Headlines

ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… *

ಉದ್ಯೋಗ

ಉದ್ಯೋಗ`ಸಿರಿ’ಯ ಮೂಲಕ ಕನ್ನಡದ ಕೈಗೆ ಕೆಲಸ…!

#alvas #udyogsiri#moodbidri#vaarte

ಹರೀಶ್ ಕೆ.ಆದೂರು ಏನೇ ಹೇಳಿ…ಭಾಷಣದಲ್ಲಿ `ಭಾಗ್ಯ’ಗಳ ಸುರಿಮಳೆಯನ್ನೇ ನೀಡುವ ರಾಜಕಾರಣಿಗಳು ನೈಜ ಫಲಾನುಭವಿಗಳಿಗೆ ಯೋಜನೆಯ ಸಂಪೂರ್ಣ ಲಾಭ ನೀಡುವಲ್ಲಿ ಶ್ರಮಿಸುತ್ತಾರೆಯೇ…? ಅಥವಾ ಯೋಜನೆಯ ಲಾಭ ದೊರಕುತ್ತಿದೆಯೇ ಎಂದು ಕೇಳಿದರೆ ಉತ್ತರ ಮಾತ್ರ ಇಲ್ಲ. ಈ ವಿಚಾರ ಇಲ್ಯಾಕೆ ಎಂಬ ಮೂಲಭೂತ ಪ್ರಶ್ನೆ ಉದ್ಭವಿಸದೆ ಇರದು ಅಲ್ಲವೇ…? ಕನ್ನಡ ರಾಜ್ಯೋತ್ಸವವಿರಲಿ, ಕನ್ನಡ ಸಾಹಿತ್ಯ ಸಮ್ಮೇಳನವಿರಲಿ ಇಲ್ಲೆಲ್ಲಾ ವೇದಿಕೆಯೇರಿ

ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ

job vaarte

ಮ0ಗಳೂರು ಉದ್ಯೋಗ ವಾರ್ತೆ ಬಂಟ್ವಾಳ ಯೋಜನಾ ವ್ಯಾಪ್ತಿಯ 1 ಅಂಗನವಾಡಿ ಸಹಾಯಕಿ ಹಾಗೂ 1 ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಣ್ಣಕುಕ್ಕು ಬಾಳ್ತಿಲ ಗ್ರಾಮ ಅಂಗನವಾಡಿ ಸಹಾಯಕಿ ಹುದ್ದೆಗೆ ಹಾಗೂ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 14 ಬಿಮೂಡ ಗ್ರಾಮದ ತಾಳಿಪಡ್ಪು 2 ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆಗೆ

ಅಂಗನವಾಡಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

job vaarte

ಮ0ಗಳೂರು ಪ್ರತಿನಿಧಿ ವರದಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಕಲ್ಲಾಡಿ(ಕುಪ್ಪೆಪದವು) ಹಾಗೂ ಕಾರ್ನಾಡು(ಮುಲ್ಕಿ) ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಕಾರ್ಯಕರ್ತೆಯರ ಹುದ್ದೆಗೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು.     ಅಂಗನವಾಡಿ ಸಹಾಯಕಿಯರ ಹುದ್ದೆಗೆ ಬಂಡಿಕೊಟ್ಯ(ಉಳ್ಳಾಲ), ಕೃಷ್ಣನಗರ(ಉಳ್ಳಾಲ), ಮುಚ್ಚೂರು, ಲಿಂಗಪ್ಪಯ್ಯಕಾಡು, ಬೀರಿ(ಸೋಮೇಶ್ವರ ಗ್ರಾಮ), ಮುಳ್ಳುಗುಡ್ಡೆ(ಗಂಜಿಮಠ), ಹೊಸಬೆಟ್ಟು ಈ 7 ಅಂಗನವಾಡಿ ಸಹಾಯಕಿಯರ

ಅಂಗನವಾಡಿಗಳಿಗೆ ನೇಮಕಾತಿ: ಅರ್ಜಿ ಆಹ್ವಾನ

job vaarte

ಮ0ಗಳೂರು ಪ್ರತಿನಿಧಿ ವರದಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಮಂಗಳೂರು (ನಗರ) ವ್ಯಾಪ್ತಿಯ ಒಟ್ಟು 6 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 4 ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.   ಬೊಕ್ಕಪಟ್ನ ಹೈಸ್ಕೂಲ್, ಕಾಪಿಗುಡ್ಡೆ(ಕಾವೂರು), ಉರ್ವ ಚಿಲಿಂಬಿ, ಅತ್ತಾವರ ಶಾಲೆ, 8ನೇ ಬ್ಲಾಕ್ ಚೊಕ್ಕಬೆಟ್ಟು, ಕುದ್ರೋಳಿ ಬೆಂಗ್ರೆ ಈ ಅಂಗನವಾಡಿಗಳ ಸಹಾಯಕಿಯರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರುವವರಿಂದ ಹಾಗೂ

ಮಝಗಾಂವ್ ಹಡಗು ನಿರ್ಮಾಣ ಘಟಕದಲ್ಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ

mazagon_dock_ship

ಉದ್ಯೋಗ ವಾರ್ತೆ ಮುಂಬೈನ ಹಡಗು ನಿರ್ಮಾಣ ಕೇಂದ್ರ ಮಝಗಾಂವ್ ಡಾಕ್ ಷಿಫ್-ಬಿಲ್ಡರ್ಸ್ ಲಿಮಿಟೆಡ್ ನಲ್ಲಿ ಕೌಶಲ ಮತ್ತು ಅರೆ ಕೌಶಲ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ಅರ್ಹ ಅರ್ಭರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.     ಹುದ್ದೆಗಳ ವಿವರ: ಸ್ಕಿಲ್ಡ್ ಗ್ರೇಡ್-1 ಜೂನಿಯರ್ ಡ್ರಾಪ್ಟ್ಸ್ ಮನ್-37 ಜೂನಿಯರ್ ಪ್ಲಾನರ್ ಎಸ್ಟಿಮೇಟರ್-40

ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ನೇಮಕಾತಿ

job vaarte

ಮಂಗಳೂರು ಉದ್ಯೋಗ ವಾರ್ತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಮಂಗಳೂರು (ನಗರ) ವ್ಯಾಪ್ತಿಯ ವಿವಿಧ ಅಂಗನವಾಡಿಗಳಿಗೆ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.       ಅತ್ತಾವರ ಶಾಲೆ (2) ಯೂತ್ ಸ್ಪೋಟ್ಸ್ ಕ್ಲಬ್ ತಣ್ಣೀರುಬಾವಿ, (3) 8ನೇ ವಿಭಾಗ ಚೊಕ್ಕಬೆಟ್ಟು (4) ಕುದ್ರೋಳಿ ಬೆಂಗ್ರೆ, ಒಟ್ಟು 4 ಅಂಗನವಾಡಿಗಳ ಕಾರ್ಯಕರ್ತೆಯರ ಹುದ್ದೆಗೆ

ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

job vaarte

ಮಂಗಳೂರು ಉದ್ಯೋಗ ವಾರ್ತೆ ಪ್ರಜ್ಞಾ ಐ.ಆರ್.ಸಿ.ಎ (ಡಿ-ಎಡಿಕ್ಷನ್ ಕೇಂದ್ರ)ಯಲ್ಲಿ ತೆರವಾಗಿರುವ ಸಮಾಲೋಚಕರ ಹುದ್ದೆಗೆ ಎಮ್.ಎಸ್.ಡಬ್ಲ್ಯೂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.     ಅರ್ಜಿ ಸಲ್ಲಿಸಲು ಜ.15 ಕೊನೆಯ ದಿನಾಂಕ. ಮಾಹಿತಿಗಾಗಿ ಸಂಪರ್ಕಿಸಿ: ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್, ಪೋಸ್ಟ್ ಬಾಸ್ಕ್ ನಂಬ್ರ 558, ಕಂಕನಾಡಿ, ಮಂಗಳೂರು-2, ಪೋನ್ ನಂ: 0824 – 2432682 ಸಂಪರ್ಕಿಸಲು

ತಾಂತ್ರಿಕ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

job vaarte

ಬೆಂಗಳೂರು ಉದ್ಯೋಗ ವಾರ್ತೆ ಕೃಷಿ ಬೆಲೆ ಆಯೋಗಕ್ಕೆ ಅಗತ್ಯವಿರುವ ತಾಂತ್ರಿಕ ಸಹಾಯಕರ 1 ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾರಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.       ಅಭ್ಯರ್ಥಿಗಳು ಕೃಷಿ, ಅರ್ಥಶಾಸ್ತ್ರ ಅಥವಾ ಕೃಷಿ ಮಾರುಕಟ್ಟೆ ಅಥವಾ ಕೃಷಿ ಸಂಖ್ಯಾ ಶಾಸ್ತ್ರ ಅಥವಾ ಕೃಷಿ ವಿಸ್ತರಣೆ ವಿಷಯಗಳಲ್ಲಿ ಸ್ನಾತಕೋತ್ತರ /ಪಿ.ಹೆಚ್.ಡಿ ಪದವಿ ಹೊಂದಿದ್ದು ಜೊತೆಗೆ

ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

job vaarte

ಮ0ಗಳೂರು ಪ್ರತಿನಿಧಿ ವರದಿ ಪ್ರಜ್ಞಾ ಐ.ಆರ್.ಸಿ.ಎ (ಡಿ-ಎಡಿಕ್ಷನ್ ಕೇಂದ್ರ)ಯಲ್ಲಿ ತೆರವಾಗಿರುವ ಸಮಾಲೋಚಕರ ಹುದ್ದೆಗೆ ಎಮ್.ಎಸ್.ಡಬ್ಲ್ಯೂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.       ಅರ್ಜಿ ಸಲ್ಲಿಸಲು ಜ.15 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್, ಪೋಸ್ಟ್ ಬಾಸ್ಕ್ ನಂಬ್ರ 558, ಕಂಕನಾಡಿ, ಮಂಗಳೂರು-575002. ಪೋನ್ ನಂ: 0824 – 2432682

ಸರಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕಾತಿ : ಸಂದರ್ಶನ

job vaarte

ಮ0ಗಳೂರು ಉದ್ಯೋಗ ವಾರ್ತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಅಧೀನದಲ್ಲಿ ಬರುವ ತಾಲೂಕು ಮಟ್ಟದ ಆಸ್ಪತ್ರೆಗಳು/ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ತಜ್ಞರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.   ವೈದ್ಯರನ್ನು ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಅಥವಾ ಖಾಯಂ ವೈದ್ಯರು ನೇಮಕಾತಿಗೊಳ್ಳುವ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಜನವರಿ