Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ದೇಶ

ಎದೆಭಾಗಕ್ಕೆ 2;ಹಣೆಗೆ1ಗುಂಡು

ಗೌರೀ ಲಂಕೇಶ್ ಮೃತದೇಹ

ಪತ್ರಕರ್ತೆ ಗೌರೀ ಲಂಕೇಶ್ ಗುಂಡಿಗೆ ಬಲಿ ವಿಚಾರವಾದಿ ಪತ್ರಕರ್ತೆ ಗೌರೀ ಲಂಕೇಶ್ ಅವರನ್ನು ಅವರ ಮನೆಯ ಮುಂಭಾಗದಲ್ಲೇ ಗುಂಡಿಕ್ಕಿ ಹತ್ಯೆಮಾಡಲಾಗಿದೆ. ಅವರ ಹಣೆ ಭಾಗಕ್ಕೆ ಒಂದು , ಎದೆ ಭಾಗಕ್ಕೆ 2ಗುಂಡುಗಳು ತಗುಲಿವೆ. ಮನೆಯ ಗೋಡೆಗೆ ನಾಲ್ಕು ಗುಂಡುಗಳು ತಾಗಿವೆ ಎಂದು ತಿಳಿದುಬಂದಿದೆ. ಅವರನ್ನು ಹತ್ತಿರದಿಂದಲೇ ಗುಂಡಿಕ್ಕಿ ಹತ್ಯೆ ಮಾಡಿರುವ ಬಗ್ಗೆ ಸಂದೇಹವಿದೆ. ಬೆಂಗಳೂರಿನ ರಾಜರಾಜೇಶ್ವರೀ

ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ

breakin news vaarte

ನಮ್ಮ ಪ್ರತಿನಿಧಿ ವರದಿ ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ಮಾದರಿಯಲ್ಲೇ ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಂಗಳವಾರ ರಾತ್ರಿ ನಡೆದಿದೆ. ತನ್ಮೂಲಕ ಕರ್ನಾಟಕದಲ್ಲಿ ಮತ್ತೊಂದು ವಿಚಾರವಾದಿಯ ಹತ್ಯೆಯಾದಂತಾಗಿದೆ. ಆರ್.ಆರ್ ನಗರದ ಮನೆಯಲ್ಲಿ ಗುಂಡಿಕ್ಕಿ ಕೊಲೆಗೈಯಲಾಗಿದೆ. ಹಣೆ ಮತ್ತು ಎದೆಗೆ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಮನೆಯೆದುರು ನಿಂತಲ್ಲೇ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ಪರ್ತಕರ್ತೆ ಗೌರೀ

ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ!

ಜ್ಞಾನವಾಹಿನಿ ನಿರ್ದೇಶಕಿ ರಾಧಿಕಾ ಶೆಟ್ಟಿ ಅವರೊಂದಿಗೆ ವಿದ್ಯಾರ್ಥಿ ಸಮುದಾಯ

ವಾರ್ತೆ.ಕಾಂ ವಿಶೇಷ-  ಹರೀಶ್ ಕೆ.ಆದೂರು. ಹಲವು ಒತ್ತಡಗಳ ನಡುವೆ ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕಲೆಗಳಿಗೆ ಮಹತ್ವ ಕಡಿಮೆಯಾಗುತ್ತಿರುವ ಪ್ರಸ್ತುತ ಕಾಲ ಘಟ್ಟದಲ್ಲಿ ದೇಸೀ ಕಲೆಯ ಬಗ್ಗೆ ಜಾಗೃತಿ ಮೂಡಿಸುವ, ತನ್ಮೂಲಕ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸುವ ಮಹತ್ಕಾರ್ಯವೊಂದು ನಡೆಯುತ್ತಿದೆ.ಎಳೆಯ ಮನಸ್ಸಿನಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಬೇಕು, ಕಲಾಸ್ವಾದನೆಯ ಜ್ಞಾನ ಮಕ್ಕಳಲ್ಲಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನವೊಂದು ಆರಂಭಗೊಂಡಿದೆ.

ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ

#ಕಲ್ಲಬೆಟ್ಟು

ನಮ್ಮ ಪ್ರತಿನಿಧಿ ವರದಿ ದೇಶದ ದಾರ್ಶನಿಕರು ತಮ್ಮ ಜೀವವನ್ನೇ ಸಮರ್ಪಿಸಿದ ಉದಾರತೆಯನ್ನು ಮರೆಯದೆ ನೆನಪಿನಲ್ಲಿಡುವ ಜವಾಬ್ದಾರಿ ಪ್ರತಿಯೊಬ್ಬನದ್ದಾಗಿದೆ. ಉತ್ತಮ ರೀತಿಯ ಬದುಕು ರೂಪಿಸಿ ದೇಶದ ಋಣ ತೀರಿಸುವ ಕಾರ್ಯ ಮಾಡಬೇಕಾಗಿದ ಎಂದು ಉದ್ಯಮಿ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಸ್ವರ್ಣಗೌರಿ ಮಾತೃಮಂಡಳಿ ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮತಿ ಕಲ್ಲಬೆಟ್ಟು ಕರಿಂಜೆ, ಶ್ರೀಗಣೇಶ ಸೇವಾ ಟ್ರಸ್ಟ್ ಕಲ್ಲಬೆಟ್ಟು ಇವುಗಳ

ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ

sathyamangala R. Mahadeva

ವಾರ್ತೆ ಎಕ್ಸ್ ಕ್ಲೂಸಿವ್ ಕಳೆದ ಮೂವತ್ತಾರು ವರುಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡಬಿದ್ರೆಯ ವರ್ಧಮಾನ ಪ್ರಶಸ್ತಿ ಪೀಠವು 2016ರ ಸಾಲಿನಲ್ಲಿ ವರುಷದ ಶ್ರೇಷ್ಠ ಕನ್ನಡ ಸಾಹಿತ್ಯ ಕೃತಿಗೆ ನೀಡುವ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ಬೆಂಗಳೂರಿನ ಪ್ರೊ. ಕೆ.ಇ.ರಾಧಾಕೃಷ್ಣ ಅವರ ‘ಕಣ್ಣಕಾಡು’ ಎನ್ನುವ ಮಹಾಕಾವ್ಯಕ್ಕೆ ಮತ್ತು ವರುಷದ ಶ್ರೇಷ್ಠ ವರ್ಧಮಾನ ಉದಯೋನ್ಮುಖ ಸಾಹಿತ್ಯ

ವಿಶೇಷ ಪೂಜೆ-ಅಭಿಷೇಕ

#usa#jaincenter#moodbidri#swamiji

ನಮ್ಮ ಪ್ರತಿನಿಧಿ ವರದಿ ಮೂಡಬಿದಿರೆ ಜೈನ ಮಠದ ಸ್ವಸ್ತಿಶ್ರೀಚಾರುಕೀತರ್ಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಯು.ಎಸ್.ಎ ನ ಎಥಿಕಾ ಸ್ಟ್ರೀಟ್ನಲ್ಲಿರುವ ಜೈನ್ ಸೆಂಟರ್ ನಲ್ಲಿ ವಿಶೇಷ ಪೂಜೆ, ಅಭಿಷೇಕ ಕಾರ್ಯಗಳನ್ನು ನೆರವೇರಿಸಿದರು. ಆಷಾಢ ಮಾಸದ ವಿಶೇಷ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಂಡು ವಿಶೇಷ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಅಮರೇಂದ್ರ ಮುನಿ, ನ್ಯೂಯಾರ್ಕ್ ಜೈನ್ ಸೆಂಟರ್ನ ರಾಜೀವ್ ಪಾಂಡ್ಯ, ಅಖಿಲ್ ಭಾರತ್ ದಿಗಂಬರ ಜೈನ

ನ್ಯೂಜೆರ್ಸಿ ಹಿಂದೂ ಬಾಪ್ಸ್ ಮಂದಿರಕ್ಕೆ ಸ್ವಾಮೀಜಿಗೆ ಆಮಂತ್ರಣ

#moodbidri #jain#mut

ನಮ್ಮ ಪ್ರತಿನಿಧಿ ವರದಿ ಮೂಡಬಿದಿರೆ ಜೈನಮಠಕ್ಕೆ ಬ್ಯಾಪ್ಸ್ ಗುಜರಾತು ಇಲ್ಲಿನ ಸ್ವಾಮಿ ನಾರಾಯಣ ಸಂಪ್ರದಾಯದ ಎಂಟು ಮಂದಿ ಸಾಧು ಸಂತರು ಭೇಟಿನೀಡಿ, ನ್ಯೂಜೆರ್ಸಿಯಲ್ಲಿರುವ ಹಿಂದೂ ಬಾಪ್ಸ್ ಮಂದಿರಕ್ಕೆ ಮೂಡಬಿದಿರೆ ಶ್ರೀಗಳು ಭೇಟಿನೀಡಲು ಸವಿನಯ ಆಮಂತ್ರಣ ನೀಡಿದರು. ಮೂಡಬಿದಿರೆ ಜೈನಮಠದ ಭಗವಾನ್ ಪಾಶ್ರ್ವನಾಥ ಸ್ವಾಮೀ, ಕೂಷ್ಮಾಂಡಿನೀ ದೇವಿಯ ದರ್ಶನ ಪಡೆದರು. ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಗೆ

ಕನ್ನಡ ನಾಡಿನ ದೀಮಂತ ಪತ್ರಕರ್ತ ಗುಲ್ವಾಡಿ

#santhoshkumar #gulwadi#mohanalva#HAREESH ADHUR

ನಮ್ಮ ಪ್ರತಿನಿಧಿ ವರದಿ ಕನ್ನಡ ನಾಡು ಕಂಡ ದೀಮಂತ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿಯವರು. ತರಂಗ ವಾರಪತ್ರಿಕೆಯನ್ನು ಪ್ರತಿಯೊಂದು `ಮನೆ-ಮನ’ಕ್ಕೆ ತಲುಪುವಂತೆ ಶ್ರಮವಹಿಸಿ ಯಶ ಸಾಧಿಸಿದ ಹೆಗ್ಗಳಿಕೆ ಗುಲ್ವಾಡಿಯವರದ್ದು. ಅವರೊಬ್ಬ ಸಾಮಾನ್ಯ ಪತ್ರಕರ್ತರಾಗಿರಲಿಲ್ಲ. ಬದಲಾಗಿ ಅಸಾಮಾನ್ಯ ಬರಹಗಾರರೂ ಹೌದು. ದೇಶ ವಿದೇಶಗಳಲ್ಲಿ ಸಂಚರಿಸಿ ಅಪಾರ ಅನುಭವ ಸಂಪಾದಿಸಿದ ಗುಲ್ವಾಡಿಯವರದ್ದು ಸರಳ ಸ್ವಭಾವ. ತಮ್ಮ ವಿಭಿನ್ನ ಶೈಲಿ,

ಮೂಡಬಿದಿರೆ ಬಂದಳು ನಂದಿನಿ…!

#nandini u r #kpsc#1st#rankholder#kolar

ಕನ್ನಡತಿ ಕೆ.ಆರ್ ನಂದಿನಿ 2016ನೇ ಸಾಲಿನ ನಾಗರೀಕ ಸೇವಾ ಪರೀಕ್ಷೆ (ಯು.ಪಿ.ಎ.ಸ್ಸಿ)ನಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾಳೆ. ಮೂಡಬಿದಿರೆ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿನಿ ಈಕೆ. ತಾನು ಕಲಿತ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಹರ್ಷ ಹಂಚಿಕೊಂಡಳು. ಈ ಸಂದರ್ಭ ಆಕೆಯ ಹೆತ್ತವರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಜೊತೆಗಿದ್ದರು.

ಅಡ್ವಾಣಿ ಸೇರಿದಂತೆ 12ಮಂದಿಗೆ ಜಾಮೀನು

#babri#mazjidh#vaarte

ನಮ್ಮ ಪ್ರತಿನಿಧಿ ವರದಿ ಬಹು ವಿವಾದಿತ ಬಾಬ್ರಿ ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪ ಹೊಂದಿರುವ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರಳೀ ಮನೋಹರ್ ಜೋಶಿ , ಉಮಾ ಭಾರತಿ ಸೇರಿದಂತೆ ಎಲ್ಲಾ ಹನ್ನೆರಡು ಮಂದಿಗೆ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರುಮಾಡಿದೆ.  ವಿಚಾರಣೆಯ ಆರಂಭದಲ್ಲೇ ಅಡ್ವಾಣಿ ಸೇರಿದಂತೆ ಉಳಿದ 12ಮಂದಿಯ