Headlines

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್… * ಬಾಲಪ್ರತಿಭೆ ಪ್ರದರ್ಶನ * ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ… * ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ * ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ * ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ! * ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ! * ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ * ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ *

ವಾರ್ತೆ

ಆಳ್ವಾಸ್ ವಿದ್ಯಾರ್ಥಿಸಿರಿಯ ಹೈಲೈಟ್ಸ್…

alvas 2018 vidhyasiri

ಮೂಡುಬಿದಿರೆ: ನುಡಿಸಿರಿಯ ಪೂರ್ವಭಾವೀ ವಿದ್ಯಾರ್ಥಿಸಿರಿಯಲ್ಲೂ ಆಕರ್ಷಕ ಮೆರವಣಿಗೆ ಆಯೋಜಿಸಲಾಗಿತ್ತು. ಉದ್ಘಾಟನೆಗೂ ಮುನ್ನ ವಿದ್ಯಾರ್ಥಿಸಿರಿಯ ಸಮ್ಮೇಳನಾಧ್ಯಕ್ಷರನ್ನು, ಉದ್ಘಾಟಕರನ್ನು ಸೇರಿದಂತೆ ಸರ್ವ ಅತಿಥಿಗಳನ್ನು ಸಾಂಪ್ರದಾಯಿಕ ಪಂಚವಾದ್ಯಘೋಷಗಳ ಮೆರವಣಿಗೆಯ ಮೂಲಕ ಕರೆತರಲಾಯಿತು. ಕನ್ನಡ ಧ್ವಜ ಹಿಡಿದ ಪುಟಾಣಿಗಳು ಮೆರವಣಿಗೆಯ ಅಂದ ಹೆಚ್ಚಿಸಿದ್ದರು.     ಆಳ್ವಾಸ್ ನುಡಿಸಿರಿಗೆ ಹದಿನೈದರ ಸಂಭ್ರಮ. ಆಳ್ವಾಸ್ ವಿದ್ಯಾಸಿರಿಗೆ 11ರ ಹರೆಯ. ಇನ್ನು ರಾಜ್ಯಮಟ್ಟದಲ್ಲಿ ಆಳ್ವಾಸ್

ಬಾಲಪ್ರತಿಭೆ ಪ್ರದರ್ಶನ

alvas vidhyasiri

11ನೇ ವರ್ಷದ ಆಳ್ವಾಸ್ ವಿದ್ಯಾರ್ಥಿಸಿರಿ 2018ರ ವೇದಿಕೆಯಲ್ಲಿ ಪುತ್ತಿಗೆ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ,ಮಜಾಭಾರತ ಖ್ಯಾತಿಯ ಆರಾಧನಾ ಭಟ್ ಅವರು ಪೌರಾಣಿಕ ಕಥಾ ಪ್ರದರ್ಶನ ಮಾಡಿದರು.

ಬಸದಿಗಳ ನಾಡಲ್ಲಿ ಕನ್ನಡದ ಬಾವುಟ… ಹೊತ್ತಿತೋ…ಹೊತ್ತಿತು ಕನ್ನಡದ ದೀಪ…

alvas nudi logo

ಹರೀಶ್ ಕೆ.ಆದೂರು. ಮೂಡಬಿದಿರೆ:“ಹೊತ್ತಿತೋ ಹೊತ್ತಿತು ಕನ್ನಡದ ದೀಪಾ…”ಹೌದು 2003ರಲ್ಲಿ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಡೀ ಮೂಡಬಿದಿರೆ ನಗರ ಶೃಂಗರಿಸಿಕೊಂಡಾಗ `ಬಸದಿಗಳ ನಾಡಲ್ಲಿ ಕನ್ನಡ ಬಾವುಟ’ಅರಳಿದ್ದು ಇನ್ನೂ ಕನ್ನಡಿಗರ ಮನದಿಂದ ಮರೆಯಾಗಿಲ್ಲ. ಅಖಿಲಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ `ನಭೂತೋ ಎಂಬಂತೆ ನಡೆದು ಇತಿಹಾಸವೊಂದನ್ನು ಸೃಷ್ಠಿಸಿತು. ಸಮಯಪ್ರಜ್ಞೆಯ ಕಾರ್ಯಕ್ರಮ ಹಲವು `ಹೊಸತನಗಳಿಗೆ’ನಾಂದಿ

ನುಡಿಸಿರಿಯ ಸರ್ವಾಧ್ಯಕ್ಷರ ಎಕ್ಸ್ ಕ್ಲೂಸಿವ್ ಸಂದರ್ಶನ

nagatika halli chndrasheker

ಸಾಂಸ್ಕೃತಿಕ ಸ್ಪರ್ಶ ಶಿಕ್ಷಣ ಸಂಸ್ಥೆಗಳದ್ದಾಗಿರಲಿ…ನಾಗತೀಹಳ್ಳಿ ನುಡಿಸಿರಿಯ ಅಂಗಳದಲ್ಲಿ… ಹರೀಶ್ ಕೆ.ಆದೂರು. ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನಕ್ಕೆ ಇದೀಗ ಹದಿನಾಲ್ಕರ ಸಂಭ್ರಮ. `ಕನ್ನಡ ಮನಸ್ಸು’ ಎಂಬ ಮೂಲ ಪರಿಕಲ್ಪನೆಯಿಂದ ಮೊದಲ್ಗೊಂಡ ಈ ನುಡಿಹಬ್ಬ ದಶಕದ ಕಾಲ ಮೂಲ ಪರಿಕಲ್ಪನೆಯನ್ನು ಮುಂದಿಟ್ಟು ನಭೂತೋ ಎಂಬಂತೆ ನಡೆದಿದ್ದೇ ಒಂದು ಇತಿಹಾಸ. ವಿಶ್ವನುಡಿಸಿರಿಯ ಮೂಲಕ ವಿರಾಟ್

ಹನ್ನೆರಡು ಸಾಧಕರಿಗೆ 2018ರ ಆಳ್ವಾಸ್ ನುಡಿಸಿರಿ ಪುರಸ್ಕಾರ

alvas15

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆಯು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು-ನುಡಿ-ಸಂಸ್ಕøತಿಗಳ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯು ನವೆಂಬರ 16, 17 ಮತ್ತು 18ನೇ ದಿನಾಂಕಗಳಂದು ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ಜರುಗಲಿದೆ. ಮೂರು ದಿನಗಳ ಕಾಲ ಜರುಗುವ ಈ ಸಮ್ಮೇಳನದಲ್ಲಿ ಕನ್ನಡನಾಡಿನ ಖ್ಯಾತ ಕವಿಗಳು, ಸಂಶೋಧಕರು, ವಿಮರ್ಶಕರು, ಕಲಾವಿದರು ಹಾಗೂ

ನುಡಿಸಿರಿಯ ಅಂಗಳದಲ್ಲಿ ಅಚ್ಚರಿಯ ಮೇಲೊಂದಚ್ಚರಿ!

04 15

ಊಹೆಗೂ ಮೀರಿದ ವ್ಯವಸ್ಥೆ-ಸಾಧನೆಯ ಅನಾವರಣಕ್ಕೊಂದು ವೇದಿಕೆ! ವಾರ್ತೆ ವಿಶೇಷ: ಹರೀಶ್ ಕೆ.ಆದೂರು. ಮೂಡಬಿದಿರೆ: ಅಬ್ಬಾ…ಹೀಗೂ ಉಂಟೇ…? ಇದು ಸಾಧ್ಯಾನಾ….ಇದು ನಿಜಾನಾ…? ಈ ಎಲ್ಲಾ ಪ್ರಶ್ನೆಗಳು ನಿಮ್ಮ ಮನದಲ್ಲಿ ಒಂದರೆಕ್ಷಣ ಮೂಡಿ ಮರೆಯಾಗದಿರದು. ಕಾರಣವಿಷ್ಟೇ. ಈ ಕಥೆಯನ್ನೊಮ್ಮೆ ಓದಿದಾಗ ನಿಮಗೆ ಈ ಎಲ್ಲಾ ಪ್ರಶ್ನೆಗಳು ಸಹಜವಾಗಿಯೇ ಉದ್ಭವವಾಗುತ್ತದೆ. ಆದರೆ ಪ್ರತ್ಯಕ್ಷವಾಗಿ ಬಂದು ನೋಡಿದರೆ, ಅನುಭವಿಸಿದರೆ ಹೌದು…ಇದು ಸುಳ್ಳಲ್ಲ…

ನುಡಿಸಿರಿಯ ಅಂಗಳದಲ್ಲೊಂದು ಸುದ್ದಿಮನೆ!

nudi media center

ಸಮಗ್ರ ಮಾಧ್ಯಮ ಲೋಕದ ಅನಾವರಣವೂ ಇಲ್ಲಿದೆ! ಹರೀಶ್ ಕೆ.ಆದೂರು ಮೂಡಬಿದಿರೆ: ಹೌದು ನುಡಿಸಿರಿಯೆಂದರೆ ಹಾಗೆಯೇ…ಇಲ್ಲಿ ಏನುಂಟು ಏನಿಲ್ಲ…!? ಎಲ್ಲವೂ ಇವೆ…ಪ್ರತಿಯೊಂದು ಕ್ಷೇತ್ರದ ಅನಾವರಣವೂ ನುಡಿಸಿರಿಯ ಮೂಲಕ ಸಾಧ್ಯವಾಗುತ್ತದೆ. ಅದನ್ನು ಸಾಧ್ಯವಾಗಿಸಿದ್ದು ಡಾ.ಎಂ.ಮೋಹನ ಆಳ್ವ ಎಂಬ ದೊಡ್ಡ ಶಕ್ತಿ! ಸಾಹಿತ್ಯದೊಂದಿಗೆ, ಮಾಧ್ಯಮ, ಕಲೆ, ಸಂಸ್ಕೃತಿ, ಕ್ರೀಡೆ, ಕೃಷಿ, ಸಂಸ್ಕಾರ, ಜನಪದ ಹೀಗೆ ಬಹುತ್ವದ ವಿರಾಟ್ ಸ್ವರೂಪದ ದರ್ಶನ

ಆಳ್ವಾಸ್ ವಿದ್ಯಾರ್ಥಿಸಿರಿ 2018 ಆರಂಭ

vinaya p nudi

ಆಳ್ವಾಸ್ ವಿದ್ಯಾರ್ಥಿಸಿರಿ 2018 ವಿದ್ಯುಕ್ತವಾಗಿ ಆರಂಭಗೊಂಡಿತು. 11ನೇ ವರ್ಷದ ಆಳ್ವಾಸ್ ವಿದ್ಯಾರ್ಥಿಸಿರಿಯನ್ನು ವಿನಯ ಪ್ರಸಾದ್ ಉದ್ಘಾಟಿಸಿದರು. ಅವರು ಹೀಗೆ ಹೇಳಿದರು…. : ವಿನಯಾ ಪ್ರಸಾದ್ ಮುಗ್ಧಮಕ್ಕಳಿಗೆ ಬುದ್ದಿಮಾತುಗಳನ್ನಾಡಿದರು. ನಿಮ್ಮ ಮನಸ್ಸಿಗೆ ತೋಚಿದ ಒಳ್ಳೆಯ ಕೆಲಸಗಳನ್ನು ನೀವು ಮಾಡಿ. ಇನ್ನೊಬ್ಬರ ವಿಚಾರದಲ್ಲಿ ಖಂಡಿತಾ ಮೂಗುತೂರಿಸದಿರಿ. ಎಲ್ಲಾ ಕುಂದುಕೊರತೆಗಳ ನಡುವೆಯೂ ಜೀವನ ಮಾಡುವ ತಾಕತ್ತು ಬೆಳೆಸಿಕೊಳ್ಳಿ, ಎಲ್ಲವೂ ನನಗೆ

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ

#javanerbedra

ನಮ್ಮ ಪ್ರತಿನಿಧಿ ವರದಿ ರಾಶಿ ರಾಶಿ ಕಸ,ತ್ಯಾಜ್ಯ, ಮಳೆಗಾಲದಲ್ಲಿ ಉಕ್ಕಿಹರಿಯಲು ಇದುವೇ ಕಾರಣ! ಮೂಡಬಿದಿರೆ: ಪೊನ್ನೆಚಾರಿ ಸಮೀಪ ಹಾದುಹೋಗುವ ರಾಜಕಾಲುವೆ ಈ ಬಾರಿ ಹಲವು ಬಾರಿ ಸುದ್ದಿಮಾಡಿತ್ತು. ಅತಿಯಾದ ಮಳೆಯಿಂದಾಗಿ ನೀರಿನ ಸಮರ್ಪಕ ಹರಿಯುವಕಿಗೆ ತೊಂದರೆಯೊದಗಿ ಬಂದ ಹಿನ್ನಲೆಯಲ್ಲಿ ರಾಜಕಾಲುವೆ ಉಕ್ಕಿಹರಿದು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಇದಕ್ಕೆ ಒಂದು ಕಾರಣ ಅವ್ಯಾಹತವಾಗಿ ಕಾಲುವೆಗೆ ಸುರಿಯುತ್ತಿರುವ ಪ್ಲಾಸ್ಟಿಕ್

ಯೋಧರ ಮನೆಯಲ್ಲಿ ಬೆಳಗಿದ ದೀಪ!

deepavali1

ಜವನೆರ್ ಬೆದ್ರ ಸಂಘಟನೆಯಿಂದ ವಿಭಿನ್ನ ರೀತಿಯ ದೀಪಾವಳಿ ಆಚರಣೆ ಮೂಡಬಿದಿರೆ: ಯಥಾ ರಾಜ ತಥಾ ಪ್ರಜಾ ಎಂಬ ಗಾದೆಯೊಂದಿಗೆ. ರಾಜ ಹೇಗಿದ್ದಾನೋ ಅದೇ ರೀತಿ ಪ್ರಜೆಗಳೂ ಇರುತ್ತಾರೆ ಎಂದರ್ಥ. ಹೌದು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಗಡಿಕಾಯುವ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸಿ ಯೋಧರಿಗೂ ಶಕ್ತಿ ತುಂಬುವ ಕಾರ್ಯ ಮಾಡಿದರೆ ಇತ್ತ ಮೂಡಬಿದಿರೆಯ ಪುಟ್ಟ