Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ವಿಶೇಷ ಸುದ್ದಿಗಳು

ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ!

ಜ್ಞಾನವಾಹಿನಿ ನಿರ್ದೇಶಕಿ ರಾಧಿಕಾ ಶೆಟ್ಟಿ ಅವರೊಂದಿಗೆ ವಿದ್ಯಾರ್ಥಿ ಸಮುದಾಯ

ವಾರ್ತೆ.ಕಾಂ ವಿಶೇಷ-  ಹರೀಶ್ ಕೆ.ಆದೂರು. ಹಲವು ಒತ್ತಡಗಳ ನಡುವೆ ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕಲೆಗಳಿಗೆ ಮಹತ್ವ ಕಡಿಮೆಯಾಗುತ್ತಿರುವ ಪ್ರಸ್ತುತ ಕಾಲ ಘಟ್ಟದಲ್ಲಿ ದೇಸೀ ಕಲೆಯ ಬಗ್ಗೆ ಜಾಗೃತಿ ಮೂಡಿಸುವ, ತನ್ಮೂಲಕ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸುವ ಮಹತ್ಕಾರ್ಯವೊಂದು ನಡೆಯುತ್ತಿದೆ.ಎಳೆಯ ಮನಸ್ಸಿನಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಬೇಕು, ಕಲಾಸ್ವಾದನೆಯ ಜ್ಞಾನ ಮಕ್ಕಳಲ್ಲಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನವೊಂದು ಆರಂಭಗೊಂಡಿದೆ.

ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ!

#noodles makker

ಮತ್ತೆ ಹಳೆತನಕ್ಕೆ ಶಿಫ್ಟ್ ಹೌದು…ಮತ್ತೆ ಹಳೆತನಕ್ಕೆ ಶಿಫ್ಟ್… ವೇಗದ ಜಗತ್ತಿನಲ್ಲಿ ಫಾಸ್ಟ್ ಫೂಡ್, ಜಂಕ್ ಫೂಡ್ಗಳ ನಡುವೆಯೂ ಪಾರಂಪರಿಕ ಆಹಾರ ಕ್ರಮಗಳು ಮತ್ತೊಮ್ಮೆ ಜನಾಕರ್ಷಣೆ ಪಡೆಯುತ್ತಿವೆ. ಹಬ್ಬ ಹರಿದಿನಗಳಲ್ಲಿ, ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ನಡೆಸುವ ಹಲವು ಆಚರಣೆಗಳ ಮೂಲಕ ಪಾರಂಪರಿಕ ಆಹಾರ ಕ್ರಮವನ್ನು ಆಧುನಿಕ ಜೀವನ ಶೈಲಿಯಲ್ಲಿ ನೆನಪಿಸುವ ಕಾರ್ಯ ಕಳೆದ ಕೆಲ ವರುಷಗಳಿಂದ ಸಾಗುತ್ತಿದೆ.

ಐತಿಹ್ಯದ ನಗರದಲ್ಲಿ `ಹೆರಿಟೇಜ್’ಗೆ ಇಲ್ಲ ರಕ್ಷಣೆ!

#heritage#city#moodbidri#vaarte#special#exclusive#story

ವಾರ್ತೆ ವಿಶೇಷ: ಹರೀಶ್ ಕೆ.ಆದೂರು “ಮೂಡಬಿದಿರೆ ಹತ್ತು ಹಲವು ಬಸದಿ,ದೇಗುಲ,ವಾಸ್ತುವೈಭವದ ಕೆರೆ, ಜೈನಕಾಶಿ,ಪುರಾತನ ನಿರ್ಮಿತಿಗಳನ್ನು ಹೊಂದಿರುವ `ಹೆರಿಟೇಜ್’ಪಟ್ಟಕ್ಕೆ ಅರ್ಹತೆ ಹೊಂದಿರುವ ನಗರ. ಇಂತಹ ಪಟ್ಟಣದಲ್ಲಿ ಪ್ರಾಚೀನ ಸಂಸ್ಕೃತಿಯ ಪರಿಚಯಿಸುವ ಇಂತಹ ವಿಚಾರಗಳ ಬಗ್ಗೆ ಅಸಡ್ಡೆ ತೋರುತ್ತಿರುವುದು ನಿಜಕ್ಕೂ ವಿಪರ್ಯಾಸ. ಕೋಟೆ ಸೂರೆಹೋದಮೇಲೆ ದಿಡ್ಡಿಬಾಗಿಲು ಹಾಕಿದರಂತೆ ಎಂಬ ಗಾದೆಯಂತಾಗದಿರಲಿ. ಸಂಬಂಧಪಟ್ಟವರು ಈ ಬಗ್ಗೆ ಚಿಂತಿಸಿ ಕಾರ್ಯೋನ್ಮುಖರಾಗುವುದು ಒಳಿತು.”

ಈ ಬಾರಿ ಕಣಿಲೆಗೆ ಸಕತ್ ಬೇಡಿಕೆ

#Bamboo-Shoots#bamboo#vaarte#special#story

ವಾರ್ತೆ ವಿಶೇಷ: ಹರೀಶ್ ಕೆ.ಆದೂರು ಮುಂಗಾರು ಮಳೆ ಬೀಳುತ್ತಿದ್ದಂತೆಯೇ ಸಿಡಿಲಾರ್ಭಟ ಜೋರಾಗುತ್ತಿದ್ದಂತೆಯೇ ಬಿದಿರ ಮೆಳೆಗಳಲ್ಲಿ ಭೂಮಿ ಸೀಳಿ ಹೊರ ಬರುತ್ತದೆ ಬಿದಿರ ಕಂದಮ್ಮಗಳು! ಅದುವೇ ಕಣಿಲೆ, ಕಳಲೆ ಎಂದು ಕರೆಯಲ್ಪಡುತ್ತವೆ. ಅತ್ಯಂತ ರುಚಿಕರ ಆಹಾರವೂ ಹೌದು. ದಕ್ಷಿಣ ಕನ್ನಡ, ಕೊಡಗು, ನೆರೆಯ ಕಾಸರಗೋಡು ಕೇರಳಗಳಲ್ಲಿನ ಮಂದಿ ಈ ಕಣಿಲೆ ಆಹಾರಕ್ಕೆ ಹಾತೊರೆಯುತ್ತಿರುತ್ತಾರೆ. ವರ್ಷಕ್ಕೊಂದು ಬಾರಿಯಾದರೂ ಕಣಿಲೆ

ಸಾಲು ಮಾಸ್ತರರ ಶಾಲೆಉಳಿಸಿದ ಭಟ್ ಮಾಸ್ತ್ರು!

#moodbidri#stignisius#school#exlcusive#report#vaarte

ವಾರ್ತೆ ವಿಶೇಷ:  ಹರೀಶ್ ಕೆ.ಆದೂರು. “ ಭಾರತದ ಭವಿಷ್ಯವನ್ನು ನಿರ್ಮಿಸುವ ಯುವಶಕ್ತಿ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಪ್ರಶಿಕ್ಷಿತರಾಗಬೇಕು. ಈ ಹಿನ್ನಲೆಯಲ್ಲಿ ಪ್ರಾಚೀನ ಗುರುಕುಲದ ವೇದ, ವಿಜ್ಞಾನ,ಯೋಗ, ಕೃಷಿ, ಕಲಾ ಕೌಶಲಗಳೆಂಬ ಐದು ಎಸಳುಗಳುಳ್ಳ ಪಂಚಮುಖೀ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡು ವರ್ತಮಾನದ ಜೀವನದ ಓಟಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಆಧುನಿಕ ಶಿಕ್ಷಣದ ಸ್ಪರ್ಶದೊಂದಿಗೆ ಪರಿಣಾಮಕಾರಿ ಶಿಕ್ಷಣ ನೀಡಲು

ಮಳೆಗಾಲದಲ್ಲಿ ಗದ್ದೆಗಳ ತುಂಬೆಲ್ಲಾ ಕೃಷಿ ಯಂತ್ರಗಳು!

#rice#planting#machine#vaarte#exclusive#story

ವಾರ್ತೆ.ಕಾಂ  ವಿಶೇಷ: ಹರೀಶ್ ಕೆ.ಆದೂರು ಆಗಸದಲ್ಲಿ ಮೋಡ ಮುಸುಕುತ್ತಿದ್ದಂತೆಯೇ ರೈತರ ಚಿತ್ತ ಗದ್ದೆಯತ್ತ ನೆಡುತ್ತಿತ್ತು… ನೊಗ ನೇಗಿಲು, ಜೋಡಿ ಕೋಣ, ಎತ್ತುಗಳು ರೈತರೊಂದಿಗೆ ದೊಡ್ಡ ದೊಡ್ಡ ಬಾಕಿಮಾರ್ ಗದ್ದೆಗಳತ್ತ ಹೆಜ್ಜೆ ಹಾಕುತ್ತಿದ್ದವು… ಗದ್ದೆ ಉಳುವ ಕಾಯಕಕ್ಕೆ ಕೃಷಿಕರು ಸಿದ್ಧತೆ ನಡೆಸುತ್ತಿದ್ದರು…ಗ್ರಾಮೀಣ ಭಾಗದಲ್ಲಿ ಈ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಕಾಲ ಬದಲಾಗಿದೆ. ಗದ್ದೆ ತೋಟಗಳಾಗಿಯೋ, ವಾಣಿಜ್ಯೋದ್ಯಮಕ್ಕೆ ಬೇಕಾದ

ಮತ್ತೆ ಮಳೆ ಹೊಯ್ಯುತಿದೆ…ಎಲ್ಲ ನೆನಪಾಗುತಿದೆ…

umbrella story

  ವಾರ್ತೆ.ಕಾಂ ವಿಶೇಷ: ಹರೀಶ್ ಕೆ.ಆದೂರು “ ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿವೆ…ಈ ಸಾಲು ಇಂದಿಗೂ ಪ್ರಸ್ತುತ…ಮತ್ತೆ ಮಳೆ ಹೊಯ್ಯುವ ಕಾಲ ಸನ್ನಿಹಿತವಾಗಿದೆ. ಮಾನ್ಸೂನ್ ಮಾರುತದ ದಿನಗಳು ಹತ್ತಿರ ಹತ್ತಿರವಾಗುತ್ತಿದ್ದಂತೆಯೇ ಧೋ ಎಂದು ಎಲ್ಲೆಡೆ ಅಕಾಲಿಕ ಮಳೆಯೂ ಬೀಳಲಾರಂಭಿಸಿದೆ. ಗುಡುಗಿನಾರ್ಭಟದೊಂದಿಗೆ ಮಳೆಯ ಅಬ್ಬರದ ಒಡ್ಡೋಲಗ…ಮಣ್ಣಿನ ವಾಸನೆಯೊಂದಿಗೆ ಹಳೆಯ ನೆನಪುಗಳ ಬುತ್ತಿ ಬಿಚ್ಚಿಡುವ ಕಾಲ…ಒಂದೆರಡು ಮಳೆ

ಮೇ.26ಕ್ಕೆ ಲೋಕಾರ್ಪಣೆ

dola_sadiya_bridge

ರಾಷ್ಟ್ರೀಯ ಪ್ರತಿನಿಧಿ ವರದಿ ಭಾರತ-ಚೀನಾ ಗಡಿಯಲ್ಲಿ ನಿರ್ಮಾಣದ ಭಾರತದ ಅತೀ ದೊಡ್ಡ ಸೇತುವೆಯೊಂದು ಅಸ್ಸಾಂನಲ್ಲಿ ಮೇ.26ಕ್ಕೆ ಲೋಕಾರ್ಪಣೆಯಾಗಲಿದೆ. ಭಾರತದಲ್ಲಿ ಹಲವು ಸೇತುವೆಗಳು ನಿರ್ಮಾಣವಾಗಿದೆ. ಆದರೆ ಈ ಸೇತುವೆ ಮಾತ್ರ ಬಹಳ ವಿಶೇಷವಾದ ಸೇತುವೆಯಾಗಿದೆ. ಇದು ಕೇವಲ ಸೇತುವೆ ಅಲ್ಲ, ಬದಲಾಗಿ ಇದು ರಕ್ಷಣಾ ಸೇತುವೆಯಾಗಿದೆ. ಈ ಸೇತುವೆ ವಿಶ್ವದಲ್ಲಿ ಗುರುತಿಸಿಕೊಳ್ಳುತ್ತಿದೆ. ಈ ಮೂಲಕ ಭಾರತ ದೇಶ

ಇದೊಂದು ಮಾದರಿ ಮಾರುಕಟ್ಟೆ…

mood_local agri market

ಕ್ಲಿಕ್ ಆಯ್ತು ಈ ಸಿಂಪಲ್ ಮಾರ್ಕೆಟ್! ವಾರ್ತೆ ಎಕ್ಸ್ ಕ್ಲೂಸಿವ್ : ಹರೀಶ್ ಕೆ.ಆದೂರು ಬೆಳ್ಳಂ ಬೆಳಗ್ಗೆಯೇ ಜನ `ಇವರು ಯಾವಾಗ ಬರ್ತಾರೆ’ ಎಂದು ಕಾಯ್ತಾ ಇರ್ತಾರೆ!… ಅಲ್ಲಿ ಹಸಿ ಹಸಿ ಬಸಳೆಯಿದೆ… ಈಗ ತಾನೇ ಗದ್ದೆಯಿಂದ ಕಿತ್ತುತಂದ ಹಸಿರ ಹರಿವೆ ಸೊಪ್ಪು , ಬಾಳೆ ದಿಂಡು, ಕುಂಡಿಗೆ(ಬಾಳೆ ಹೂ), ತಿಮರೆ(ಒಂದೆಲಗ), ಪುನರ್ ಪುಳಿ, ಕಾಡುಮಾವು,

ಇಲ್ಲಗಳನ್ನು ತುಂಬುವ ಮೂಡಬಿದಿರೆ ಹೆರಿಟೇಜ್ ಪೋರ್ಟಲ್

moodbidire_vaarte_taluq

ವಾರ್ತೆ ವಿಶೇಷ: ಹರೀಶ್ ಕೆ.ಆದೂರು ಹಲವು ಕೌತುಕಗಳಿಗೆ ಕಾರಣವಾದ, ಶಿಲ್ಪಕಲೆಗಳ ಆಗರವಾದ, ಪುರಾತನ ನಿಶಿಧಿ, ದೇಗುಲ, ಬಸದಿಗಳ ಬೀಡಾದ ಮೂಡಬಿದಿರೆಯ ಸಮಗ್ರ ಮಾಹಿತಿ ಇನ್ನು ಮುಂದೆ ಬೆರಳ ತುದಿಯಲ್ಲಿ ಸಿಗಲಿದೆ. ಇಷ್ಟೇ ಏಕೆ ದೇಶ ವಿದೇಶಗಳಿಂದ ದಿನಂಪ್ರತಿ ವಿವಿಧ ಕಾರಣಗಳಾಗಿ ಮೂಡಬಿದಿರೆಗೆ ಆಗಮಿಸುವ ಮಂದಿಗೆ ಇಲ್ಲಿನ ದೇಗುಲ, ಬಸದಿ, ಕೆರೆಗಳಾದಿಯಾಗಿ ಪ್ರತಿಯೊಂದು ಸೂಕ್ಷ್ಮಾತಿಸೂಕ್ಷ್ಮ ಮಾಹಿತಿಯೂ ಲಭ್ಯವಾಗಲಿದೆ.