Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಬ್ರೇಕಿಂಗ್ ನ್ಯೂಸ್

ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ

#perinje#ganesha

ಸಾರ್ವಜನಿಕ ಗಣೇಶೋತ್ಸವ ಸಮಿತಿ ಪೆರಿಂಜೆ ಇದರ ಆಶ್ರಯದಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪೆರಿಂಜೆಯಲ್ಲಿ ಪೂಜಿಸಲ್ಪಟ್ಟ ವಿಘ್ನವಿನಾಯಕ

ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ

#kallabettu#loard#ganesha

ಸ್ವರ್ಣಗೌರಿ ಮಾತೃಮಂಡಳಿ ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮತಿ ಕಲ್ಲಬೆಟ್ಟು ಕರಿಂಜೆ, ಶ್ರೀಗಣೇಶ ಸೇವಾ ಟ್ರಸ್ಟ್ ಕಲ್ಲಬೆಟ್ಟು ಇವುಗಳ ಸಂಯುಕ್ತಾಶ್ರಯದಲ್ಲಿ ಹದಿನಾರನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಕಲ್ಲಬೆಟ್ಟು ಶಾಲೆಯ ಕರಿಂಜೆ ರಾಮಚಂದ್ರ ಭಟ್ ಸ್ಮಾರಕ ಕಲಾಮಂದಿರದಲ್ಲಿ ನಡೆಯಿತು. ವೇ.ಮೂ.ಖಂಡಿಗ ರಾಮದಾಸ್ ಆಸ್ರಣ್ಣ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಮೂಡುಬಿದಿರೆಯಲ್ಲಿ ರಕ್ಷಾಂಬಂಧನ

#rakshabandan

ಮೂಡಬಿದಿರೆ ಪ್ರತಿನಿಧಿ ವರದಿ ಮೂಡುಬಿದಿರೆಯಲ್ಲಿ ರಕ್ಷಾಂಬಂಧನ ಕಾರ್ಯಕ್ರಮವನ್ನು ವೈಶಿಷ್ಟ್ಯವಾಗಿ ಹಮ್ಮಿಕೊಳ್ಳಲಾಯಿತು. ಮೂಡುಬಿದಿರೆಯ ತಹಾಶೀಲ್ದಾರರಾದ ಮಹಮ್ಮದ್ ಇಸಾಕ್ ಇವರಿಗೆ ಆರ್.ಎಸ್.ಎಸ್ ತಾಲೂಕು ಪ್ರಮುಖರಾದ ಚಂದ್ರಹಾಸ್ ಆಚಾರ್ಯ ರಕ್ಷೆ ಕಟ್ಟಿ ಪರಸ್ಪರ ವಿಶ್ವಾಸ, ಆತ್ಮೀಯತೆ, ಬಂಧುತ್ವ ಸಮಾಜವನ್ನು ಜೋಡಿಸುವಲ್ಲಿ ಸಂಕಲ್ಪದ ಸಂಕೇತವಾಗಿ ರಕ್ಷೆ ಧರಿಸುವುದು ಎಂದರು. ಈ ಸಂದರ್ಭದಲ್ಲಿ ಆರ್.ಎಸ್.ಎಸ್ ತಾಲೂಕು ಪ್ರಚಾರಕರಾದ ಶ್ರೀನಿಧಿ, ಅಜಿತ್, ಪುರಸಭಾ ಸದಸ್ಯರು

ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ

sathyamangala R. Mahadeva

ವಾರ್ತೆ ಎಕ್ಸ್ ಕ್ಲೂಸಿವ್ ಕಳೆದ ಮೂವತ್ತಾರು ವರುಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡಬಿದ್ರೆಯ ವರ್ಧಮಾನ ಪ್ರಶಸ್ತಿ ಪೀಠವು 2016ರ ಸಾಲಿನಲ್ಲಿ ವರುಷದ ಶ್ರೇಷ್ಠ ಕನ್ನಡ ಸಾಹಿತ್ಯ ಕೃತಿಗೆ ನೀಡುವ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ಬೆಂಗಳೂರಿನ ಪ್ರೊ. ಕೆ.ಇ.ರಾಧಾಕೃಷ್ಣ ಅವರ ‘ಕಣ್ಣಕಾಡು’ ಎನ್ನುವ ಮಹಾಕಾವ್ಯಕ್ಕೆ ಮತ್ತು ವರುಷದ ಶ್ರೇಷ್ಠ ವರ್ಧಮಾನ ಉದಯೋನ್ಮುಖ ಸಾಹಿತ್ಯ

ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ!

#noodles makker

ಮತ್ತೆ ಹಳೆತನಕ್ಕೆ ಶಿಫ್ಟ್ ಹೌದು…ಮತ್ತೆ ಹಳೆತನಕ್ಕೆ ಶಿಫ್ಟ್… ವೇಗದ ಜಗತ್ತಿನಲ್ಲಿ ಫಾಸ್ಟ್ ಫೂಡ್, ಜಂಕ್ ಫೂಡ್ಗಳ ನಡುವೆಯೂ ಪಾರಂಪರಿಕ ಆಹಾರ ಕ್ರಮಗಳು ಮತ್ತೊಮ್ಮೆ ಜನಾಕರ್ಷಣೆ ಪಡೆಯುತ್ತಿವೆ. ಹಬ್ಬ ಹರಿದಿನಗಳಲ್ಲಿ, ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ನಡೆಸುವ ಹಲವು ಆಚರಣೆಗಳ ಮೂಲಕ ಪಾರಂಪರಿಕ ಆಹಾರ ಕ್ರಮವನ್ನು ಆಧುನಿಕ ಜೀವನ ಶೈಲಿಯಲ್ಲಿ ನೆನಪಿಸುವ ಕಾರ್ಯ ಕಳೆದ ಕೆಲ ವರುಷಗಳಿಂದ ಸಾಗುತ್ತಿದೆ.

ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ

#nalin#kumar#kateel

ನಮ್ಮ ಪ್ರತಿನಿಧಿ ವರದಿ ಶ್ರೀಯಕ್ಷದೇವ ಮಿತ್ರಕಲಾ ಮಂಡಳಿ(ರಿ.) ಬೆಳುವಾಯಿ ಇದರ ಆಶ್ರಯದಲ್ಲಿ ಮೂಡಬಿದಿರೆಯ ಪದ್ಮಾವತೀ ಕಲಾ ಮಂದಿರದ ಕಲಾವಿದ ದಿ. ಸುಬ್ರಾಯ ಭಟ್ ವೇದಿಕೆಯಲ್ಲಿ ಮೂರು ದಿನಗಳ ಕಾಲ ನಡೆದ ವಿಂಶತಿ ಯಕ್ಷಕಲೋತ್ಸವಕ್ಕೆ ರವಿವಾರ ಅಂತಿಮ ತೆರೆಬಿದ್ದಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ವಹಿಸಿ ಮಾತನಾಡಿ ಗ್ರಾಮೀಣ ಭಾಗಕ್ಕಿಂತಲೂ ನಗರಕೇಂದ್ರಿತವಾಗುತ್ತಿರುವ

ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ

#citu#moodbidri#procession

ನಮ್ಮ ಪ್ರತಿನಿಧಿ ವರದಿ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫಡರೇಷನ್ (ಸಿ.ಐ.ಟಿ.ಯು) ಇದರ 9ನೇ ರಾಜ್ಯ ಸಮ್ಮೇಳನ ಮೂಡಬಿದಿರೆ ಸಮಾಜ ಮಂದಿರದಲ್ಲಿ ಸೋಮವಾರ ಪ್ರಾರಂಭಗೊಂಡಿತು. ಜು.25 ರಂದು ಸಮಾವೇಶ ಸಮಾರೋಪಗೊಳ್ಳಲಿದೆ. ಆಲ್ ಇಂಡಿಯಾ ಬೀಡಿ ವರ್ಕರ್ಸ್ ಫೆಡರೇಷನ್ನ ಪ್ರಧಾನ ಕಾರ್ಯದಶರ್ಿ ದೇಬಾಶೀಸ್ ರಾಯ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಿ.ಐ.ಟಿ.ಯು ಸಂಘಟನೆಯು ಬೀಡಿ ಕಾರ್ಮಿಕರ ಎಲ್ಲಾ ರೀತಿಯ

ನ್ಯೂಜೆರ್ಸಿ ಹಿಂದೂ ಬಾಪ್ಸ್ ಮಂದಿರಕ್ಕೆ ಸ್ವಾಮೀಜಿಗೆ ಆಮಂತ್ರಣ

#moodbidri #jain#mut

ನಮ್ಮ ಪ್ರತಿನಿಧಿ ವರದಿ ಮೂಡಬಿದಿರೆ ಜೈನಮಠಕ್ಕೆ ಬ್ಯಾಪ್ಸ್ ಗುಜರಾತು ಇಲ್ಲಿನ ಸ್ವಾಮಿ ನಾರಾಯಣ ಸಂಪ್ರದಾಯದ ಎಂಟು ಮಂದಿ ಸಾಧು ಸಂತರು ಭೇಟಿನೀಡಿ, ನ್ಯೂಜೆರ್ಸಿಯಲ್ಲಿರುವ ಹಿಂದೂ ಬಾಪ್ಸ್ ಮಂದಿರಕ್ಕೆ ಮೂಡಬಿದಿರೆ ಶ್ರೀಗಳು ಭೇಟಿನೀಡಲು ಸವಿನಯ ಆಮಂತ್ರಣ ನೀಡಿದರು. ಮೂಡಬಿದಿರೆ ಜೈನಮಠದ ಭಗವಾನ್ ಪಾಶ್ರ್ವನಾಥ ಸ್ವಾಮೀ, ಕೂಷ್ಮಾಂಡಿನೀ ದೇವಿಯ ದರ್ಶನ ಪಡೆದರು. ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಗೆ

ಜೋರಾಯ್ತು ಮಳೆ…

rain in mng

ನಮ್ಮ ಪ್ರತಿನಿಧಿ ವರದಿ ಮುಂಗಾರು ಮಳೆ ಚುರುಕಾಗಿದೆ. ಅಬ್ಬರದ ಮಳೆ ಶುಕ್ರವಾರ ರಾತ್ರಿಯಿಂದ ತೊಡಗಿ ಶನಿವಾರ ದಿನಪೂರ್ತಿ ಮುಂದುವರಿದಿದೆ. ಸಂಜೆಯಾಗುತ್ತಿದ್ದಂತೆಯೇ ಮಳೆಯಬ್ಬರ ಹೆಚ್ಚಾಗಿದೆ. ಮೋಡ ಕಪ್ಪಿಟ್ಟು ಮಳೆ ಸುರಿಯುತ್ತಿದೆ. ಗುಡುಗು ಸಿಡಿಲಾರ್ಭಟ ಅತಿಯಾಗಿದೆ. ಒಟ್ಟಿನಲ್ಲಿ ಸರಿಯಾದ ಮಳೆಗಾಲದ ವಾತಾವರಣ ಗೋಚರವಾಗುತ್ತಿದೆ. ಜೂನ್ ತಿಂಗಳಾಂತ್ಯವಾಗುತ್ತಿದ್ದಂತೆಯೇ ಮಳೆ ತನ್ನ ಇರುವಿಕೆಯನ್ನು ತೋರಿಸಿದೆ! ಇಷ್ಟು ದಿನ ವಿರಳವಾಗಿದ್ದ ಮಳೆ ಏಕಾಏಕಿ

ಕೃಷಿ ಸುಲಭದ ಕಾಯಕವಲ್ಲ: ಕೆ.ಅಮರನಾಥ ಶೆಟ್ಟಿ

amaranathshetty

ನಮ್ಮ ಪ್ರತಿನಿಧಿ ವರದಿ ಕೃಷಿ ಎಂಬುದು ಸುಲಭದ್ದಲ್ಲ. ಹಲವು ಸಮಸ್ಯೆಗಳನ್ನು ಮೆಟ್ಟಿ ಯಶಸಾಧಿಸುವುದು ದೊಡ್ಡ ಸಾಹಸದ ಕಾರ್ಯ. ಕೃಷಿಕರೇ ದೇಶದ ಬೆನ್ನೆಲುಬೆನ್ನುವ ಮಾತಿದೆ. ಇಂದು ಬೆನ್ನೆಲುಬೇ ಮುರಿದಂತಾಗಿದೆ ಎಂದು ಮಾರ್ಮಿಕವಾಗಿ ನುಡಿದವರು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ . ಮೂಡಬಿದಿರೆ ಎಂ.ಸಿ.ಎಸ್ ಬ್ಯಾಂಕ್ನ ಕಲ್ಪವೃಕ್ಷ ಸಭಾ ಭವನದಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡಬಿದಿರೆ ಹಾಗೂ ಎಂ.ಸಿ.ಎಸ್