀ’. ತವರೂರಿಗೆ ಆಗಮಿಸಿದ ಸಂದರ್ಭ ವಾರ್ತೆ.ಕಾಂಗಾಗಿ  ಅವರು ನೀಡಿದ ಮೊಟ್ಟಮೊದಲ ಸಂದರ್ಶನದ ಆಯ್ದ ಭಾಗ ಇಲ್ಲಿದೆ.  ಉರ್ವೀ ಒಂದರ್ಥದಲ್ಲಿ ಯಶಸ್ಸು ಕಂಡಿದೆಯಲ್ಲವೇ…? ಹೌದು.

ಕರಾವಳಿಗೆ ಬಂದಿಳಿದ ಐಶ್ವರ್ಯಾ

ishwarya_in_mng

ಮಂಗಳೂರು ಪ್ರತಿನಿಧಿ ವರದಿ ಬಾಲಿವುಡ್ ನಟಿ ಐಶ್ವರ್ಯಾ ರೈ ಕರಾವಳಿಗೆ ಆಗಮಿಸಿದ್ದಾರೆ. ತಂದೆಯ ಆಸ್ಥಿ ವಿಸರ್ಜನೆಗಾಗಿ ಐಶ್ವರ್ಯಾ ಅವರು ತನ್ನ ಕುಟುಂಬದವರೊಂದಿಗೆ ವಿಮಾನದಲ್ಲಿ ಮುಂಬೈನಿಂದ ಮಂಗಳೂರಿಗೆ ಆಗಮಿಸಿದ್ದಾರೆ.     ಉಪ್ಪಿನಂಗಡಿಯ ಸಂಗಮ ಕ್ಷೇತ್ರವಾದ ಸಹಸ್ರಲಿಂಗೇಶ್ವರ ದೇಗುಲದ ನೇತ್ರಾವತಿ ಕುಮಾರಧಾರಾ ನದಿಯಲ್ಲಿ ಆಸ್ಥಿ ವಿಸರ್ಜನೆಗಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಐಶ್ವರ್ಯಾ ರೈ ಅವರ

ಮಾಲ್ ನಲ್ಲಿ ತಾರತಮ್ಯದ ದರ್ಪ

pvr_news

ಬೆಂಗಳೂರು ಪ್ರತಿನಿಧಿ ವರದಿ ಕನ್ನಡ ಚಿತ್ರಗಳಿಗೆ ಎಲಿಮೆಂಟ್ ಮಾಲ್ ನಲ್ಲಿ ಎಸಿ ಹಾಕೋದಿಲ್ವಂತೆ…ಇಷ್ಟ ಇದ್ರೆ ನೋಡ್ಬೇಕಂತೆ ಇಲ್ಲದ್ರೆ ಹೋಗ್ಬೇಕಂತೆ… ಹೌದು ಹೀಗೆ ಹೇಳುತ್ತಿರುವುದು ಎಲಿಮೆಂಟ್ಸ್ ಮಾಲ್​ನಲ್ಲಿರುವ ಪಿವಿಆರ್ ಮಲ್ಟಿಪ್ಲೆಕ್ಸ್ ಸಿಬ್ಬಂದಿಗಳು…     ಕನ್ನಡ ಚಿತ್ರ ಪ್ರದರ್ಶನದ ವೇಳೆ ಎಸಿ ಹಾಕುವುದಿಲ್ಲ ಎಂದು ನಾಗವಾರದ ಎಲಿಮೆಂಟ್ಸ್ ಮಾಲ್​ನಲ್ಲಿರುವ ಪಿವಿಆರ್ ಮಲ್ಟಿಪ್ಲೆಕ್ಸ್ ಸಿಬ್ಬಂದಿ ಉದ್ಧಟತನದ ವರ್ತನೆ ತೋರಿದ್ದಾರೆ.

ಕಟ್ಟಪ್ಪನ ವಿರುದ್ಧ ಕನ್ನಡಿಗರು ಆಕ್ರೋಶ

satyaraj_bahubali kattappa

ನಮ್ಮ ಪ್ರತಿನಿಧಿ ವರದಿ ಕನ್ನಡಿಗರ ವಿರುದ್ಧ ಅವಹೇಳನ ಹೇಳಿಕೆ ನೀಡಿದ್ದ ತಮಿಳು ನಟ ಸತ್ಯರಾಜ್ ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಕಾವೇರಿ ವಿಷಯದಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು.     ನಟ ಸತ್ಯರಾಜ್ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ಕರ್ನಾಟಕದ ಬಗ್ಗೆ ಮಾತನಾಡುವ ಯೋಗ್ಯತೆ ಸತ್ಯರಾಜ್ ಗೆ ಇಲ್ಲ. ಉದ್ಠಟತನದ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡುತ್ತೇವೆ