Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಸ್ಥಳೀಯ ಸುದ್ದಿ

ಈ ಬಾರಿ ಕಣಿಲೆಗೆ ಸಕತ್ ಬೇಡಿಕೆ

#Bamboo-Shoots#bamboo#vaarte#special#story

ವಾರ್ತೆ ವಿಶೇಷ: ಹರೀಶ್ ಕೆ.ಆದೂರು ಮುಂಗಾರು ಮಳೆ ಬೀಳುತ್ತಿದ್ದಂತೆಯೇ ಸಿಡಿಲಾರ್ಭಟ ಜೋರಾಗುತ್ತಿದ್ದಂತೆಯೇ ಬಿದಿರ ಮೆಳೆಗಳಲ್ಲಿ ಭೂಮಿ ಸೀಳಿ ಹೊರ ಬರುತ್ತದೆ ಬಿದಿರ ಕಂದಮ್ಮಗಳು! ಅದುವೇ ಕಣಿಲೆ, ಕಳಲೆ ಎಂದು ಕರೆಯಲ್ಪಡುತ್ತವೆ. ಅತ್ಯಂತ ರುಚಿಕರ ಆಹಾರವೂ ಹೌದು. ದಕ್ಷಿಣ ಕನ್ನಡ, ಕೊಡಗು, ನೆರೆಯ ಕಾಸರಗೋಡು ಕೇರಳಗಳಲ್ಲಿನ ಮಂದಿ ಈ ಕಣಿಲೆ ಆಹಾರಕ್ಕೆ ಹಾತೊರೆಯುತ್ತಿರುತ್ತಾರೆ. ವರ್ಷಕ್ಕೊಂದು ಬಾರಿಯಾದರೂ ಕಣಿಲೆ

ಸಾಲು ಮಾಸ್ತರರ ಶಾಲೆಉಳಿಸಿದ ಭಟ್ ಮಾಸ್ತ್ರು!

#moodbidri#stignisius#school#exlcusive#report#vaarte

ವಾರ್ತೆ ವಿಶೇಷ:  ಹರೀಶ್ ಕೆ.ಆದೂರು. “ ಭಾರತದ ಭವಿಷ್ಯವನ್ನು ನಿರ್ಮಿಸುವ ಯುವಶಕ್ತಿ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಪ್ರಶಿಕ್ಷಿತರಾಗಬೇಕು. ಈ ಹಿನ್ನಲೆಯಲ್ಲಿ ಪ್ರಾಚೀನ ಗುರುಕುಲದ ವೇದ, ವಿಜ್ಞಾನ,ಯೋಗ, ಕೃಷಿ, ಕಲಾ ಕೌಶಲಗಳೆಂಬ ಐದು ಎಸಳುಗಳುಳ್ಳ ಪಂಚಮುಖೀ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡು ವರ್ತಮಾನದ ಜೀವನದ ಓಟಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಆಧುನಿಕ ಶಿಕ್ಷಣದ ಸ್ಪರ್ಶದೊಂದಿಗೆ ಪರಿಣಾಮಕಾರಿ ಶಿಕ್ಷಣ ನೀಡಲು

ಮೇ31:ದೀಕ್ಷಾ ವಿಧಿ

#kadalkere#school#saintignisiyas#moodbidri

ಸೈಂಟ್ ಇಗ್ನೇಶಿಯಸ್ ಅನುದಾನಿತ ಶಾಲೆ ಕಡಲಕೆರೆ ಸೈಂಟ್ ಇಗ್ನೇಷಿಯಸ್ ಶಾಲೆ ಕಡಲಕೆರೆ ಮೂಡಬಿದಿರೆ ಇಲ್ಲಿ ಮೇ 31ರಂದು ದೀಕ್ಷಾವಿಧಿ ಹಾಗೂ ಪ್ರೇರಣಾ ಶಿಶುಮಂದಿರದ ಪ್ರಾರಂಭೋತ್ಸವ ಬೆಳಗ್ಗೆ 10.30ಕ್ಕೆ ನಡೆಯಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲಭಾರತ ಸಂಯೋಜಕ್, ಕುಟುಂಬ ಪ್ರಬೋಧನ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ದೀಕ್ಷಾ ವಿಧಿ ಪ್ರಬೋಧನ ನಡೆಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು

ಸಮಾಜಮುಖೀ ಕಾರ್ಯಗಳ ಮೂಲಕ ಸಾರ್ಥಕ ಸೇವೆ: ಅಮರನಾಥ ಶೆಟ್ಟಿ

ಕಚೇರಿ ಉದ್ಘಾಟಿಸುತ್ತಿರುವ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ

ನಮ್ಮ ಪ್ರತಿನಿಧಿ ವರದಿ ನಿರಂತರ 49ವರುಷಗಳಿಂದ ಮೂಡಬಿದಿರೆಯಲ್ಲಿ ಸಮಾಜಮುಖೀ ಕಾರ್ಯಗಳ ಮೂಲಕ ಸಾರ್ಥಕ ಸೇವೆಮಾಡಿದ ಕೀರ್ತಿ ಮೂಡಬಿದಿರೆ ರೋಟರಿ ಸಂಸ್ಥೆಗೆ ಸಲ್ಲುತ್ತದೆ. ಸುವರ್ಣ ವರ್ಷಾಚರಣೆಯ ಹೊಸ್ತಿಲಲ್ಲಿರುವ ಸಂಸ್ಥೆ ಮುಂದೆಯೂ ಜನಪರ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಹಾರೈಸಿದರು. ಮೂಡಬಿದಿರೆ ನಿಷ್ಮಿತಾ ಟವರ್ಸ್ನಲ್ಲಿ `ರೋಟರಿ ಸುವರ್ಣ ವಷರ್ಾಚರಣೆಯ ಕಚೇರಿ’ ಉದ್ಘಾಟಿಸಿ ಮಾತನಾಡಿದರು. ಸುವರ್ಣವಷರ್ಾಚರಣೆಯನ್ನು

ತಾಂತ್ರಿಕ ಮಾಹಿತಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ

#krishi#moodbidri#abhiyana

ನಮ್ಮ ಪ್ರತಿನಿಧಿ ವರದಿ ರೈತ ಸಂಪರ್ಕ ಕೇಂದ್ರ ಮೂಡಬಿದಿರೆ ಇದರ ಆಶ್ರಯದಲ್ಲಿ ಕೃಷಿ ಅಭಿಯಾನ 2017-18ರ ಅಂಗವಾಗಿ ಬೆಳುವಾಯಿ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಸೋಮವಾರ ತಾಂತ್ರಿಕ ಮಾಹಿತಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಬೆಳುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು.   ಸಾವಯವ ಭಾಗ್ಯ ಯೋಜನೆಯ ಸದಾಶಿವ ಶೆಟ್ಟಿ, ಪ್ರಗತಿಪರ ಕೃಷಿಕ ಧನಕೀರ್ತಿ

ಉಚಿತ ಪುಸ್ತಕ ವಿತರಣೆ

book distribution

ಮೂಡುಬಿದಿರೆ ಪ್ರತಿನಿಧಿ ವರದಿ ರಜೆ ಕಳೆದು ಶಾಲೆ ಪ್ರಾರಂಭವಾಗುವ ಸಮಯದಲ್ಲಿ ಶಾಲಾ ಮಕ್ಕಳನ್ನು ಗುರುತಿಸಿ ಪ್ರೊತ್ಸಾಹಿಸುವ ಕಾರ್ಯಕ್ರಮ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತದೆ. ಮಕ್ಕಳಿಗೆ ಸರಿಯಾದ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿದಾಗ ಮಾತ್ರ ಸಶಕ್ತ ವಿಧ್ಯಾವಂತ ಯುವ ಜನತೆ ಮೂಡಿ ಬರಲು ಸಾಧ್ಯ ಎಂದು ಅರ್ಕುಳ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ

ದತ್ತಿನಿಧಿ ಪ್ರಶಸ್ತಿಗೆ ಅರ್ಜಿ ಆಹ್ವಾನ

application vaarte

ಮ0ಗಳೂರು ಪ್ರತಿನಿಧಿ ವರದಿ 2017ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಕಳುಹಿಸಲು ಜೂನ್ 30 ಕೊನೆಯ ದಿನ.   ಮಲ್ಲಿಕಾ ಪ್ರಶಸ್ತಿ ದತ್ತಿ, ಅಂತರಾಷ್ಟ್ರೀಯ ಮಹಿಳಾ ವರ್ಷದ ‘ಮಹಿಳಾ ದತ್ತಿ’, ಶ್ರೀಮತಿ ಶರದಾ ರಾಮಲಿಂಗಪ್ಪ ದತ್ತಿ,ಲಿಂ. ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ, ಶ್ರೀಮತಿ ನೀಲಗಂಗಾ ದತ್ತಿ, ಶ್ರೀಮತಿ

ಸ್ವಹಾಯ ಸಂಘಗಳ ಪ್ರಮುಖರ ಪ್ರಶಿಕ್ಷಣ ವರ್ಗ

mood_sowsaya

ಮೂಡಬಿದಿರೆ ಪ್ರತಿನಿಧಿ ವರದಿ ಪ್ರೇರಣಾ ಸೇವಾ ಟ್ರಸ್ಟ್ ಮೂಡಬಿದಿರೆ(ರಿ.), ವಂದೇಮಾತರಂ ಸೌಹಾರ್ದ ಸಹಕಾರಿ (ನಿ.)ಮೂಡಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ವ ಸಹಾಯ ಸಂಘಗಳ ಪ್ರಮುಖರ ಪ್ರಶಿಕ್ಷಣ ವರ್ಗ ಮತ್ತು ವಿದ್ಯಾರ್ಥಿ ವೇತನ ವಿತರಣೆ, ಮತ್ತು ಎಲ್.ಐ.ಸಿ. ಆಮ್ ಆದ್ಮಿ ವಿಮಾ ಪಾಲಿಸಿಯ ಒಡಂಬಡಿಕೆ ಕಾರ್ಯಕ್ರಮ ಸೈಂಟ್ ಇಗ್ನೀಷಿಯಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಡಲಕೆರೆ ಮೂಡಬಿದಿರೆಯಲ್ಲಿ

ಡಿ ಗ್ರೂಪ್ ನೌಕರರ ಸಂಘದಿಂದ ಸತ್ಯನಾರಾಯಣ

mng_pooja

ಮ0ಗಳೂರು ಪ್ರತಿನಿಧಿ ವರದಿ ದ.ಕ. ಜಿಲ್ಲಾ ರಾಜ್ಯ ಸರ್ಕಾರಿ ಡಿ ಗ್ರೂಪ್ ನೌಕರರ ಸಂಘದ ವತಿಯಿಂದ ಸಂಘಧ ಸಭಾಭವನದಲ್ಲಿ ವಜ್ರಮಹೋತ್ಸವ ಅಂಗವಾಗಿ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು.     ಎಡಪದವು ಮಂಜುನಾಥ ತಂತ್ರಿ ಇವರ ನೇತ್ರತ್ವದಲ್ಲಿ ಪೂಜೆ ಜರುಗಿತು. ಕಾರ್ಯಕ್ರಮದಲ್ಲಿ ಅರಣ್ಯ ಮತ್ತು ಜೀವಿ ಶಾಸ್ತ್ರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ

‘ಹಿರಿಯ ಮುಸ್ಲಿಮ್ ಸಾಹಿತಿ ಸನ್ಮಾನ’

mng_literay

ವರದಿ: ವುಮರ್ ಯು ಹೆಚ್ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ರಾಜ್ಯದ ಖ್ಯಾತ ಮುಸ್ಲಿಮ್ ಸಾಹಿತಿಗಳನ್ನು ಗುರುತಿಸಿ ಗೌರವಿಸುತ್ತಿರುವ ಮುಸ್ಲಿಮ್ ಲೇಖಕರ ಸಂಘದ 2016ನೇ ಸಾಲಿನ ‘ಹಿರಿಯ ಸಾಹಿತಿ ಸನ್ಮಾನ’ಕ್ಕೆ ಕನ್ನಡದ ಶ್ರೇಷ್ಠ ಕಾದಂಬರಿಕಾರ ಬೊಳುವಾರು ಮಹಮ್ಮದ್ ಕುಂಞಿ ಆಯ್ಕೆಯಾಗಿದ್ದಾರೆ.     ಕನ್ನಡ ಸೃಜನಶೀಲ ಗದ್ಯ ಸಾಹಿತ್ಯಕ್ಕೆ ಮುಸ್ಲಿಮ್ ಬದುಕನ್ನು ಮೊದಲ ಬಾರಿಗೆ