Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ವಿಶೇಷ ಸುದ್ದಿಗಳು

ಸಿರಿವಂತೆಯ ಶ್ರೀಮಂತ ಬ್ರಹ್ಮ ರಥೋತ್ಸವ

sagara_tepmle

ನಾರಾಯಣ ಭಟ್ ಹುಳೇಗಾರು ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಿಂದ ನಾಲ್ಕು ಕಿ.ಮೀ. ದೂರದ ಹೆದ್ದಾರಿಯಲ್ಲಿರುವ ಒಂದು ಐತಿಹಾಸಿಕ ಸ್ಥಳ ಸಿರಿವಂತೆ. ಪೌರಾಣಿಕ ಹಾಗೂ ಸಾಂಸ್ಕೃತಿಕ ಪ್ರಸಿದ್ಧಿ ಹೊಂದಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ತ್ರಿಪುರಾಂತಕೇಶ್ವರ ಇಲ್ಲಿಯ ದೇವರು. ಹೆಸರಿಗೆ ತಕ್ಕಂತೆ ಪಾಕೃತಿಕ-ಸಾಂಸ್ಕೃತಿಕ-ಧಾರ್ಮಿಕಕ ಶ್ರೀಮಂತಿಕೆಯುಳ್ಳ ಶಕ್ತಿ ಸ್ಥಳವಿದು.       ಈ ದೇವಸ್ಥಾನವು ಸುಮಾರು ಹನ್ನೆರಡನೇ

ಶಕ್ತಿ ಚಿಕಿತ್ಸೆಗಿದೆ ಕ್ಯಾನ್ಸರ್ ಗುಣಪಡಿಸುವ ತಾಕತ್ತು!

energy_power_vaarte

ಇದು ಸಾಬೀತಾಗಿದೆ ಮೂಡಬಿದಿರೆಯಲ್ಲಿ!! ವಾರ್ತೆ ವಿಶೇಷ : ಹರೀಶ್ ಕೆ.ಆದೂರು ಸಾಂಪ್ರದಾಯಿಕ ಚಿಕಿತ್ಸಾ ಪದ್ದತಿಯಿಂದ ಮಹಾಮಾರಿ ಕ್ಯಾನ್ಸರ್ ದೂರಮಾಡಬಹುದು ಎಂಬ ಖಚಿತ ನಿರ್ಧಾರ ಮೂಡಬಿದಿರೆ ಸಮೀಪದ ಆಲಂಗಾರ್ ನ ಸೋನ್ಸ್ ಫಾರ್ಮ್ಸ್ ನ ಡಾ.ಎಲ್.ಸಿ.ಸೋನ್ಸ್ ಅವರದ್ದು. ಕೃಷಿತಜ್ಞ, ಜಲತಜ್ಞ ಹಾಗೂ ಹಲವು ಅಧ್ಯಯನಗಳ ಮೂಲಕ ಸಾಧನೆ ಮೆರೆದ ಡಾ.ಎಲ್.ಸಿ.ಸೋನ್ಸ್ ಇದೀಗ ನೈಸರ್ಗಿಕ ಶಕ್ತಿಗಳ ಬಗ್ಗೆ ಗಾಢ

ನಿರೀಕ್ಷೆಯ ಅಸತೋಮಾ ಸದ್ಗಮಯಾ…

mood_movie shoutin_vaarte

ಅಸತೋಮಾ ಸದ್ಗಮಯ ಚಿತ್ರದ ಚಿತ್ರೀಕರಣ ಮೂಡಬಿದಿರೆ ಪರಿಸರದಲ್ಲಿ ಭರದಿಂದ ಸಾಗುತ್ತಿದೆ. ವಾರ್ತೆ.ಕಾಂಗೆ ಚಿತ್ರತಂಡ ಮೊಟ್ಟಮೊದಲ ಸಂದರ್ಶನಕ್ಕೆ ಅವಕಾಶ ನೀಡಿತು. ಅದರ ಆಯ್ದ ಭಾಗ ನಮ್ಮ ಓದುಗರಿಗಾಗಿ… ವಾರ್ತೆ ಎಕ್ಸ್ ಕ್ಲೂಸಿವ್ : ಹರೀಶ್ ಕೆ.ಆದೂರು. ಮಟ ಮಟ ಮಧ್ಯಾಹ್ನ…ಏರುತ್ತಿರುವ ಬಿಸಿಲ ಝಳವನ್ನೂ ಲೆಕ್ಕಿಸದ ಗುಳಿಕೆನ್ನೆಯ ಹುಡುಗ ಕೈಯಲ್ಲೊಂದು ಕೆಂಪು ಕರ್ಚೀಫ್ ಹಿಡಿದು ಎಲ್ಲರಿಗೂ ತೋರಿಸುತ್ತಾನೆ… ನೋಡ

`ವಂಶಪುರ’ ಕೊಂಡಿಗೆ `ಬೆಸುಗೆ’ಬೀಳಲಿ

mood_jain mata

“ಮೂಡಬಿದಿರೆ ಸಮೀಪದ ಕಡಲ್ ಕೆರೆಯ ಪರಿಸರದಲ್ಲಿ ಜೋಡುಕರೆ ಕಂಬಳ `ಸ್ಟೇಡಿಯಂ’ಕಾರ್ಯ ಒಂದು ಹಂತದಲ್ಲಿ ಅಭಿವೃದ್ಧಿಯಾಗಿದೆ. ಸಮೀಪದಲ್ಲಿಯೇ `ಸಂಸ್ಕೃತಿ ಗ್ರಾಮ’ನಿರ್ಮಾಣದ ಚಿಂತನೆಯಾಗಿತ್ತು. ಆದರೆ ಅದೆಲ್ಲ ಇಂದು ನೆನೆಗುದಿಗೆ ಬಿದ್ದು ಹೋಗಿದೆ. ಅತ್ಯಂತ ಮಹತ್ವದ ದಾಖಲೆಗಳಾದ ಮೂಡಬಿದಿರೆಯ ಶಾಸನಗಳು ಸೇರಿದಂತೆ ಇಲ್ಲಿಯ ಜಾನಪದ ಸಂಸ್ಕೃತಿ, ಕಲೆ , ಸಾಹಿತ್ಯಗಳ `ಅನಾವರಣ’ಕ್ಕೆ ವೇದಿಕೆಯಂತಿರುವ ತುಳುನಾಡಿನ ಸಾಂಸ್ಕೃತಿಕ ಕೇಂದ್ರಸ್ಥಾನದ ನಿರ್ಮಾಣ ಮಾಡಲು

ಶಿಕ್ಷಣ ನವಮುಖದತ್ತ ಬದಲಾಗಬೇಕಾದ ಅವಶ್ಯಕತೆಯಿದೆ

education_vaarte

  ಕಲಿಕೆ ಹಾಗೂ ಬೋಧನೆ ,ಶಿಕ್ಷಣ ಕ್ಷೇತ್ರಗಳ ಅದರಲ್ಲೂ ಶಿಕ್ಷಕನ ಪ್ರಮುಖ ಕರ್ತವ್ಯವೆಂದು ತಿಳಿದಿರುವಂತೆಯೇ ಇಂದಿನ ಆಧುನಿಕ ಕಲಿಕಾ ವಿಧಾನ ಹಾಗೂ ಪ್ರಾಚೀನ ಕಲಿಕಾ ವಿಧಾನಗಳಿಗೆ ಹೋಲಿಸಿದಾಗ ಪ್ರಾಚೀನ ಕಾಲದ ಕಾಲದ ಕಲಿಕೆ ಕೇವಲ ಶಿಕ್ಷಣ ಮಾತ್ರವಲ್ಲದೇ ಮಶನವೀಯ ಮೌಲ್ಯಗಳು ,ನೈತಿಕ ನಡವಳಿಕೆ ಕಲಿಕೆಯ ಒಂದು ಭಾಗವಾಗಿ ಮಾರ್ಪಡಾಗಿತ್ತು , ಮತ್ತು ಹಾಗೇ ಇರಬೇಕಾದದ್ದು ಕೂಡಾ.ಹೀಗಾಗಿ

ಇದು ಕರಾವಳಿಯಲ್ಲೂ ಬೆಳೆಯುತ್ತೆ!

vaarye_gac fruiet

ಕ್ಯಾನ್ಸರ್ ಗೆ ರಾಮಬಾಣವಂತೆ ಈ ಘಕ್… ಹರೀಶ್ ಕೆ.ಆದೂರು ಘಕ್…ನೋಡಲು ಸುಂದರ…ಅತ್ಯಾಕರ್ಷಕ. ಯಾರೇ ಆದ್ರೂ ಒಮ್ಮೆ ಕೈಯಲ್ಲಿ ಹಿಡಿದು ಇದರ ಅಂದವನ್ನು ಮನಸಾರೆ ಸವಿಯದೆ ಇರಲಾರರು. ಅಂತಹ ವಿಶೇಷವಾದ ಕಿತ್ತಳೆ ಬಣ್ಣದ ಮೋಹಕ ಬೆಡಗಿನ ಘಕ್ ಹಣ್ಣು ಮಾರಕ ಕ್ಯಾನ್ಸರ್ಗೆ ರಾಮಬಾಣವಂತೆ!     ಮೂಲತಃ ಸೌತ್ ಈಸ್ಟ್ ಏಷಿಯನ್ಸ್ ಭಾಗದ ಈ ಹಣ್ಣು ನಮ್ಮ

ಪರಿಸರದ ಉಳಿವಿಗೆ ಬಣ್ಣದ ಸ್ಪರ್ಶ

mood_pain art_vaarte

ಸೋಹಂ ಕಾರ್ಯಕ್ಕೆ ತಲೆದೂಗಿದ ಜನತೆ… ಹರೀಶ್ ಕೆ.ಆದೂರು. ಮಕ್ಕಳನ್ನು ಸಂಸ್ಕಾರವಂತರನ್ನಾಗಿ, ಸುಖೀ ಸಮಾಜಕ್ಕೆ ಪೂರಕವ್ಯಕ್ತಿಗಳನ್ನಾಗಿ ರೂಪಿಸುವ ಜವಾಬ್ದಾರಿ ಹೆತ್ತವರದ್ದು. ಇಂತಹ ಪೂರಕ ವಾತಾವರಣ ಸಮಾಜದಿಂದಲೂ ದೊರೆತದ್ದೇ ಆದಲ್ಲಿ ಅಂತಹ ಮಕ್ಕಳು ನಾಡಿನ ಸತ್ಪ್ರಜೆಗಳಾಗಿ ರೂಪುಗೊಳ್ಳುವುದರಲ್ಲಿ ಎರಡು ಮಾತಿಲ್ಲ. ವಿವಿಧ ಸಂಘ ಸಂಸ್ಥೆಗಳು, ಕಂಪೆನಿಗಳು, ಸಮಾಜಪರ ಸಂಘಟನೆಗಳು ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವುಗಳಲ್ಲಿ ಸೋಹಂ ಸಂಸ್ಥೆ ನಡೆಸಿದ

ತನ್ನೋ ಶಂಖ: ಪ್ರಚೋದಯಾತ್…

mood_kemaru_shanka

  ಜ್ಞಾನ,ವಿದ್ಯೆ, ಭಕ್ತಿ ಸಂಪತ್ತಿಗಾಗಿ ಇಲ್ಲಿ ಸಲ್ಲುತ್ತಿದೆ ವಿಶೇಷ ಪೂಜೆ! ಇದು ದಕ್ಷಿಣಾವರ್ತ ಶಂಖ ಪೂಜೆಗೆ ಇಲ್ಲಿದೆ ವಿಶೇಷ ಮಹತ್ವ ವಾರ್ತೆ.ಕಾಂ ಎಕ್ಸ್ ಕ್ಲೂಸಿವ್ : ಹರೀಶ್ ಕೆ.ಆದೂರು “ ಸಮಾಜದಲ್ಲಿರುವ ಋಣಾತ್ಮಕ ಅಂಶಗಳು ದೂರವಾಗಬೇಕು. ಸತ್ ಸಮಾಜ ನಿರ್ಮಾಣವಾಗಬೇಕು. ಜ್ಞಾನ, ವಿದ್ಯೆ, ಭಕ್ತಿ, ಸಂಪತ್ತುಗಳ ಮೂಲಕ ಸತ್ ಸಮಾಜ ನಿರ್ಮಾಣವಾಗಬೇಕೆಂಬ ಮಹದಾಸೆಯಿಂದ ಲಕ್ಷ್ಮೀ ಸಾನ್ನಿಧ್ಯದ

ಇಂದು ‘ವಿಷು’ ಹಬ್ಬ

vaarte_vishu kani_

ವಾರ್ತೆ ವಿಶೇಷ ಲೇಖನ ‘ವಿಷು’ ಕೇರಳ ಮತ್ತು ತುಳುನಾಡು ಪ್ರದೇಶವಾದ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಎಪ್ರಿಲ್ ಎರಡನೇ ವಾರದಲ್ಲಿ ಹೊಸವರ್ಷವಾಗಿ ಆಚರಿಸಲಾಗುತ್ತದೆ. ಇದು ಒಂದು ಹಿಂದೂ ಹಬ್ಬವಾಗಿದ್ದು, ‘ವಿಷು’ ಹಬ್ಬವಾಗಿ ಆಚರಿಸುತ್ತಾರೆ. ಇದನ್ನು ವೈಭವ ಮತ್ತು ಉತ್ಸಾಹದಿಂದ ಕೇರಳದ ಎಲ್ಲ ಭಾಗಗಳಲ್ಲಿ ಆಚರಿಸಲಾಗುತ್ತದೆ.       ವಿಷು ಹಬ್ಬವನ್ನು ಸೌರಮಾನ ಯುಗಾದಿ

ಫಲಿಸೀತೇ ಮೋಡ ಬಿತ್ತನೆಯ ಕಾರ್ಯ…?

mood_cloud harvest

  ವಾರ್ತೆ.ಕಾಂ ವಿಶೇಷ: ಹರೀಶ್ ಕೆ.ಆದೂರು ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಬಂದೊದಗಿದೆ. ಕುಡಿಯುವ ನೀರಿಗೆ ತತ್ವಾರ ಎಂಬಂತ ಸ್ಥಿತಿ ನಿರ್ಮಾಣಗೊಂಡಿದೆ. ಏನತ್ಮಧ್ಯೆ ರಾಜ್ಯ ಸರಕಾರ ಬಹುವೆಚ್ಚದ ಮೋಡ ಬಿತ್ತನೆ ಕಾರ್ಯಕ್ಕೆ ಚಿಂತನೆ ನಡೆಸಿದೆ.   ಮುಂಗಾರು ಆರಂಭಗೊಳ್ಳುತ್ತಿದ್ದಂತೆ ಮೋಡಬಿತ್ತನೆ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕಾಗಿ ಸಿದ್ಧತೆಗಳೂ ನಡೆದಿದೆ ಎಂದು ವಿಜಯಪುರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್ ಕೆ