Headlines

ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… *

ಸಾಮಾನ್ಯ ಜ್ಞಾನ

ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018

#swachasarvekshan#modi

ಸ್ಟೂಡೆಂಟ್ ರಿಪೋರ್ಟರ್: ಮಾಹಿತಿ ಹೌದು…ಭಾರತ ಇಂದು ಸ್ವಚ್ಛ ಭಾರತದ ಕನಸು ‌ನನಸಾಗುವ ಸಮಯ ಬಂದಿದೆ. ಪ್ರತಿಯೊಬ್ಬನ ಮನದಲ್ಲೂ ಸ್ವಚ್ಚತೆಯನ್ನು ಕಾಪಾಡಬೇಕು ಎಂಬ ಚಿಂತನೆಯನ್ನು ಮನದಲ್ಲಿಟ್ಟುಕೊಂಡಿದ್ದಾನೆ. ಹೀಗಾಗಿ ಮುಂದೊಂದು ದಿನ ಭಾರತ ಸ್ವಚ್ಛ ಭಾರತವಾಗಿ ನಿಲ್ಲುವುದು ನೂರಕ್ಕೆ ನೂರು ಸತ್ಯ. ಇದಕ್ಕೆಲ್ಲಾ ಕಾರಣ, ಅಕ್ಟೋಬರ್ 02ರ ಗಾಂಧಿ ಜಯಂತಿಯಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಕೈಯಲ್ಲಿ ಪೊರಕೆ

ಫಕ್ರುದ್ದೀನ್ ಅಲಿ ಅಹ್ಮದ್ ಆಗಸ್ಟ್ 24, 1974ರಿಂದ ಫೆಬ್ರವರಿ 11, 1977

generl-knowgde

  5ನೇ ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಭಾರತದ ದ ಹಿಂದಿನ ರಾಷ್ಟ್ರಪತಿಗಳಲ್ಲೊಬ್ಬರಾದ ಫಕ್ರುದ್ದೀನ್ ಅಲಿ ಅಹ್ಮದ್ ಕೂಡ ಒಬ್ಬರು. ಫಕ್ರುದ್ದೀನ್ ಅಲಿ ಅಹ್ಮದ್ ಆಗಸ್ಟ್ 24, 1974ರಿಂದ ಫೆಬ್ರವರಿ 11, 1977ರವರೆಗೆ ರಾಷ್ಟ್ರಪತಿಯಾಗಿದ್ದರು.  ಇವರು 1905ರ  ಮೇ 13 ಬ್ರಿಟಿಷ್ ಭಾರತದ ಸಂದರ್ಭದಲ್ಲಿ ದೆಹಲಿ-ಪಂಜಾಬ್ ನಲ್ಲಿ ಜನಿಸಿದರು. ಇವರು 5ನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಇಸ್ಲಾಂ ಧರ್ಮದವರಾಗಿದ್ದು.

ಮಹಮ್ಮದ್ ಹಿದಾಯತುಲ್ಲಾ ಜುಲೈ 20, 1969ರಿಂದ ಆಗಸ್ಟ್ 24,1969

generl-knowgde

  ಜ್ಞಾನ ವಾರ್ತೆ ಮಹಮ್ಮದ್ ಹಿದಾಯತುಲ್ಲಾ ಜುಲೈ 20, 1969ರಿಂದ ಆಗಸ್ಟ್ 24,1969  ಅವಧಿಯಲ್ಲಿ ಹಂಗಾಮಿ ರಾಷ್ಟ್ರಪತಿಗಳಾಗಿದ್ದರು. 1905ರ ಡಿಸೆಂಬರ್ 17ರಂದು ಮಹಾರಾಷ್ಟ್ರದ ಬೇತುಲ್ ಎಂಬಲ್ಲಿ ಹಿದಾಯತುಲ್ಲಾ ಅವರ ಜನನ. ಇವರ ಹಿರಿಯರು ವಾರಣಾಸಿಯ ಒಂದು ಸುಸಂಸ್ಕೃತ ಹಾಗೂ ಸಾಹಿತ್ಯಪ್ರಿಯ ಕುಟುಂಬಕ್ಕೆ ಸೇರಿದವರು. ತಂದೆ ಖಾನ್ ಬಹದ್ದೂರ್ ಹಫೀಜ್ ಮಹಮ್ಮದ್ ವಿಲಾಯತುಲ್ಲಾ ಅವರು ಸ್ವತಃ ಕವಿ;

ವರಾಹಗಿರಿ ವೆಂಕಟ ಗಿರಿ ಮೇ3, 1969 ರಿಂದ ಜುಲೈ 1969

generl-knowgde

  ವಾರ್ತೆ ಜ್ಞಾನ: ವರಾಹಗಿರಿ ವೆಂಕಟಗಿರಿ ಮೂಲತಃ ಒಬ್ಬ ಕಾರ್ಮಿಕನಾಯಕರಾಗಿ ಮೇಲೆ ಬಂದವರು. ಭಾರತದ 4ನೇ ರಾಷ್ಟ್ರಪತಿಯಾಗಿ ಅತ್ಯುನ್ನತ ಸ್ಥಾನವನ್ನಲಂಕರಿಸಿದರು.     ವರಾಹಗಿರಿ ವೆ೦ಕಟ ಗಿರಿಯವರು (ವಿ ವಿ ಗಿರಿ)ಎರಡು ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು. 3 ಮೇ 1969 – 20 ಜುಲೈ 1969 ಅವಧಿಯಲ್ಲಿ ತಾತ್ಕಾಲಿಕವಾಗಿ ಮತ್ತು 1969ರಿಂದ 1974 ಪೂರ್ಣಾವಧಿ ರಾಷ್ಟ್ರಪತಿಗಳಾಗಿದ್ದರು.    

ಡಾ.ಜಾಕಿರ್ ಹುಸೇನ್

generl-knowgde

ಜ್ಞಾನ ವಾರ್ತೆ: ಡಾ.ಜಾಕಿರ್ ಹುಸೇನ್ ಮೇ. 13, 1967 ರಿಂದ ಮೇ3 1969   ಭಾರತದ ದ ಹಿಂದಿನ ರಾಷ್ಟ್ರಪತಿಗಳಲ್ಲೊಬ್ಬರಾದ ಡಾ. ಜಾಕಿರ್ ಹುಸೇನ್  ಕೂಡ ಒಬ್ಬರು.  ಡಾ.ಜಾಕಿರ್ ಹುಸೇನ್ ಅವರು  ಫೆಬ್ರವರಿ 8 , 1897 ರಂದು ಹೈದರಾಬಾದ್ ನಲ್ಲಿ ಜನಿಸಿದರು. ಅವರು 1962 ರಲ್ಲಿ ಭಾರತ ಗಣರಾಜ್ಯದ ರಾಷ್ಟ್ರಪತಿಯಾಗಿದ್ದರು.   ಇವರು 2ನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ನಂತರ

2ನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್

generl-knowgde

ವಾರ್ತೆ ಸಾಮಾನ್ಯ ಜ್ಞಾನ   ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೊದಲ ರಾಷ್ಟ್ರಪತಿ  ಡಾ ರಾಜೇಂದ್ರ ಪ್ರಸಾದ್ ಅವರ ನಂತರ 2ನೇ ರಾಷ್ಟ್ರಪತಿಯಾಗಿ ಅಧಿಕಾರ ಬಂದರು. 1962ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ ‘ರಾಧಾಕೃಷ್ಣನ್’, ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಸಂಸತ್ ಸದಸ್ಯರ ಗಮನ ಸೆಳೆಯುತ್ತಿದ್ದರು. ‘ರಾಧಾಕೃಷ್ಣನ್’ ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ

ರಾಷ್ಟ್ರಪತಿ: ಡಾ. ರಾಜೇಂದ್ರ ಪ್ರಸಾದ್ 

generl-knowgde

ಜ್ಞಾನ ವಾರ್ತೆ: ಡಾ. ರಾಜೇಂದ್ರ ಪ್ರಸಾದ್  (ಡಿಸೆಂಬರ್ 3 1884-ಫೆಬ್ರವರಿ 28 1963) ಭಾರತದ ಮೊದಲನೆಯ ರಾಷ್ಟ್ರಪತಿ. ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿ ಸಮಾಜಸೇವಕರಾಗಿ ಅವರು ಮಹತ್ವದ ಸೇವೆ ನೀಡಿದವರು.   ಇವರು ಡಿಸೆಂಬರ್ 3 1884ರಲ್ಲಿ ಬಿಹಾರದ ಜೆರದೈ ನಲ್ಲಿ ಜನಿಸಿದ್ದರು, ತಂದೆ ಮಹದೇವ ಸಹಾಯ್. ಇವರ ತಂದೆ  ಸಂಸ್ಕೃತ ಮತ್ತು ಫಾರಸಿ ವಿದ್ವಾಂಸರು. ಅಲ್ಲದೆ ವೈದ್ಯರು. ತಾಯಿ

ರಾಷ್ಟ್ರಪತಿಭವನದ ಬಗ್ಗೆ ನಿಮಗೆಷ್ಟು ಗೊತ್ತು?

generl-knowgde

ಜ್ಞಾನ ವಾರ್ತೆ: ರಾಷ್ಟ್ರಪತಿಭವನ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿದೆ.  ಭಾರತದ ಸರ್ವೋಚ್ಚನಾಯಕ, ಭಾರತದ ಗಣತಂತ್ರದ ಅಧ್ಯಕ್ಷರ ನಿವಾಸ ಸ್ಥಾನಕ್ಕೆ ರಾಷ್ಟ್ರಪತಿಭವನವೆಂದು ಕರೆಯಲಾಗುತ್ತದೆ. ಇಲ್ಲಿ ನಮ್ಮದೇಶದ 3 ಸೇನಾಪಡೆಗಳ ದಂಡನಾಯಕ, ರಾಷ್ಟ್ರಪತಿಯವರು ವಾಸಿಸುತ್ತಾರೆ. ಈ ಮಹಾಕಟ್ಟಡವನ್ನು ಅಂದಿನ ಬ್ರಿಟಿಷ್ ಸಾಮ್ರಾಜ್ಯದ ಗವರ್ನರ್ ಜನರಲ್ ಆಫ್ ಬ್ರಿಟಿಷ್ ಇಂಡಿಯದ ನಿವಾಸಸ್ಥಾನವನ್ನಾಗಿ ನಿರ್ಮಿಸಲಾಗಿತ್ತು.   ಸ್ವಾತಂತ್ರ್ಯವನ್ನು ಸಿಕ್ಕಿದ ಬಳಿಕ, ಕೊನೆಯ ಗವರ್ನರ್ ಜನರಲ್ ಎಂದೇ

ಈವರೆಗಿನ ರಾಷ್ಟ್ರಪತಿಗಳು…

generl-knowgde

ಜ್ಞಾನ ವಾರ್ತೆ ಮುಂದುವರಿದ ಭಾಗ… ಆಗಸ್ಟ್ 1947ರಲ್ಲಿ ಭಾರತ ಬ್ರಿಟಿಷ್ ಆಡಳಿತದಿಂದ ಸ್ವತಂತ್ರವಾಯಿತು. ಆಗ ಇನ್ನೂ ಅಧ್ಯಕ್ಷರ ಪದವಿ ಇರಲಿಲ್ಲ. ಭಾರತ ಸ್ವತಂತ್ರವಾಗಿದ್ದರೂ ಅಧಿಕೃತವಾಗಿ ಬ್ರಿಟಿಷ್ ಚಕ್ರವರ್ತಿಯ ಪ್ರತಿನಿಧಿಯಾಗಿ ಭಾರತದಿಂದ ನೇಮಿತರಾದ “ಗವರ್ನರ್ ಜನರಲ್ ” ಪದವಿಯಲ್ಲಿ ಒಬ್ಬರು ಇರಬೇಕಾಗಿದ್ದಿತು. ಸ್ವತಂತ್ರ ರಾಷ್ಟ್ರಕ್ಕೆ ಇದು ಒಪ್ಪುವ೦ಥದ್ದಲ್ಲವೆಂಬ ಅಭಿಪ್ರಾಯ ಅನೇಕರಲ್ಲಿ ಇತ್ತು. ಜನವರಿ 1949ರಲ್ಲಿ ಜವಾಹರಲಾಲ್ ನೆಹರುರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ

ಭಾರತದ ರಾಷ್ಟ್ರಪತಿ ಸ್ಥಾನದ ಬಗ್ಗೆ ತಿಳಿಯಿರಿ

generl-knowgde

ಜ್ಞಾನ ವಾರ್ತೆ: ಭಾರತದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತ ಗಣರಾಜ್ಯದ  ಪ್ರಥಮ ಪ್ರಜೆ, ಮತ್ತು ಭಾರತೀಯ ಸೈನ್ಯದ ದಂಡನಾಯಕರೂ ಆಗಿದ್ದಾರೆ.   ಸಾಂವಿಧಾನಿಕ ಪಾತ್ರದ ಬಗ್ಗೆ ಭಾರತೀಯ ಸಂವಿಧಾನದ 52ನೇ ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ಅಧ್ಯಕ್ಷರು: ಭಾರತೀಯಪ್ರಜೆಯಾಗಿರಬೇಕು ಭಾರತದಲ್ಲೇ ಜನಿಸಿದವರಾಗಬೇಕೆಂಬ ನಿಯಮವೇನಿಲ್ಲ ಎಷ್ಟು ಅವಧಿಗಳಿಗಾದರೂ ಚುನಾಯಿತರಾಗಬಹುದು ಅಧಿಕೃತವಾಗಿ ಕಾರ್ಯಾಂಗದ ಮುಖ್ಯಸ್ಥರಾದರೂ, ಭಾರತದ