Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಸಿನಿಮಾ

ಮುಂದುವರಿದ ಚಿಕಿತ್ಸೆ

Parvathamma rajkumar_vaarte

ಬೆಂಗಳೂರು ಪ್ರತಿನಿಧಿ ವರದಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿರುವ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೆ ಇಂದು ಕೂಡ ಚಿಕಿತ್ಸೆ ಮುಂದುವರಿದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ತೀವ್ರ ನಿಗಾ ಘಟಕ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಮ್ಮು-ಜಗ್ಗಿ

amulya mrg

ಮಂಡ್ಯ ಪ್ರತಿನಿಧಿ ವರದಿ ನಟಿ ಅಮೂಲ್ಯ ಅವರು ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರಪ್ಪ ಪುತ್ರ ಜಗದೀಶ್ ಅವರೊಂದಿಗೆ ಇಂದು ಸಕ್ಕರೆನಾಡು ಮಂಡ್ಯದಲ್ಲಿ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದಾರೆ. ಆದಿಚುಂಚನಗಿರಿ ಮಠದ ಕಾಲಭೈರವೇಶ್ವರ ಸನ್ನಿಧಿಯ ಪ್ರಾಂಗಣದಲ್ಲಿ ನಡೆದ ಆದ್ಧೂರಿ ಸಮಾರಂಭದಲ್ಲಿ ಅಮ್ಮು ಜಗ್ಗಿಯೊಂದಿಗೆ ಸಪ್ತಪದಿ ತುಳಿದಿದ್ದಾರೆ.     ಶುಭ ಅಭಿಜಿತ್ ಲಗ್ನದಲ್ಲಿ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಶ್ರೀ ಹಾಗೂ

ನಟಿ ರೇಗಾ ಸಿಂಧು ದುರ್ಮರಣ

rega sindhu_eath

ಬೆಂಗಳೂರು ಪ್ರತಿನಿಧಿ ವರದಿ ಭೀಕರ ಕಾರ್ ಅಪಘಾತದಲ್ಲಿ ಕನ್ನಡ-ತಮಿಳು ನಟಿ, ರೂಪದರ್ಶಿ ರೇಗಾ ಸಿಂಧು ದುರ್ಮರಣ ಹೊಂದಿದ ಘಟನೆ ಶುಕ್ರವಾರ ಬೆಂಗಳೂರು ಹೆದ್ದಾರಿ ಪೆರ್ನಂಬೂತ್ ಬಳಿಯ ಸುನ್ನಂಪುಕುಟೈ ಎಂಬ ಹಳ್ಳಿಯಲ್ಲಿ ನಡೆದಿದೆ.       ಕಾರು ಸ್ಕಿಡ್ ಆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಚೆನ್ನೈನಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರೇಗಾ ಸಿಂಧು ಸೇರಿದಂತೆ

ಮಲ್ಟಿಫ್ಲೆಕ್ಸ್ ಗಳಲ್ಲಿ ಏಕರೂಪ ಟಿಕೆಟ್ ದರ ನಿಗದಿ

multifles_theater

ಬೆಂಗಳೂರು ಪ್ರತಿನಿಧಿ ವರದಿ ಸಿನಿಪ್ರಿಯರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿಯೊಂದಿದೆ. ಮಲ್ಟಿಫ್ಲೆಕ್ಸ್ ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶ ದರ ನಿಗದಿಪಡಿಸಿದ್ದಾರೆ.  ಮಲ್ಟಿಫ್ಲೆಕ್ಸ್ ಗಳಲ್ಲಿ ಎಲ್ಲಾ ಭಾಷೆಗಳ ಸಿನಿಮಾ ಟಿಕೆಟ್ ದರವನ್ನು ಗರಿಷ್ಠ 200 ರೂಪಾಯಿಗೆ ಕಡ್ಡಾಯಗೊಳಿಸುವಂತೆ ರಾಜ್ಯ ಸರ್ಕಾರ ಮಂಗಳವಾರ ಅಧಿಸೂಚನೆ ಹೊರಡಿಸಿದೆ.       2017-18ನೇ ಸಾಲಿನ ಬಜೆಟ್ ಭಾಷಣದಲ್ಲಿ

ಕೊನೆಗೂ ಕಣ್ತುಂಬಿಕೊಂಡ ಪ್ರೇಕ್ಷಕರು

bahubali -2

ಸಿನಿ ಪ್ರತಿನಿಧಿ ವರದಿ ದೇಶದಾದ್ಯಂತ ಬಹುನಿರೀಕ್ಷಿತ ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ ತೆರೆಗೆ ಅಪ್ಪಳಿಸಿದೆ ಆಗಿದೆ. ಕರ್ನಾಟಕದಲ್ಲಿ ರಾತ್ರಿ 9.30ಕ್ಕೆ ಬಾಹುಬಲಿ ದರ್ಶನವಾಗಿದೆ.       ಬೆಂಗಳೂರಿನ ಜಾಲಹಳ್ಳಿ ಕ್ರಾಸ್‍ನಲ್ಲಿರೋ ರಾಕ್‍ಲೈನ್ ಮಾಲ್, ನಂದಿನಿ ಥಿಯೇಟರ್, ಮೈಸೂರಿನ ಡಿಆರ್‍ಸಿ ಮಲ್ಟಿಪ್ಲೆಕ್ಸ್, ಮಂಗಳೂರಿನ ಮಲ್ಟಿಪ್ಲೆಕ್ಸ್ ಗಳು, ಕಲಬುರಗಿ ಮತ್ತು ಬಳ್ಳಾರಿಯ ರಾಧಿಕಾ ಚಿತ್ರ ಮಂದಿರ ಹೌಸ್‍ಫುಲ್

ಖ್ಯಾತ ತಮಿಳು ನಟ ವಿನು ಚಕ್ರವರ್ತಿ ಇನ್ನಿಲ್ಲ

vinu chakravarthy

ಸಿನಿ ಪ್ರತಿನಿಧಿ ವರದಿ ಖ್ಯಾತ ತಮಿಳು ನಟ ಮತ್ತು ಬರಹಗಾರ ವಿನು ಚಕ್ರವರ್ತಿ(74) ಗುರುವಾರ ಕೊನೆಯುಸಿರೆಳೆದಿದ್ದಾರೆ. ಮೂರುವರ್ಷಗಳಿಂದ ಅನಾರೋಗ್ಯ ತೊಂದರೆಗಳಿಂದ ಬಳಲುತ್ತಿದ್ದ ಚಕ್ರವರ್ತಿ ವಿಧಿವಶರಾಗಿದ್ದಾರೆ.       1945 ರಲ್ಲಿ ಜನಿಸಿದ್ದ ಚಕ್ರವರ್ತಿ ಸ್ಕ್ರಿಪ್ಟ್ ಬರಹಗಾರರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸದ್ದರು. ಕನ್ನಡ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜೊತೆಗೆ ಕೂಡ ಕೆಲಸ ಮಾಡಿದವರು. ಅವರು ಬಹುತೇಕ

ವಿನೋದ್ ಖನ್ನಾ ಇನ್ನಿಲ್ಲ

vinod kannaa_vaarte

ಮುಂಬೈ ಸಿನಿ ಪ್ರತಿನಿಧಿ ವರದಿ ಬಾಲಿವುಡ್ ನ ಹಿರಿಯ ನಟ ವಿನೋದ್ ಖನ್ನಾ ನಿಧನರಾಗಿದ್ದಾರೆ. 70 ವರ್ಷದ ವಿನೋದ್ ಖನ್ನಾ ಅವರು ದೀರ್ಘಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ವಿನೋದ್ ಅವರು ಇಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.     1946 ಅಕ್ಟೋಬರ್ 6ರಂದು ಇವರು ಜನಿಸಿದ್ದರು. ಈಗಿನ ಪಾಕಿಸ್ತಾನದ ಪೇಶಾವರದಲ್ಲಿ ಜನಿಸಿದ್ದು, ಬಳಿಕ ಕುಟುಂಬ ಸಹಿತವಾಗಿ

ಬಾಹುಬಲಿಗಾಗಿ ರಾಗ ಬಲಿ

raga_kannada_movie

ಸಿನಿ ಪ್ರತಿನಿಧಿ ವರದಿ ‘ಬಾಹುಬಲಿ 2’ ಚಿತ್ರ ಏ.28ರಂದು ಶುಕ್ರವಾರ ವಿಶ್ವಾಧ್ಯಂತ ಬಿಡುಗಡೆಯಾಗುತ್ತಿದ್ದು ,ಈ ಹಿನ್ನಲೆಯಲ್ಲಿ ರಾಜ್ಯದ ಚಿತ್ರಮಂದಿಗಳಲ್ಲಿ ಪ್ರದರ್ಶಿತವಾಗುತ್ತಿದ್ದ ಕನ್ನಡದ ಕಲಾತ್ಮಕ ‘ರಾಗ’ ಚಿತ್ರ ವನ್ನು ಎತ್ತಂಗಡಿ ಮಾಡಲಾಗಿದೆ.       ಸುಮಾರು 25 ಸೆಂಟರ್‌ಗಳಲ್ಲಿ ರಾಗ ಚಿತ್ರವನ್ನು ಬಾಹುಬಲಿಗಾಗಿ ಎತ್ತಂಗಡಿ ಮಾಡಲಾಗಿದೆ. ಈ ಬಗ್ಗೆ ನಿರ್ದೇಶಕ ಪಿ.ಸಿ.ಶೇಖರ್‌ ಅವರು ಅಸಮಧಾನ ವ್ಯಕ್ತ

ನಿರೀಕ್ಷೆಯ ಅಸತೋಮಾ ಸದ್ಗಮಯಾ…

mood_movie shoutin_vaarte

ಅಸತೋಮಾ ಸದ್ಗಮಯ ಚಿತ್ರದ ಚಿತ್ರೀಕರಣ ಮೂಡಬಿದಿರೆ ಪರಿಸರದಲ್ಲಿ ಭರದಿಂದ ಸಾಗುತ್ತಿದೆ. ವಾರ್ತೆ.ಕಾಂಗೆ ಚಿತ್ರತಂಡ ಮೊಟ್ಟಮೊದಲ ಸಂದರ್ಶನಕ್ಕೆ ಅವಕಾಶ ನೀಡಿತು. ಅದರ ಆಯ್ದ ಭಾಗ ನಮ್ಮ ಓದುಗರಿಗಾಗಿ… ವಾರ್ತೆ ಎಕ್ಸ್ ಕ್ಲೂಸಿವ್ : ಹರೀಶ್ ಕೆ.ಆದೂರು. ಮಟ ಮಟ ಮಧ್ಯಾಹ್ನ…ಏರುತ್ತಿರುವ ಬಿಸಿಲ ಝಳವನ್ನೂ ಲೆಕ್ಕಿಸದ ಗುಳಿಕೆನ್ನೆಯ ಹುಡುಗ ಕೈಯಲ್ಲೊಂದು ಕೆಂಪು ಕರ್ಚೀಫ್ ಹಿಡಿದು ಎಲ್ಲರಿಗೂ ತೋರಿಸುತ್ತಾನೆ… ನೋಡ

ಡಾ.ರಾಜ್ 89ನೇ ಜನ್ಮ ದಿನಾಚರಣೆ

raj birthday

ಬೆಂಗಳೂರು ಪ್ರತಿನಿಧಿ ವರದಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಚಲನ ಚಿತ್ರ ಅಕಾಡೆಮಿ ಆಯೋಜಿಸಿದ ಡಾ ರಾಜ್ ಕುಮಾರ್ ಅವರ 89ನೇ ಜನ್ಮ ದಿನಾಚರಣೆ ಕಾರ್ಯಕ್ರಮವು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.       ಸಚಿವರಾದ ಕೆ ಜೆ ಜಾರ್ಜ್, ಕೇಂದ್ರ ಸಚಿವರಾದ ಅನಂತಕುಮಾರ್, ಡಾ ರಾಜ್ ಕುಮಾರ್ ಪುತ್ರರಾದ ರಾಘವೇಂದ್ರ