Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಕರಾವಳಿ

ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ

sathyamangala R. Mahadeva

ವಾರ್ತೆ ಎಕ್ಸ್ ಕ್ಲೂಸಿವ್ ಕಳೆದ ಮೂವತ್ತಾರು ವರುಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡಬಿದ್ರೆಯ ವರ್ಧಮಾನ ಪ್ರಶಸ್ತಿ ಪೀಠವು 2016ರ ಸಾಲಿನಲ್ಲಿ ವರುಷದ ಶ್ರೇಷ್ಠ ಕನ್ನಡ ಸಾಹಿತ್ಯ ಕೃತಿಗೆ ನೀಡುವ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ಬೆಂಗಳೂರಿನ ಪ್ರೊ. ಕೆ.ಇ.ರಾಧಾಕೃಷ್ಣ ಅವರ ‘ಕಣ್ಣಕಾಡು’ ಎನ್ನುವ ಮಹಾಕಾವ್ಯಕ್ಕೆ ಮತ್ತು ವರುಷದ ಶ್ರೇಷ್ಠ ವರ್ಧಮಾನ ಉದಯೋನ್ಮುಖ ಸಾಹಿತ್ಯ

ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ ಸಂಸ್ಮರಣೆ ಕಾರ್ಯಕ್ರಮ

#bjp

ಮೂಡುಬಿದಿರೆ ಭಾರತೀಯ ಜನತಾ ಪಾರ್ಟಿಯ ಕಛೇರಿಯಲ್ಲಿ ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ಪಕ್ಷದ ಕಾರ್ಯಕರ್ತರು ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಬಿ.ಜೆ.ಪಿ ದ.ಕ ಜಿಲ್ಲಾ ಸಮಿತಿಯ ಸದಸ್ಯರು ಹಾಗೂ ಮೂಡದ ಮಾಜಿ ಅಧ್ಯಕ್ಷರು ಎಂ. ಬಾಹುಬಲಿ ಪ್ರಸಾದ್ರವರು ಭಾರತದ ಅಖಂಡತೆಗೆ ಧೀಮಂತ “ಪುರುಷ ಸಿಂಹ” ಎಂದು ಹೆಸರಾದ ಡಾ| ಶ್ಯಾಮಪ್ರಸಾದ್ ಮುಖರ್ಜಿಯವರ

ಜೋರಾಯ್ತು ಮಳೆ…

rain in mng

ನಮ್ಮ ಪ್ರತಿನಿಧಿ ವರದಿ ಮುಂಗಾರು ಮಳೆ ಚುರುಕಾಗಿದೆ. ಅಬ್ಬರದ ಮಳೆ ಶುಕ್ರವಾರ ರಾತ್ರಿಯಿಂದ ತೊಡಗಿ ಶನಿವಾರ ದಿನಪೂರ್ತಿ ಮುಂದುವರಿದಿದೆ. ಸಂಜೆಯಾಗುತ್ತಿದ್ದಂತೆಯೇ ಮಳೆಯಬ್ಬರ ಹೆಚ್ಚಾಗಿದೆ. ಮೋಡ ಕಪ್ಪಿಟ್ಟು ಮಳೆ ಸುರಿಯುತ್ತಿದೆ. ಗುಡುಗು ಸಿಡಿಲಾರ್ಭಟ ಅತಿಯಾಗಿದೆ. ಒಟ್ಟಿನಲ್ಲಿ ಸರಿಯಾದ ಮಳೆಗಾಲದ ವಾತಾವರಣ ಗೋಚರವಾಗುತ್ತಿದೆ. ಜೂನ್ ತಿಂಗಳಾಂತ್ಯವಾಗುತ್ತಿದ್ದಂತೆಯೇ ಮಳೆ ತನ್ನ ಇರುವಿಕೆಯನ್ನು ತೋರಿಸಿದೆ! ಇಷ್ಟು ದಿನ ವಿರಳವಾಗಿದ್ದ ಮಳೆ ಏಕಾಏಕಿ

ಆಳ್ವಾಸ್ ಪ್ರಗತಿಗೆ ಚಾಲನೆ

#alvas#pragathi

ವಿದ್ಯಾರ್ಥಿಗಳು ಅಂಕ, ಡಿಗ್ರಿಗಳಿಗಂತಲೂ ಹೆಚ್ಚು ಗುಣಮಟ್ಟ,ಕೌಶಲ್ಯಕ್ಕೆ ಒತ್ತು ನೀಡಬೇಕಾಗಿದೆ. ಪ್ರತಿಯೊಂದು ಸಂಸ್ಥೆಯೂ ಇಂದು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ನೇಮಕಾತಿ ಸಮಯದಲ್ಲೂ ಇದನ್ನೇ ಮಾನದಂಡವಾಗಿ ಪರಿಗಣಿಸುತ್ತಾರೆ. ಉತ್ತಮ ಅಂಕ ಪಡೆದರೆ ಉತ್ತಮ ಕೆಲಸ ಸಿಗುತ್ತದೆ ಎಂಬ ಭ್ರಮಾಲೋಕದಿಂದ ಹೊರಬಂದು ವಾಸ್ತವಾಂಶ ಅರಿತುಕೊಳ್ಳಿ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಮೂಡಬಿದಿರೆಯ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಯೋಜಿಸಿದ

ಕನ್ನಡ ನಾಡಿನ ದೀಮಂತ ಪತ್ರಕರ್ತ ಗುಲ್ವಾಡಿ

#santhoshkumar #gulwadi#mohanalva#HAREESH ADHUR

ನಮ್ಮ ಪ್ರತಿನಿಧಿ ವರದಿ ಕನ್ನಡ ನಾಡು ಕಂಡ ದೀಮಂತ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿಯವರು. ತರಂಗ ವಾರಪತ್ರಿಕೆಯನ್ನು ಪ್ರತಿಯೊಂದು `ಮನೆ-ಮನ’ಕ್ಕೆ ತಲುಪುವಂತೆ ಶ್ರಮವಹಿಸಿ ಯಶ ಸಾಧಿಸಿದ ಹೆಗ್ಗಳಿಕೆ ಗುಲ್ವಾಡಿಯವರದ್ದು. ಅವರೊಬ್ಬ ಸಾಮಾನ್ಯ ಪತ್ರಕರ್ತರಾಗಿರಲಿಲ್ಲ. ಬದಲಾಗಿ ಅಸಾಮಾನ್ಯ ಬರಹಗಾರರೂ ಹೌದು. ದೇಶ ವಿದೇಶಗಳಲ್ಲಿ ಸಂಚರಿಸಿ ಅಪಾರ ಅನುಭವ ಸಂಪಾದಿಸಿದ ಗುಲ್ವಾಡಿಯವರದ್ದು ಸರಳ ಸ್ವಭಾವ. ತಮ್ಮ ವಿಭಿನ್ನ ಶೈಲಿ,

ಮೂಡಬಿದಿರೆ ಬಂದಳು ನಂದಿನಿ…!

#nandini u r #kpsc#1st#rankholder#kolar

ಕನ್ನಡತಿ ಕೆ.ಆರ್ ನಂದಿನಿ 2016ನೇ ಸಾಲಿನ ನಾಗರೀಕ ಸೇವಾ ಪರೀಕ್ಷೆ (ಯು.ಪಿ.ಎ.ಸ್ಸಿ)ನಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾಳೆ. ಮೂಡಬಿದಿರೆ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿನಿ ಈಕೆ. ತಾನು ಕಲಿತ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಹರ್ಷ ಹಂಚಿಕೊಂಡಳು. ಈ ಸಂದರ್ಭ ಆಕೆಯ ಹೆತ್ತವರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಜೊತೆಗಿದ್ದರು.

ಮನೆಗೊಂದು ಮರವಿರಲಿ…

#vandemataram#bank#moodbidri#parisaradina

ನಮ್ಮ ಪ್ರತಿನಿಧಿ ವರದಿ ಅರಣ್ಯನಾಶ ಮತ್ತು ಪರಿಸರ ಮಾಲಿನ್ಯಗಳಿಂದಾಗಿ ಶುದ್ಧ ನೀರು ಮತ್ತು ಗಾಳಿಯ ಕೊರತೆ ಉಂಟಾಗಿದೆ. ಭವಿಷ್ಯದ ಹಿತ ದೃಷ್ಠಿಯಿಂದ ಇಂದೇ ಪ್ರತೀ ಮನೆಗೊಂದು ಗಿಡ ನೆಟ್ಟು ಪೋಷಿಸುವ ಕಾರ್ಯ ನಡೆಯಬೇಕಾಗಿದೆ ಎಂದು ವಂದೇಮಾತರಂ ಸಹಕಾರಿ ಬ್ಯಾಂಕ್ನ ನಿರ್ದೇಶಕ ಜಿ.ಕೆ.ಭಟ್ ಕರೆನೀಡಿದರು. ಮೂಡಬಿದಿರೆ ಪ್ರಾಂತ್ಯದಲ್ಲಿ ಶ್ರೀನಿಧಿ ಸ್ವ ಸಹಾಯ ಸಂಘದ ಎಂಟನೇ ವರ್ಷದ ವಾರ್ಷಿಕೋತ್ಸವ

ಧರ್ಮದ ಬಗ್ಗೆ ಆಸಕ್ತಿ ಇದ್ದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ

#cherkodlu#brahmakalasa#prog

ವರದಿ: ಶ್ಯಾಮ್ ಪ್ರಸಾದ್ ಸರಳಿ ಬ್ರಹ್ಮ ಅಂದರೆ ಪೂರ್ಣತೆಯನ್ನು ಹೊಂದಿದ ಎಂದು ಅರ್ಥ. ಅಂತಹ ಪೂರ್ಣತ್ವವನ್ನು ಹೊಂದಿದ ಕುಂಭದ ಅಭಿಷೇಕ ಇಲ್ಲಿ ನಡೆಯಲಿದೆ ಎಂದು ಉಡುಪಿ ಕಾಣಿಯೂರು ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ನುಡಿದರು. ಆದಿತ್ಯವಾರ ಬದಿಯಡ್ಕ ಸಮೀಪದ ಚೇರ್ಕೋಡ್ಲು ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನವನ್ನು ನೀಡಿದರು. ಮನುಷ್ಯ

ಮೆಗ್ಗಾನ್ ಆಸ್ಪತ್ರೆ: ಸೂಕ್ತ ಕ್ರಮದ ಭರವಸೆ

#shimogga#meggan#hospital#news#update

  NEWS UPDATE ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಅಮಾನವೀಯ ಘಟನೆಯನ್ನು ಸಚಿವ ಶರಣ ಪ್ರಕಾಶ್ ಪಾಟೀಲ್ ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವುದಾಗಿ ವೈದ್ಯ ಶಿಕ್ಷಣ ಸಚಿವ  ಶರಣ ಪ್ರಕಾಶ್ ಪಾಟೀಲ್  ಮಾಧ್ಯಮಕ್ಕೆ ತಿಳಿಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಅಮಾನವೀಯ ಘಟನೆ ಇದಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಘಟನೆ ಬಗ್ಗೆ ವರದಿ ತರಿಸಿಕೊಳ್ಳುವೆ ಎಂದು

ಮನುಷ್ಯತ್ವ ಮರೆತರು

#shimogga#meggan#hospital

  ಶಿವಮೊಗ್ಗ ಪ್ರತಿನಿಧಿ ವರದಿ ಶಿವಮೊಗ್ಗ ಮೆಗ್ಗಾನ ಆಸ್ಪತ್ರೆಯ ಸಿಬ್ಬಂದಿಗಳು ಲಂಚದ ಆಸೆಗಾಗಿ ಮಾನವೀಯತೆ ಮರೆತ ಘಟನೆ ನಡೆದಿದೆ.ರೋಗಿಯನ್ನು ಸಾಗಿಸಲು ಹಣ ಕೊಡದೆ ಸ್ಟ್ರೆಚರ್ ನಿರಾಕರಿಸಿದ ಆಸ್ಪತ್ರೆಯವರ ವರ್ತನೆಯಿಂದ ಬೇಸತ್ತು  75 ವರ್ಷದ ವೃದ್ಧ ಪತಿಯನ್ನು ವಯಸ್ಸಾದ ಪತ್ನಿ ಫಾಮಿದ ಎಳೆದುಕೊಂಡೇ ಎಕ್ಸ ರೇ ಚಿಕಿತ್ಸೆಗೆ ಕರೆದುಕೊಂಡು  ಹೋಗುವಂತಾಗಿದೆ.ಬಡವರಿಗಾಗಿಯೇ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿನ ಲಂಚಾವತಾರಗಳನ್ನು ಈ