Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಸ್ಥಳೀಯ ಸುದ್ದಿ

ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ

#angarakariya#sooryanarayanatemple

ನಮ್ಮ ಪ್ರತಿನಿಧಿ ವರದಿ ಹೇಮಲಂಬೀ ನಾಮ ಸಂವತ್ಸರದ ಭಾದ್ರಪದ ಶುಕ್ಲ ಚತುಥರ್ಿಯಂದು ಮೂಡಬಿದಿರೆ ಸಮೀಪದ ಬಲ್ಲಂಗೇರಿ ಅಂಗರಕರಿಯ ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಶ್ರೀ ಗಣೇಶ ಚತುರ್ಥಿಯಂಗವಾಗಿ ಕೈಮಾರು ಸುಬ್ರಹ್ಮಣ್ಯ ಉಡುಪರ ಪೌರೋಹಿತ್ಯದಲ್ಲಿ ಶ್ರೀಗಣಪತಿ ಹವನ ವಿಶೇಷ ಪೂಜಾದಿಗಳು ನಡೆದವು. ಶ್ರೀ ಸೂರ್ಯನಾರಾಯಣ ಆರಾಧನಾ ಟ್ರಸ್ಟ್ ಮತ್ತು ಶ್ರೀ ಸೂರ್ಯನಾರಾಯಣ ಕ್ಷೇತ್ರ ಪುನರ್ ನಿರ್ಮಾಣ ಸಮಿತಿಯ ಸರ್ವ

ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್

#moodbidri#spl

ನಮ್ಮ ಪ್ರತಿನಿಧಿ ವರದಿ   ಮೂಡಬಿದಿರೆಯಲ್ಲಿ ಸಂಭ್ರಮದ ಗಣೇಶೋತ್ಸವ ಗ್ರಾಮಕ್ಕೊಂದು ಪಟ್ಟಣಕ್ಕೊಂದೇ ಗಣೇಶನನ್ನು ಕೂರಿಸಿ ಸಂಭ್ರಮದಿಂದ ಎಲ್ಲರೂ ಒಗ್ಗಟ್ಟಾಗಿ ಗಣೇಶೋತ್ಸವ ಆಚರಿಸುವಂತಾಗಬೇಕಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅಭಿಪ್ರಾಯಿಸಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಮೂಡಬಿದಿರೆ ಇದರ ಆಶ್ರಯದಲ್ಲಿ ಮೂಡಬಿದಿರೆ ಸಮಾಜಮಂದಿರದಲ್ಲಿ 54ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರ ಸ್ನೇಹಿ ಗಣೇಶನ

54ನೇ ವರ್ಷದ ಮೂಡಬಿದಿರೆಯ ಗಣೇಶ

#moodbidri#samajmandhir#ganesha

ಸಾರ್ವಜನಿಕ ಗಣೇಶೋತ್ಸವ ಸಮಿತಿ ಮೂಡಬಿದಿರೆ ಇದರ ಆಶ್ರಯದಲ್ಲಿ ಮೂಡಬಿದಿರೆ ಸಮಾಜಮಂದಿರದಲ್ಲಿ 54ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸಿದ ವಿನಾಯಕನ ಆಕರ್ಷಕ ಮೂರ್ತಿ.

ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ

#perinje#ganesha

ಸಾರ್ವಜನಿಕ ಗಣೇಶೋತ್ಸವ ಸಮಿತಿ ಪೆರಿಂಜೆ ಇದರ ಆಶ್ರಯದಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪೆರಿಂಜೆಯಲ್ಲಿ ಪೂಜಿಸಲ್ಪಟ್ಟ ವಿಘ್ನವಿನಾಯಕ

ಮೂಡುಬಿದಿರೆಯಲ್ಲಿ ರಕ್ಷಾಂಬಂಧನ

#rakshabandan

ಮೂಡಬಿದಿರೆ ಪ್ರತಿನಿಧಿ ವರದಿ ಮೂಡುಬಿದಿರೆಯಲ್ಲಿ ರಕ್ಷಾಂಬಂಧನ ಕಾರ್ಯಕ್ರಮವನ್ನು ವೈಶಿಷ್ಟ್ಯವಾಗಿ ಹಮ್ಮಿಕೊಳ್ಳಲಾಯಿತು. ಮೂಡುಬಿದಿರೆಯ ತಹಾಶೀಲ್ದಾರರಾದ ಮಹಮ್ಮದ್ ಇಸಾಕ್ ಇವರಿಗೆ ಆರ್.ಎಸ್.ಎಸ್ ತಾಲೂಕು ಪ್ರಮುಖರಾದ ಚಂದ್ರಹಾಸ್ ಆಚಾರ್ಯ ರಕ್ಷೆ ಕಟ್ಟಿ ಪರಸ್ಪರ ವಿಶ್ವಾಸ, ಆತ್ಮೀಯತೆ, ಬಂಧುತ್ವ ಸಮಾಜವನ್ನು ಜೋಡಿಸುವಲ್ಲಿ ಸಂಕಲ್ಪದ ಸಂಕೇತವಾಗಿ ರಕ್ಷೆ ಧರಿಸುವುದು ಎಂದರು. ಈ ಸಂದರ್ಭದಲ್ಲಿ ಆರ್.ಎಸ್.ಎಸ್ ತಾಲೂಕು ಪ್ರಚಾರಕರಾದ ಶ್ರೀನಿಧಿ, ಅಜಿತ್, ಪುರಸಭಾ ಸದಸ್ಯರು

ಪದ್ಮಪ್ರಸಾದ್ ಜೈನ್ ನೇಮಕ

padmaprasad

ನಮ್ಮ ಪ್ರತಿನಿಧಿ ವರದಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಚುನಾವಣೆಗೆ ಜಿಲ್ಲಾ ಚುನಾವಣಾಧಿಕಾರಿಯಾಗಿ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ  ಪದ್ಮಪ್ರಸಾದ್ ಜೈನ್ ನೇಮಕಗೊಂಡಿದ್ದಾರೆ. ಐ.ಎನ್.ಸಿ.ನ ಚುನಾವಣೆ 2017 ಕೆ.ಪಿ.ಸಿ.ಸಿ. ಚುನಾವಣಾಧಿಕಾರಿ ಕೇಂದ್ರದ ಮಾಜಿ ಸಚಿವ ಡಾ.ಈ.ಎಮ್. ಸುದರ್ಶನ್ ನಾಚಿಯಪ್ಪನ್ ಅವರು ಎ.ಐ.ಸಿ.ಸಿ.ಯ ಅನುಮೋದನೆಯೊಂದಿಗೆ ಕಣ್ಣೂರು ಜಿಲ್ಲಾ ಚುನಾವಣಾಧಿಕಾರಿಯಾಗಿ ರಾಜ್ಯ ಎನ್.ಎಸ್.ಯು.ಐ ಮಾಜಿ ಉಪಾಧ್ಯಕ್ಷ ಪದ್ಮಪ್ರಸಾದ್

ಜೋರಾಯ್ತು ಮಳೆ…

rain in mng

ನಮ್ಮ ಪ್ರತಿನಿಧಿ ವರದಿ ಮುಂಗಾರು ಮಳೆ ಚುರುಕಾಗಿದೆ. ಅಬ್ಬರದ ಮಳೆ ಶುಕ್ರವಾರ ರಾತ್ರಿಯಿಂದ ತೊಡಗಿ ಶನಿವಾರ ದಿನಪೂರ್ತಿ ಮುಂದುವರಿದಿದೆ. ಸಂಜೆಯಾಗುತ್ತಿದ್ದಂತೆಯೇ ಮಳೆಯಬ್ಬರ ಹೆಚ್ಚಾಗಿದೆ. ಮೋಡ ಕಪ್ಪಿಟ್ಟು ಮಳೆ ಸುರಿಯುತ್ತಿದೆ. ಗುಡುಗು ಸಿಡಿಲಾರ್ಭಟ ಅತಿಯಾಗಿದೆ. ಒಟ್ಟಿನಲ್ಲಿ ಸರಿಯಾದ ಮಳೆಗಾಲದ ವಾತಾವರಣ ಗೋಚರವಾಗುತ್ತಿದೆ. ಜೂನ್ ತಿಂಗಳಾಂತ್ಯವಾಗುತ್ತಿದ್ದಂತೆಯೇ ಮಳೆ ತನ್ನ ಇರುವಿಕೆಯನ್ನು ತೋರಿಸಿದೆ! ಇಷ್ಟು ದಿನ ವಿರಳವಾಗಿದ್ದ ಮಳೆ ಏಕಾಏಕಿ

ಕನ್ನಡ ನಾಡಿನ ದೀಮಂತ ಪತ್ರಕರ್ತ ಗುಲ್ವಾಡಿ

#santhoshkumar #gulwadi#mohanalva#HAREESH ADHUR

ನಮ್ಮ ಪ್ರತಿನಿಧಿ ವರದಿ ಕನ್ನಡ ನಾಡು ಕಂಡ ದೀಮಂತ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿಯವರು. ತರಂಗ ವಾರಪತ್ರಿಕೆಯನ್ನು ಪ್ರತಿಯೊಂದು `ಮನೆ-ಮನ’ಕ್ಕೆ ತಲುಪುವಂತೆ ಶ್ರಮವಹಿಸಿ ಯಶ ಸಾಧಿಸಿದ ಹೆಗ್ಗಳಿಕೆ ಗುಲ್ವಾಡಿಯವರದ್ದು. ಅವರೊಬ್ಬ ಸಾಮಾನ್ಯ ಪತ್ರಕರ್ತರಾಗಿರಲಿಲ್ಲ. ಬದಲಾಗಿ ಅಸಾಮಾನ್ಯ ಬರಹಗಾರರೂ ಹೌದು. ದೇಶ ವಿದೇಶಗಳಲ್ಲಿ ಸಂಚರಿಸಿ ಅಪಾರ ಅನುಭವ ಸಂಪಾದಿಸಿದ ಗುಲ್ವಾಡಿಯವರದ್ದು ಸರಳ ಸ್ವಭಾವ. ತಮ್ಮ ವಿಭಿನ್ನ ಶೈಲಿ,

ಮನೆಗೊಂದು ಮರವಿರಲಿ…

#vandemataram#bank#moodbidri#parisaradina

ನಮ್ಮ ಪ್ರತಿನಿಧಿ ವರದಿ ಅರಣ್ಯನಾಶ ಮತ್ತು ಪರಿಸರ ಮಾಲಿನ್ಯಗಳಿಂದಾಗಿ ಶುದ್ಧ ನೀರು ಮತ್ತು ಗಾಳಿಯ ಕೊರತೆ ಉಂಟಾಗಿದೆ. ಭವಿಷ್ಯದ ಹಿತ ದೃಷ್ಠಿಯಿಂದ ಇಂದೇ ಪ್ರತೀ ಮನೆಗೊಂದು ಗಿಡ ನೆಟ್ಟು ಪೋಷಿಸುವ ಕಾರ್ಯ ನಡೆಯಬೇಕಾಗಿದೆ ಎಂದು ವಂದೇಮಾತರಂ ಸಹಕಾರಿ ಬ್ಯಾಂಕ್ನ ನಿರ್ದೇಶಕ ಜಿ.ಕೆ.ಭಟ್ ಕರೆನೀಡಿದರು. ಮೂಡಬಿದಿರೆ ಪ್ರಾಂತ್ಯದಲ್ಲಿ ಶ್ರೀನಿಧಿ ಸ್ವ ಸಹಾಯ ಸಂಘದ ಎಂಟನೇ ವರ್ಷದ ವಾರ್ಷಿಕೋತ್ಸವ

ಧರ್ಮದ ಬಗ್ಗೆ ಆಸಕ್ತಿ ಇದ್ದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ

#cherkodlu#brahmakalasa#prog

ವರದಿ: ಶ್ಯಾಮ್ ಪ್ರಸಾದ್ ಸರಳಿ ಬ್ರಹ್ಮ ಅಂದರೆ ಪೂರ್ಣತೆಯನ್ನು ಹೊಂದಿದ ಎಂದು ಅರ್ಥ. ಅಂತಹ ಪೂರ್ಣತ್ವವನ್ನು ಹೊಂದಿದ ಕುಂಭದ ಅಭಿಷೇಕ ಇಲ್ಲಿ ನಡೆಯಲಿದೆ ಎಂದು ಉಡುಪಿ ಕಾಣಿಯೂರು ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ನುಡಿದರು. ಆದಿತ್ಯವಾರ ಬದಿಯಡ್ಕ ಸಮೀಪದ ಚೇರ್ಕೋಡ್ಲು ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನವನ್ನು ನೀಡಿದರು. ಮನುಷ್ಯ