Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಕರ್ನಾಟಕ

ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ

#kallabettu#loard#ganesha

ಸ್ವರ್ಣಗೌರಿ ಮಾತೃಮಂಡಳಿ ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮತಿ ಕಲ್ಲಬೆಟ್ಟು ಕರಿಂಜೆ, ಶ್ರೀಗಣೇಶ ಸೇವಾ ಟ್ರಸ್ಟ್ ಕಲ್ಲಬೆಟ್ಟು ಇವುಗಳ ಸಂಯುಕ್ತಾಶ್ರಯದಲ್ಲಿ ಹದಿನಾರನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಕಲ್ಲಬೆಟ್ಟು ಶಾಲೆಯ ಕರಿಂಜೆ ರಾಮಚಂದ್ರ ಭಟ್ ಸ್ಮಾರಕ ಕಲಾಮಂದಿರದಲ್ಲಿ ನಡೆಯಿತು. ವೇ.ಮೂ.ಖಂಡಿಗ ರಾಮದಾಸ್ ಆಸ್ರಣ್ಣ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ

sathyamangala R. Mahadeva

ವಾರ್ತೆ ಎಕ್ಸ್ ಕ್ಲೂಸಿವ್ ಕಳೆದ ಮೂವತ್ತಾರು ವರುಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡಬಿದ್ರೆಯ ವರ್ಧಮಾನ ಪ್ರಶಸ್ತಿ ಪೀಠವು 2016ರ ಸಾಲಿನಲ್ಲಿ ವರುಷದ ಶ್ರೇಷ್ಠ ಕನ್ನಡ ಸಾಹಿತ್ಯ ಕೃತಿಗೆ ನೀಡುವ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ಬೆಂಗಳೂರಿನ ಪ್ರೊ. ಕೆ.ಇ.ರಾಧಾಕೃಷ್ಣ ಅವರ ‘ಕಣ್ಣಕಾಡು’ ಎನ್ನುವ ಮಹಾಕಾವ್ಯಕ್ಕೆ ಮತ್ತು ವರುಷದ ಶ್ರೇಷ್ಠ ವರ್ಧಮಾನ ಉದಯೋನ್ಮುಖ ಸಾಹಿತ್ಯ

ಪದ್ಮಪ್ರಸಾದ್ ಜೈನ್ ನೇಮಕ

padmaprasad

ನಮ್ಮ ಪ್ರತಿನಿಧಿ ವರದಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಚುನಾವಣೆಗೆ ಜಿಲ್ಲಾ ಚುನಾವಣಾಧಿಕಾರಿಯಾಗಿ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ  ಪದ್ಮಪ್ರಸಾದ್ ಜೈನ್ ನೇಮಕಗೊಂಡಿದ್ದಾರೆ. ಐ.ಎನ್.ಸಿ.ನ ಚುನಾವಣೆ 2017 ಕೆ.ಪಿ.ಸಿ.ಸಿ. ಚುನಾವಣಾಧಿಕಾರಿ ಕೇಂದ್ರದ ಮಾಜಿ ಸಚಿವ ಡಾ.ಈ.ಎಮ್. ಸುದರ್ಶನ್ ನಾಚಿಯಪ್ಪನ್ ಅವರು ಎ.ಐ.ಸಿ.ಸಿ.ಯ ಅನುಮೋದನೆಯೊಂದಿಗೆ ಕಣ್ಣೂರು ಜಿಲ್ಲಾ ಚುನಾವಣಾಧಿಕಾರಿಯಾಗಿ ರಾಜ್ಯ ಎನ್.ಎಸ್.ಯು.ಐ ಮಾಜಿ ಉಪಾಧ್ಯಕ್ಷ ಪದ್ಮಪ್ರಸಾದ್

ವಿಶೇಷ ಪೂಜೆ-ಅಭಿಷೇಕ

#usa#jaincenter#moodbidri#swamiji

ನಮ್ಮ ಪ್ರತಿನಿಧಿ ವರದಿ ಮೂಡಬಿದಿರೆ ಜೈನ ಮಠದ ಸ್ವಸ್ತಿಶ್ರೀಚಾರುಕೀತರ್ಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಯು.ಎಸ್.ಎ ನ ಎಥಿಕಾ ಸ್ಟ್ರೀಟ್ನಲ್ಲಿರುವ ಜೈನ್ ಸೆಂಟರ್ ನಲ್ಲಿ ವಿಶೇಷ ಪೂಜೆ, ಅಭಿಷೇಕ ಕಾರ್ಯಗಳನ್ನು ನೆರವೇರಿಸಿದರು. ಆಷಾಢ ಮಾಸದ ವಿಶೇಷ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಂಡು ವಿಶೇಷ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಅಮರೇಂದ್ರ ಮುನಿ, ನ್ಯೂಯಾರ್ಕ್ ಜೈನ್ ಸೆಂಟರ್ನ ರಾಜೀವ್ ಪಾಂಡ್ಯ, ಅಖಿಲ್ ಭಾರತ್ ದಿಗಂಬರ ಜೈನ

ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ ಸಂಸ್ಮರಣೆ ಕಾರ್ಯಕ್ರಮ

#bjp

ಮೂಡುಬಿದಿರೆ ಭಾರತೀಯ ಜನತಾ ಪಾರ್ಟಿಯ ಕಛೇರಿಯಲ್ಲಿ ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ಪಕ್ಷದ ಕಾರ್ಯಕರ್ತರು ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಬಿ.ಜೆ.ಪಿ ದ.ಕ ಜಿಲ್ಲಾ ಸಮಿತಿಯ ಸದಸ್ಯರು ಹಾಗೂ ಮೂಡದ ಮಾಜಿ ಅಧ್ಯಕ್ಷರು ಎಂ. ಬಾಹುಬಲಿ ಪ್ರಸಾದ್ರವರು ಭಾರತದ ಅಖಂಡತೆಗೆ ಧೀಮಂತ “ಪುರುಷ ಸಿಂಹ” ಎಂದು ಹೆಸರಾದ ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ

ಜೋರಾಯ್ತು ಮಳೆ…

rain in mng

ನಮ್ಮ ಪ್ರತಿನಿಧಿ ವರದಿ ಮುಂಗಾರು ಮಳೆ ಚುರುಕಾಗಿದೆ. ಅಬ್ಬರದ ಮಳೆ ಶುಕ್ರವಾರ ರಾತ್ರಿಯಿಂದ ತೊಡಗಿ ಶನಿವಾರ ದಿನಪೂರ್ತಿ ಮುಂದುವರಿದಿದೆ. ಸಂಜೆಯಾಗುತ್ತಿದ್ದಂತೆಯೇ ಮಳೆಯಬ್ಬರ ಹೆಚ್ಚಾಗಿದೆ. ಮೋಡ ಕಪ್ಪಿಟ್ಟು ಮಳೆ ಸುರಿಯುತ್ತಿದೆ. ಗುಡುಗು ಸಿಡಿಲಾರ್ಭಟ ಅತಿಯಾಗಿದೆ. ಒಟ್ಟಿನಲ್ಲಿ ಸರಿಯಾದ ಮಳೆಗಾಲದ ವಾತಾವರಣ ಗೋಚರವಾಗುತ್ತಿದೆ. ಜೂನ್ ತಿಂಗಳಾಂತ್ಯವಾಗುತ್ತಿದ್ದಂತೆಯೇ ಮಳೆ ತನ್ನ ಇರುವಿಕೆಯನ್ನು ತೋರಿಸಿದೆ! ಇಷ್ಟು ದಿನ ವಿರಳವಾಗಿದ್ದ ಮಳೆ ಏಕಾಏಕಿ

ಕೃಷಿ ಸುಲಭದ ಕಾಯಕವಲ್ಲ: ಕೆ.ಅಮರನಾಥ ಶೆಟ್ಟಿ

amaranathshetty

ನಮ್ಮ ಪ್ರತಿನಿಧಿ ವರದಿ ಕೃಷಿ ಎಂಬುದು ಸುಲಭದ್ದಲ್ಲ. ಹಲವು ಸಮಸ್ಯೆಗಳನ್ನು ಮೆಟ್ಟಿ ಯಶಸಾಧಿಸುವುದು ದೊಡ್ಡ ಸಾಹಸದ ಕಾರ್ಯ. ಕೃಷಿಕರೇ ದೇಶದ ಬೆನ್ನೆಲುಬೆನ್ನುವ ಮಾತಿದೆ. ಇಂದು ಬೆನ್ನೆಲುಬೇ ಮುರಿದಂತಾಗಿದೆ ಎಂದು ಮಾರ್ಮಿಕವಾಗಿ ನುಡಿದವರು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ . ಮೂಡಬಿದಿರೆ ಎಂ.ಸಿ.ಎಸ್ ಬ್ಯಾಂಕ್ನ ಕಲ್ಪವೃಕ್ಷ ಸಭಾ ಭವನದಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡಬಿದಿರೆ ಹಾಗೂ ಎಂ.ಸಿ.ಎಸ್

ಆಳ್ವಾಸ್ ಪ್ರಗತಿಗೆ ಚಾಲನೆ

#alvas#pragathi

ವಿದ್ಯಾರ್ಥಿಗಳು ಅಂಕ, ಡಿಗ್ರಿಗಳಿಗಂತಲೂ ಹೆಚ್ಚು ಗುಣಮಟ್ಟ,ಕೌಶಲ್ಯಕ್ಕೆ ಒತ್ತು ನೀಡಬೇಕಾಗಿದೆ. ಪ್ರತಿಯೊಂದು ಸಂಸ್ಥೆಯೂ ಇಂದು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ನೇಮಕಾತಿ ಸಮಯದಲ್ಲೂ ಇದನ್ನೇ ಮಾನದಂಡವಾಗಿ ಪರಿಗಣಿಸುತ್ತಾರೆ. ಉತ್ತಮ ಅಂಕ ಪಡೆದರೆ ಉತ್ತಮ ಕೆಲಸ ಸಿಗುತ್ತದೆ ಎಂಬ ಭ್ರಮಾಲೋಕದಿಂದ ಹೊರಬಂದು ವಾಸ್ತವಾಂಶ ಅರಿತುಕೊಳ್ಳಿ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಮೂಡಬಿದಿರೆಯ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಯೋಜಿಸಿದ

ಕನ್ನಡ ನಾಡಿನ ದೀಮಂತ ಪತ್ರಕರ್ತ ಗುಲ್ವಾಡಿ

#santhoshkumar #gulwadi#mohanalva#HAREESH ADHUR

ನಮ್ಮ ಪ್ರತಿನಿಧಿ ವರದಿ ಕನ್ನಡ ನಾಡು ಕಂಡ ದೀಮಂತ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿಯವರು. ತರಂಗ ವಾರಪತ್ರಿಕೆಯನ್ನು ಪ್ರತಿಯೊಂದು `ಮನೆ-ಮನ’ಕ್ಕೆ ತಲುಪುವಂತೆ ಶ್ರಮವಹಿಸಿ ಯಶ ಸಾಧಿಸಿದ ಹೆಗ್ಗಳಿಕೆ ಗುಲ್ವಾಡಿಯವರದ್ದು. ಅವರೊಬ್ಬ ಸಾಮಾನ್ಯ ಪತ್ರಕರ್ತರಾಗಿರಲಿಲ್ಲ. ಬದಲಾಗಿ ಅಸಾಮಾನ್ಯ ಬರಹಗಾರರೂ ಹೌದು. ದೇಶ ವಿದೇಶಗಳಲ್ಲಿ ಸಂಚರಿಸಿ ಅಪಾರ ಅನುಭವ ಸಂಪಾದಿಸಿದ ಗುಲ್ವಾಡಿಯವರದ್ದು ಸರಳ ಸ್ವಭಾವ. ತಮ್ಮ ವಿಭಿನ್ನ ಶೈಲಿ,

ಮೂಡಬಿದಿರೆ ಬಂದಳು ನಂದಿನಿ…!

#nandini u r #kpsc#1st#rankholder#kolar

ಕನ್ನಡತಿ ಕೆ.ಆರ್ ನಂದಿನಿ 2016ನೇ ಸಾಲಿನ ನಾಗರೀಕ ಸೇವಾ ಪರೀಕ್ಷೆ (ಯು.ಪಿ.ಎ.ಸ್ಸಿ)ನಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾಳೆ. ಮೂಡಬಿದಿರೆ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿನಿ ಈಕೆ. ತಾನು ಕಲಿತ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಹರ್ಷ ಹಂಚಿಕೊಂಡಳು. ಈ ಸಂದರ್ಭ ಆಕೆಯ ಹೆತ್ತವರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಜೊತೆಗಿದ್ದರು.