Headlines

ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… *

ಪ್ರಮುಖ ಸುದ್ದಿ

ಸ್ವಚ್ಛತಾ ದಿನಾಚರಣರೆ

bjp cleaning

ನಮ್ಮ ಪ್ರತಿನಿಧಿ ವರದಿ ಮೂಡಬಿದಿರೆ:  ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ವಾರ್ಡ ಸಂಖ್ಯೆ- 3 ಅಲಂಗಾರನಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಿಜೆಪಿ ನಗರ  ವತಿಯಿಂದ ಸ್ವಚ್ಚತಾ ಆಂದೋಲನ ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಮೂಡುಬಿದಿರೆ ಪ್ರಕಾಂಡದ ಉಪಾಧ್ಯಕ್ಷರಾದ  ಸೋಮನಾಥ ಕೋಟ್ಯಾನ್, ಹಾಗೂ ಪುರಸಭಾ ಸದಸ್ಯರಾದ ಪ್ರಸಾದ್ ಕುಮಾರ್, ಲಕ್ಷ್ಮಣ್ ಪೂಜಾರಿ, ನಾಗರಾಜ್ ಪೂಜಾರಿ,ಅನಿಪ್ಅಲಂಗಾರ,ಮತ್ತು

ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ

sevaka vaartetv

ನಾನು ಜನಸೇವಕ. ಕ್ಷೇತ್ರದ ಜನತೆಯ ಸಕಲ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ಜನತೆಯೊಂದಿಗೆ ಸದಾ ನಾನಿರುವೆ ಇದು ಶಾಸಕ ಉಮಾನಾಥ್ ಕೋಟ್ಯಾನ್ ಅವರ ಮನದ ಮಾತು. ಮುಲ್ಕಿ ಮೂಡಬಿದಿರೆ ಕ್ಷೇತ್ರ ಶಾಸಕ ಉಮಾನಾಥ್ ಎ ಕೋಟ್ಯಾನ್ ಅವರ ಜೊತೆಗೆ ವಾರ್ತೆ ಸಮೂಹ ಮಾಧ್ಯಮ ಸಂಸ್ಥೆಗಳ ಪ್ರಧಾನ ಸಂಪಾದಕ ಹರೀಶ್ ಕೆ.ಆದೂರು ನಡೆಸಿದ ವಿಶೇಷ ಸಂದರ್ಶನದ ಆಯ್ದ ಭಾಗ

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್

#alvas nudisiri 2018#vaartenews

ನಮ್ಮ ಪ್ರತಿನಿಧಿ ವರದಿ ಮೂಡಬಿದಿರೆ: ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷರಾಗಿ ಡಾ.ಮಲ್ಲಿಕಾ ಎಸ್ ಘಂಟಿ ಹಾಗೂ ಉದ್ಘಾಟಕರಾಗಿ ಡಾ.ಷ.ಶೆಟ್ಟರ್ ಆಯ್ಕೆಯಾಗಿದ್ದಾರೆ ಎಂದು ಸಮ್ಮೇಳನದ ರೂವಾರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ನವೆಂಬರ್ 16,17 ಮತ್ತು 18ರಂದು 15ನೇ ವರ್ಷದ ಆಳ್ವಾಸ್ ನುಡಿಸಿರಿ ಅತ್ಯಂತ

ಫಲವಿತರಿಸಿ ಹುಟ್ಟುಹಬ್ಬ ಆಚರಣೆ

#umanath#kotyan#mla#moodbidri

ನಮ್ಮ ಪ್ರತಿನಿಧಿ ವರದಿ ಮೂಲ್ಕಿ:  ನರೇಂದ್ರ ಮೋದಿಜಿಯವರ ಜನುಮದಿನದ ಅಂಗವಾಗಿ ಮೂಲ್ಕಿ ಮೂಡಬಿದ್ರಿ ಕ್ಷೇತ್ರದ ಶಾಸಕ  ಉಮಾನಾಥ್ ಕೋಟ್ಯಾನ್ ಅವರ ಮುಂದಾಳತ್ವದಲ್ಲಿ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಬಡ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಈ ಸಂದರ್ಭ ಬಿಜೆಪಿ ಮುಖಂಡ ಈಶ್ವರ ಕಟೀಲು ಸೇರಿದಂತೆ ಪಕ್ಷ ಪ್ರಮುಖರು ಜೊತೆಗಿದ್ದರು.

ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ

#alvas#krishisri#alvasnudisiri#2018

ವಿಭಿನ್ನ-ಅತ್ಯಾಕರ್ಷಕ ಕೃಷಿ ಸಿರಿ ಕಾರ್ಯಕ್ರಮ ಮೂಡಬಿದಿರೆ: ಆಳ್ವಾಸ್ ನುಡಿಸಿರಿಯ ಅಂಗವಾಗಿ ಆಳ್ವಾಸ್ ಕೃಷಿ ಸಿರಿ 2018 ಇದೇ ನವೆಂಬರ್ 16, 17 ಮತ್ತು 18ರಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಭಿನ್ನವಾಗಿ ನಡೆಸಲುದ್ದೇಶಿಲಾಗಿದೆ. ಸಾಹಿತ್ಯ, ಸಂಸ್ಕೃತಿಗಳೊಡನೆ ಜನಜೀವನಕ್ಕೆ ಮೂಲಾಧಾರವಾಗಿರುವ ಕೃಷಿಯನ್ನೂ ಮುನ್ನೆಲೆಗೆ ತರಬೇಕೆಂಬ ಇರಾದೆಯಿಂದ ಈ ಸಮ್ಮೇಳನದಲ್ಲಿ ಕೃಷಿ ಸಂಬಂಧಿ ಚಟುವಟಿಕೆಗಳ ಪ್ರಾತ್ಯಕ್ಷಿಕೆ, ಪ್ರದರ್ಶನ

ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ!

#moodbidri #main ganesh

ನಮ್ಮ ಪ್ರತಿನಿಧಿ ವರದಿ  ಮೂಡಬಿದಿರೆಯ ಪ್ರತಿಷ್ಠಿತ ಸಂಘಟನೆ ಜವನೆರ್ ಬೆದ್ರ ಭಾನುವಾರ ಮೂಡಬಿದಿರೆಯ ಪ್ರಮುಖ ಬೀದಿಗಳನ್ನು ಸ್ವಚ್ಛಪಡಿಸಿ ಕಸದ ಬುಟ್ಟಿಗಳನ್ನಿಟ್ಟು ಸ್ವಚ್ಛಹಾದಿಯಲ್ಲಿ ಗಣೇಶನ ವಿಗ್ರಹ ವಿಸರ್ಜನೆ ಮೆರವಣಿಗೆಗೆ ವ್ಯವಸ್ಥೆ ಕಲ್ಪಿಸಿತ್ತು. ದುರದೃಷ್ಠವಶಾತ್ `ಹುಲಿ’ಗಳ ಆರ್ಭಟದಿಂದಾಗಿ ರಸ್ತೆಯಲ್ಲಿ ಕಸದ ರಾಶಿ ಬಿದ್ದಿತ್ತು. ತಕ್ಷಣ ಜಾಗೃತವಾದ ಜವನೆರ್ ಬೆದ್ರ ಸಂಘಟನೆ ಸಂಬಂಧಪಟ್ಟವರಿಗೆ ಮನವಿ ಮಾಡಿತು. ಸ್ವಚ್ಚ‍ಮೂಡಬಿದಿರೆಯಲ್ಲಿ ಸ್ವಚ್ಛರಸ್ತೆಯಲ್ಲಿ `ಭಗವಂತ’ನ

ಗಣೇಶ ದರ್ಶನ…

#moodbidri #main ganesh

ಮೂಡಬಿದಿರೆ: ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮೂಡಬಿದಿರೆ ವ್ಯಾಪ್ತಿಯ  ಇಪ್ಪತ್ತು  ಕಡೆಗಳಲ್ಲಿ ಪೂಜಿಸಲ್ಪಟ್ಟ ವಿಘ್ನವಿನಾಯಕನ ವಿಗ್ರಹಗಳು. 1.ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಚ್ಚರಕಟ್ಟೆ,ಪಡುಮಾರ್ನಾಡು ಆಶ್ರಯದಲ್ಲಿ ಜ್ಞಾನೋದಯ ಕಟ್ಟೆಯಲ್ಲಿ ಪೂಜಿಸಲ್ಪಟ್ಟ ನಾಲ್ಕನೇ ವರ್ಷದ ಗಣಪತಿ. 2. ಸಾರ್ವಜನಿಕ ಗಣೇಶೋತ್ಸವ ಸಮಿತಿ ಮೂಡುಮಾರ್ನಾಡು ಇದರ ಆಶ್ರಯದಲ್ಲಿ 9ನೇ ವರ್ಷದ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ವಿಘ್ನವಿನಾಯಕ.   3. ಶ್ರೀ ಕ್ಷೇತ್ರ

28ನೇ ವಾರದ ಸ್ವಚ್ಛತಾ ಅಭಿಯಾನ

#javaner#bedra#moodbidri#cleanup2

ಠೀಕಾಕಾರರಿಗೆ ನೇರ ಉತ್ತರ ನೀಡಿದ ಅಮರ್ ಕೋಟೆ ಮೂಡಬಿದಿರೆ: ಜವನೆರ್ ಬೆದ್ರ ಸಂಘಟನೆಯ ಆಶ್ರಯದಲ್ಲಿ ಕ್ಲೀನ್ ಅಪ್ ಮೂಡಬಿದಿರೆ ಅಭಿಯಾನದಂಗವಾಗಿ 28ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ಅಶ್ವತ್ಥಪುರ ಪರಿಸರದಲ್ಲಿ ನಡೆಯಿತು. ತೆಂಕಮಿಜಾರು ಗ್ರಾಮ ಪಂಚಾಯತ್, ರಾಷ್ಟ್ರೀಯ ಸೇವಾ ಯೋಜನೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಸಾಂಸ್ಕೃತಿಕ ಕಲಾವೇದಿಕೆ ಸಂತೆಕಟ್ಟೆ ಅಶ್ವತ್ಥಪುರ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಶ್ವತ್ಥಪುರ

ಈ ಕರ್ಮಕಾಂಡಕ್ಕೆ ಯಾರು ಬಲಿ…?

breakin news vaarte

BIG BREAKING NEWS: ಮೂಡಬಿದಿರೆಯ ಪ್ರಜ್ಞಾವಂತ ನಾಗರೀಕರೇ ಎಚ್ಚರ ಎಚ್ಚರ ಎಚ್ಚರ…ನಗರ ವ್ಯಾಪ್ತಿಯ ಜನತೆಯೇ ನೀವೊಮ್ಮೆ ಈ ವಿಡಿಯೋ ನೋಡಲೇಬೇಕು…ಎಂತಹವರನ್ನೂ ಬೆಚ್ಚಿಬೀಳಿಸೋ ಈ ವರದಿ ಮೂಡಬಿದಿರೆಯ ನಾಗರೀಕರನ್ನು ಬಡಿದೆಬ್ಬಿಸುವುದರಲ್ಲಿ ಎರಡು ಮಾತಿಲ್ಲ. ಜೀವ ಜಲವೇ ಅಪವಿತ್ರ್ಯವಾಗುತ್ತಿದೆ, ಕುಡಿಯುವ ನೀರು `ಕೊಚ್ಚೆ’ಯಾಗುತ್ತಿದೆ! ಎಂದರೆ ನೀವು ನಂಬುವಿರಾ…?ಹಾಗಾದ್ರೆ ಸತ್ಯದ ಅನಾವರಣ ಇಲ್ಲಿದೆ ನೋಡಿ… ಈ ಲಿಂಕ್ ಕ್ಲಿಕ್ ಮಾಡಿ…

`ಗುಣಮಟ್ಟದ ಶಿಕ್ಷಣ-ಸೂಕ್ತ ಉದ್ಯೋಗಕ್ಕೆ ಒತ್ತು’

#manipal#acadamy#moodbidri#snmpolytecnic#mahaveercollege#moodubidiri

ಮಹಾವೀರ ಕ್ಯಾಂಪಸ್ ಗೆ ಡಾ.ರಂಜನ್ ಆರ್. ಪೈ ಅಧಿಕೃತ ಭೇಟಿ ಮೂಡಬಿದಿರೆ: ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಇದರ ಆಡಳಿತಕ್ಕೊಳಪಟ್ಟ ಮೂಡಬಿದಿರೆಯ ಶ್ರೀ ಮಹಾವೀರ ಕಾಲೇಜಿಗೆ ನೂತನ ರಿಜಿಸ್ಟ್ರಾರ್ ಡಾ.ರಂಜನ್ ಆರ್. ಪೈ ಗುರುವಾರ ಅಧಿಕೃತ ಭೇಟಿ ನೀಡಿ, ಶಿಕ್ಷಣ ಸಂಸ್ಥೆಗಳ ಪರಿಶೀಲನೆಗೈದು ಮಾರ್ಗದರ್ಶನ ನೀಡಿದರು. ಅಕಾಡೆಮಿ ವ್ಯಾಪ್ತಿಗೊಳಪಟ್ಟ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಉದ್ಯೋಗಾವಕಾಶಕ್ಕೂ ಒತ್ತು