Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಕರ್ನಾಟಕ

ಎದೆಭಾಗಕ್ಕೆ 2;ಹಣೆಗೆ1ಗುಂಡು

ಗೌರೀ ಲಂಕೇಶ್ ಮೃತದೇಹ

ಪತ್ರಕರ್ತೆ ಗೌರೀ ಲಂಕೇಶ್ ಗುಂಡಿಗೆ ಬಲಿ ವಿಚಾರವಾದಿ ಪತ್ರಕರ್ತೆ ಗೌರೀ ಲಂಕೇಶ್ ಅವರನ್ನು ಅವರ ಮನೆಯ ಮುಂಭಾಗದಲ್ಲೇ ಗುಂಡಿಕ್ಕಿ ಹತ್ಯೆಮಾಡಲಾಗಿದೆ. ಅವರ ಹಣೆ ಭಾಗಕ್ಕೆ ಒಂದು , ಎದೆ ಭಾಗಕ್ಕೆ 2ಗುಂಡುಗಳು ತಗುಲಿವೆ. ಮನೆಯ ಗೋಡೆಗೆ ನಾಲ್ಕು ಗುಂಡುಗಳು ತಾಗಿವೆ ಎಂದು ತಿಳಿದುಬಂದಿದೆ. ಅವರನ್ನು ಹತ್ತಿರದಿಂದಲೇ ಗುಂಡಿಕ್ಕಿ ಹತ್ಯೆ ಮಾಡಿರುವ ಬಗ್ಗೆ ಸಂದೇಹವಿದೆ. ಬೆಂಗಳೂರಿನ ರಾಜರಾಜೇಶ್ವರೀ

ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ

#rotary#school#moodbidri

ನಮ್ಮ ಪ್ರತಿನಿಧಿ ವರದಿ ಹದಿನೈದು ವರುಷಗಳನ್ನು ಪೂರೈಸಿದ ಹಿರಿಯ ಸಾಧಕ ಶಿಕ್ಷಕರನ್ನು ರೋಟರಿ ಶಿಕ್ಷಣ ಸಂಸ್ಥೆ ಹಾಗೂ ಶ್ರೀವಿಜಯಲಕ್ಷ್ಮೀ ಪೌಂಡೇಷನ್ ಆಶ್ರಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮೂಡಬಿದಿರೆಯ ರೋಟರಿ ಎಜುಕೇಷನ್ ಸೊಸೈಟಿ, ರೋಟರಿ ಕ್ಲಬ್ ಮೂಡಬಿದಿರೆ ಹಾಗೂ ಶ್ರೀವಿಜಯಲಕ್ಷ್ಮೀ ಫೌಂಡೇಷನ್ ಮೂಡಬಿದಿರೆಯ ಸಂಯುಕ್ತಾಶ್ರಯದಲ್ಲಿ `ರೋಟರಿ ಸಮ್ಮಿಲನ’ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 18ಸಾವಿರ ನಗದು, ಪ್ರಶಸ್ತಿ ಫಲಕದೊಂದಿಗೆ ಸಾಂಪ್ರದಾಯಿಕ ಸನ್ಮಾನ ನೀಡಿ

ಸಾಧಕರಿಗೆ ಸನ್ಮಾನ

#sanmana

ಅರೆಹೊಳೆ ಪ್ರತಿಷ್ಠಾನ ಹಾಗೂ ನಂದಗೋಕುಲ ಕಲಾ ತಂಡಗಳ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಭಾನುವಾರ ಸಂಜೆ ನಡೆದ ಪ್ರೊ.ಅಮೃತ ಸೋಮೇಶ್ವರ ಅವರ ಜ್ವಾಲಾಮುಖಿ ಮತ್ತು ಭರತಗಾಥಾ ಕೃತಿ ಬಿಡುಗಡೆ ಕಾರ್ಯಕ್ರಮ ದಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ ಸಾಧನೆ ಮಾಡಿದ ಅನನ್ಯ ಜೈನ್ ಬೆಳ್ತಂಗಡಿ , ತೀರ್ಥ ಪೊಳಲಿ , ಆರಾಧನ ಭಟ್ , ಸೌರವ್ ಸಾಲ್ಯಾನ್, ಸುಜ್ಞಾನ್

ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ!

ಜ್ಞಾನವಾಹಿನಿ ನಿರ್ದೇಶಕಿ ರಾಧಿಕಾ ಶೆಟ್ಟಿ ಅವರೊಂದಿಗೆ ವಿದ್ಯಾರ್ಥಿ ಸಮುದಾಯ

ವಾರ್ತೆ.ಕಾಂ ವಿಶೇಷ-  ಹರೀಶ್ ಕೆ.ಆದೂರು. ಹಲವು ಒತ್ತಡಗಳ ನಡುವೆ ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕಲೆಗಳಿಗೆ ಮಹತ್ವ ಕಡಿಮೆಯಾಗುತ್ತಿರುವ ಪ್ರಸ್ತುತ ಕಾಲ ಘಟ್ಟದಲ್ಲಿ ದೇಸೀ ಕಲೆಯ ಬಗ್ಗೆ ಜಾಗೃತಿ ಮೂಡಿಸುವ, ತನ್ಮೂಲಕ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸುವ ಮಹತ್ಕಾರ್ಯವೊಂದು ನಡೆಯುತ್ತಿದೆ.ಎಳೆಯ ಮನಸ್ಸಿನಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಬೇಕು, ಕಲಾಸ್ವಾದನೆಯ ಜ್ಞಾನ ಮಕ್ಕಳಲ್ಲಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನವೊಂದು ಆರಂಭಗೊಂಡಿದೆ.

ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ

#ಕಲ್ಲಬೆಟ್ಟು

ನಮ್ಮ ಪ್ರತಿನಿಧಿ ವರದಿ ದೇಶದ ದಾರ್ಶನಿಕರು ತಮ್ಮ ಜೀವವನ್ನೇ ಸಮರ್ಪಿಸಿದ ಉದಾರತೆಯನ್ನು ಮರೆಯದೆ ನೆನಪಿನಲ್ಲಿಡುವ ಜವಾಬ್ದಾರಿ ಪ್ರತಿಯೊಬ್ಬನದ್ದಾಗಿದೆ. ಉತ್ತಮ ರೀತಿಯ ಬದುಕು ರೂಪಿಸಿ ದೇಶದ ಋಣ ತೀರಿಸುವ ಕಾರ್ಯ ಮಾಡಬೇಕಾಗಿದ ಎಂದು ಉದ್ಯಮಿ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಸ್ವರ್ಣಗೌರಿ ಮಾತೃಮಂಡಳಿ ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮತಿ ಕಲ್ಲಬೆಟ್ಟು ಕರಿಂಜೆ, ಶ್ರೀಗಣೇಶ ಸೇವಾ ಟ್ರಸ್ಟ್ ಕಲ್ಲಬೆಟ್ಟು ಇವುಗಳ

ಸಾರ್ವಜನಿಕ ಗಣೇಶೋತ್ಸವ

#dharmashree

ಪುಚ್ಚಮೊಗರಿನಲ್ಲಿ ಗಣೇಶ ಸಂಭ್ರಮ ಧರ್ಮಶ್ರೀ ಗಣೇಶೋತ್ಸವ ಸಮಿತಿ ಪುಚ್ಚಮೊಗರು ಇದರ ಆಶ್ರಯದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆ.ಅಭಯಚಂದ್ರ ಜೈನ್ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಮುಖಂಡ ಪದ್ಮಪ್ರಸಾದ್ ಜೈನ್, ಸೇರಿದಂತೆ ಇತರ ಗಣ್ಯರಿದ್ದರು.

ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ

#angarakariya#sooryanarayanatemple

ನಮ್ಮ ಪ್ರತಿನಿಧಿ ವರದಿ ಹೇಮಲಂಬೀ ನಾಮ ಸಂವತ್ಸರದ ಭಾದ್ರಪದ ಶುಕ್ಲ ಚತುಥರ್ಿಯಂದು ಮೂಡಬಿದಿರೆ ಸಮೀಪದ ಬಲ್ಲಂಗೇರಿ ಅಂಗರಕರಿಯ ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಶ್ರೀ ಗಣೇಶ ಚತುರ್ಥಿಯಂಗವಾಗಿ ಕೈಮಾರು ಸುಬ್ರಹ್ಮಣ್ಯ ಉಡುಪರ ಪೌರೋಹಿತ್ಯದಲ್ಲಿ ಶ್ರೀಗಣಪತಿ ಹವನ ವಿಶೇಷ ಪೂಜಾದಿಗಳು ನಡೆದವು. ಶ್ರೀ ಸೂರ್ಯನಾರಾಯಣ ಆರಾಧನಾ ಟ್ರಸ್ಟ್ ಮತ್ತು ಶ್ರೀ ಸೂರ್ಯನಾರಾಯಣ ಕ್ಷೇತ್ರ ಪುನರ್ ನಿರ್ಮಾಣ ಸಮಿತಿಯ ಸರ್ವ

ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್

#moodbidri#spl

ನಮ್ಮ ಪ್ರತಿನಿಧಿ ವರದಿ   ಮೂಡಬಿದಿರೆಯಲ್ಲಿ ಸಂಭ್ರಮದ ಗಣೇಶೋತ್ಸವ ಗ್ರಾಮಕ್ಕೊಂದು ಪಟ್ಟಣಕ್ಕೊಂದೇ ಗಣೇಶನನ್ನು ಕೂರಿಸಿ ಸಂಭ್ರಮದಿಂದ ಎಲ್ಲರೂ ಒಗ್ಗಟ್ಟಾಗಿ ಗಣೇಶೋತ್ಸವ ಆಚರಿಸುವಂತಾಗಬೇಕಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅಭಿಪ್ರಾಯಿಸಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಮೂಡಬಿದಿರೆ ಇದರ ಆಶ್ರಯದಲ್ಲಿ ಮೂಡಬಿದಿರೆ ಸಮಾಜಮಂದಿರದಲ್ಲಿ 54ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರ ಸ್ನೇಹಿ ಗಣೇಶನ

54ನೇ ವರ್ಷದ ಮೂಡಬಿದಿರೆಯ ಗಣೇಶ

#moodbidri#samajmandhir#ganesha

ಸಾರ್ವಜನಿಕ ಗಣೇಶೋತ್ಸವ ಸಮಿತಿ ಮೂಡಬಿದಿರೆ ಇದರ ಆಶ್ರಯದಲ್ಲಿ ಮೂಡಬಿದಿರೆ ಸಮಾಜಮಂದಿರದಲ್ಲಿ 54ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸಿದ ವಿನಾಯಕನ ಆಕರ್ಷಕ ಮೂರ್ತಿ.

ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ

#perinje#ganesha

ಸಾರ್ವಜನಿಕ ಗಣೇಶೋತ್ಸವ ಸಮಿತಿ ಪೆರಿಂಜೆ ಇದರ ಆಶ್ರಯದಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪೆರಿಂಜೆಯಲ್ಲಿ ಪೂಜಿಸಲ್ಪಟ್ಟ ವಿಘ್ನವಿನಾಯಕ