Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ದೇಶ

ನಾನ್ ವೆಚ್ ಬಿಟ್ಟರು ಸಾಹಿತ್ಯ ರಚನೆ ಕೈಗೊಂಡರು!

#exclusive#vaarte#veerappa#moily

ಭಗವಾನ್ ಬಾಹುಬಲಿಯ ಕುರಿತಾದ `ಮಹಾಕಾವ್ಯ’ ಹರೀಶ್ ಕೆ.ಆದೂರು ಕರ್ನಾಟಕದ ಮಾಜಿ ಮುಖ್ಯಮಂತ್ರಿ , ಸಾಹಿತಿ ವೀರಪ್ಪ ಮೊಯ್ಲಿ ಇದೀಗ ಮಹತ್ವದ ಮಹಾ ಕಾವ್ಯವೊಂದನ್ನು ರಚಿಸಿದ್ದಾರೆ. ಈಗಾಗಲೇ ಶ್ರೀ ರಾಮಾಯಣ ಮಹಾನ್ವೇಷಣಂ ಮಹಾಕಾವ್ಯದ ಮೂಲಕ ಕನ್ನಡ ಸಾರಸ್ವತ ಲೋಕದಲ್ಲೊಂದು ಸಂಚಲನ ಮೂಡಿಸಿದ್ದ ಈ ಹಿರಿಯ ಸಾಹಿತಿ ಇದೀಗ ಮಹತ್ವಾಕಾಂಕ್ಷೆಯ ಮತ್ತೊಂದು ಸಾಹಿತ್ಯ ಕೃತಿಯ ಮೂಲಕ ಬಹು ನಿರೀಕ್ಷೆಯನ್ನು

ರಜನಿ ವಿರುದ್ಧ ಪ್ರತಿಭಟನೆ

rajanikanth

ಚೆನ್ನೈ ಪ್ರತಿನಿಧಿ ವರದಿ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ವಿರೋಧಿಸಿ ತಮಿಳುನಾಡು ಸಂಘಟನೆ ಮುನ್ನೇತ್ರ ಪಡೆ ಪ್ರತಿಭಟನೆಗೆ ಕರೆ ನೀಡಿತ್ತು. ಕರೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ಚೆನ್ನೈನಲ್ಲಿರುವ ರಜನಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.         ಚೆನ್ನೈನ ಪೋಯಸ್ ಗಾರ್ಡ್ ನಲ್ಲಿರುವ ರಜನಿಕಾಂತ್ ನಿವಾಸದ ಬಳಿ ಬಿಗುವಿನ ವಾತಾವರಣ ಸೃಷ್ಠಿಯಾಗಿದೆ.

ಚೀನಾ ಗೂಢಚರ್ಯದ ಪಾರಿವಾಳ ಸೆರೆ!

dove bird_chaina

ರಾಷ್ಟ್ರೀಯ ಪ್ರತಿನಿಧಿ ವರದಿ ಚೀನಾ-ಭಾರತದ ಗಡಿಯಲ್ಲಿ ಚೀನಿ ಭಾಷೆಯಲ್ಲಿ ಬರೆದಿದ್ದ ಸಂಖ್ಯೆಗಳ ಟ್ಯಾಗ್ ಗಳನ್ನು ಹೊಂದಿದ್ದ ಪಾರಿವಾಳಗಳನ್ನು ಭಾನುವಾರ ಸೆರೆ ಹಿಡಿಯಲಾಗಿದೆ. ಚೀನಿ ಭಾಷೆಯಲ್ಲಿ ಸಂಕೇತ ಹೊಂದಿದ್ದು, ಯಾವುದೋ ಮಾಹಿತಿ ದಾಟಿಸುವ ಪ್ರಯತ್ನ ಇದಾಗಿದೆ.       ಅರುಣಾಚಲಪ್ರದೇಶದ ಅಂಜಾ ಗ್ರಾಮಸ್ಥರು ಇವುಗಳನ್ನು ಗುರುತಿಸಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರನ್ನು ನೀಡಿದ್ದು, ತನಿಖೆ

ನೆಲಬಾಂಬ್ ಸ್ಫೋಟ: ಓರ್ವ ಸೈನಿಕನಿಗೆ ಗಾಯ

jammu_landmine_blast

ರಾಷ್ಟ್ರೀಯ ಪ್ರತಿನಿಧಿ ವರದಿ ಆಕಸ್ಮಿಕವಾಗಿ ನೆಲಬಾಂಬ್ ತುಳಿದು ಸ್ಫೋಟಗೊಂಡ ಪರಿಣಾಮ ಸೈನಿಕನೊಬ್ಬನಿಗೆ ಗಾಯಗಳಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧಾರ್ ಸೆಕ್ಟರ್ ಬಳಿ ಸಂಭವಿಸಿದೆ.       ಗಾಯಗೊಂಡ ಸೈನಿಕನನ್ನು ಉಧಂಪುರ್ ಕಮಾಂಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಶುಕ್ರವಾರ ರಾತ್ರಿ ಗಡಿ ಗಸ್ತು ಕಾಯುವಾದ ಈ ಸ್ಫೋಟ ಸಂಭವಿಸಿದೆ. ಮಳೆಯಿಂದ

ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ: 4 ಸಾವು

bus_fire_up

ರಾಷ್ಟ್ರೀಯ ಪ್ರತಿನಿಧಿ ವರದಿ ವಿದ್ಯುತ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಬಸ್ ಮೇಲೆ ಹೈ-ಟೆನ್ಶನ್ ವೈಯರ್ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ದುರ್ಮರಣ ಹೊಂದಿದ ಘಟನೆ ಉತ್ತರಪ್ರದೇಶದ ಬಂದಾ ಜಿಲ್ಲೆಯ ಜಸ್ಪುರ್ ಬಳಿ ಶನಿವಾರ ಬೆಳಗ್ಗೆ ನಡೆದಿದೆ.       ಘಟನೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಸ್ರೋ ಮತ್ತೊಂದು ಸಾಧನೆ ‘ನಿಸಾರ್’

isro-nasa

ರಾಷ್ಟ್ರೀಯ ಪ್ರತಿನಿಧಿ ವರದಿ ಇಸ್ರೋ ಮತ್ತೊಂದು ಮೈಲುಗಲ್ಲು ಸಾಧಿಸಲು ಮುಂದಾಗಿದೆ. ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮುಂಚೂಣಿಯಲ್ಲಿರುವ ವಿಶ್ವದ ಎರಡು ದೊಡ್ಡ ಸಂಸ್ಥೆಗಳಾದ ಅಮೆರಿಕದ ನಾಸಾ ಮತ್ತು ಭಾರತದ ಇಸ್ರೋ ಜಂಟಿಯಾಗಿ ಸಿಂಥೆಟಿಕ್ ಅಪರ್ಚರ್ ರೆಡಾರ್ ಉಪಗ್ರಹವನ್ನು ನಿರ್ವಿುಸುತ್ತಿದೆ.       ಈ ಉಪಗ್ರಹಕ್ಕೆ ‘ನಿಸಾರ್’ ಎಂದು ಹೆಸರಿಸಲಾಗಿದ್ದು, 2021ರ ಹೊತ್ತಿಗೆ ಇದನ್ನು ಭಾರತದಿಂದ ಜಿಎಸ್​ಎಲ್​ವಿ ರಾಕೆಟ್

ಉತ್ತರಾಖಂಡದಲ್ಲಿ ಭಾರೀ ಭೂಕುಸಿತ: ಅಪಾಯದಲ್ಲಿ ಕನ್ನಡಿಗರು

badrinath landslide

ರಾಷ್ಟ್ರೀಯ ಪ್ರತಿನಿಧಿ ವರದಿ ಉತ್ತರಾಖಂಡದಲ್ಲಿ ಪವಿತ್ರ ಕ್ಷೇತ್ರ ಬದ್ರಿನಾಥ್ ಹೆದ್ದಾರಿಯಲ್ಲಿ ಸಂಭವಿಸಿರುವ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದೆ. ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಯ ಪರಿಣಾಮ ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಪ್ರಯಾಗ ಸಮೀಪ ಭೂ ಕುಸಿತವಾಗಿದೆ.       ಬದರೀನಾಥ್-ಚಾರ್’ದಾಮ್ ಯಾತ್ರಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಚಮೋಲಿ ಜಿಲ್ಲೆಯ ವಿಷ್ಣು

ಜಿಎಸ್ ಟಿ ದರ ಪ್ರಕಟ

GST vaarte

ರಾಷ್ಟ್ರೀಯ ಪ್ರತಿನಿಧಿ ವರದಿ ಚಿನ್ನದ ಮೇಲಿನ ತೆರಿಗೆ ಇನ್ನು ಅಂತಿಮಗೊಂಡಿಲ್ಲ ಸರಕು ಮತ್ತು ಸೇವಾ ತೆರಿಗೆ ಸಮಿತಿಯಿಂದ ಸೇವಾ ತೆರಿಗೆ (ಜಿಎಸ್ ಟಿ) ದರ ಅಂತಿಮಗೊಂಡಿದೆ. ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿರುವ `ಏಕರಾಷ್ಟ್ರ, ಏಕ ತೆರಿಗೆ’ ಪರಿಕಲ್ಪನೆಯ ಜಿಎಸ್‍ಟಿಯದರ ನಾಲ್ಕು ಹಂತದಲ್ಲಿ ಘೋಷಿಸಲಾಗಿದೆ.     ಜಿಎಸ್ ಟಿ ದರವನ್ನು ಶೇ.5, 12, 18

ತಿಮ್ಮಪ್ಪನಿಗೂ ವಾನ್ನಾ ಕ್ರೈ ಕಾಟ

tirumala_tirupati_vaarte

ರಾಷ್ಟ್ರೀಯ ಪ್ರತಿನಿಧಿ ವರದಿ ತಿರುಪತಿ ತಿಮ್ಮಪ್ಪನಿಗೂ ವನ್ನಾಕ್ರೈ ವೈರಸ್ ತಟ್ಟಿದೆ. 22 ಕಂಪ್ಯೂಟರ್ ಗಳಿಗೆ ವನ್ನಾಕ್ರೈ ವೈರಸ್ ಅಟ್ಯಾಕ್ ಮಾಡಿದೆ. ವೈರಸ್ ದಾಳಿ ತಿಳಿಯುತ್ತಿದ್ದತೆ ಟಿಟಿಡಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ.       ಟಿಟಿಡಿ ಆಡಳಿತ ಮಂಡಳಿ 20 ಕಂಪ್ಯೂಟರ್ ಗಳನ್ನು ಆನ್ ಮಾಡಲಿಲ್ಲ. ಭಕ್ತರಿಗೆ ಟಿಕೆಟ್, ಇತರ ಸೌಲಭ್ಯ ಕಲ್ಪಿಸಲು ಬಳಸುವ ಸಿಸ್ಟಮ್

ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

train

ಚಿತ್ರದುರ್ಗ ಪ್ರತಿನಿಧಿ ವರದಿ ಬೆಂಗಳೂರು-ಹೊಸಪೇಟೆ ಪ್ಯಾಸೆಂಜರ್ ರೈಲು ಹಳಿ ತಪ್ಪಿದ ಘಟನೆ ಚಿತ್ರದುರ್ಗದ ಎನ್​ಎಚ್ 13ರಲ್ಲಿರುವ ಮೇಲ್ಸೇತುವೆಯಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.       ಮಂಗಳವಾರ ರಾತ್ರಿ 10ಕ್ಕೆ ಬೆಂಗಳೂರಿನಿಂದ ಹೊಸಪೇಟೆಗೆ ಹೊರಟ ರೈಲು ಚಿತ್ರದುರ್ಗದ ಮೇಲ್ಸೇತುವೆ ಬಳಿ ಹಳಿ ಬಿರುಕು ಬಿಟ್ಟ ಪರಿಣಾಮದಿಂದ 1ನೇ ಬೋಗಿ