Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಆರೋಗ್ಯ

ಹಳ್ಳಿಮದ್ದು: ನವಿಲುಕೋಸು

vaarte_health_imag-navilu-kosu

ವಾರ್ತೆ ರೆಸಿಪಿ ನವಿಲುಕೋಸು ಒಂದು ಬಹುವಾರ್ಷಿಕ ತರಕಾರಿ, ಮತ್ತು ಅದು ಎಲೆಕೋಸಿನ ಒಂದು ತಗ್ಗಾದ, ದಪ್ಪನೆಯ ತಳಿ. ನವಿಲುಕೋಸನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು.     ಗೆಡ್ಡೆಕೋಸಿನಲ್ಲಿ ಶೇ.92.7 ತೇವಾಂಶ ಶೇ.1.1 ನೈಟ್ರೋಜನ್, ಶೇ.0.2 ಕೊಬ್ಬು, ಶೇ.3.8 ಕಾರ್ಬೊಹೈಡ್ರೇಟ್, ಶೇ.0.7 ಲವಣ ಪದಾರ್ಥ, ಶೇ.1.5 ನಾರು; ಲವಣ ಪದಾರ್ಥಗಳಲ್ಲಿ ಮುಖ್ಯವಾದವು ಕ್ಯಾಲ್ಸಿಯಂ, ಮೆಗ್ನೀಸಿಯಂ, ಫಾಸ್ಫರಸ್, ಕಬ್ಬಿಣ, ತಾಮ್ರ, ಗಂಧಕ. ಗಂಧಕದ ಅಂಶ ವಿಶೇಷವಾಗಿರುವುದರಿಂದ ಗೆಡ್ಡೆಕೋಸಿಗೆ

ಹಳ್ಳಿಮದ್ದು: ಕ್ಯಾರೆಟ್

vaarte_health_carrot

ಆರೋಗ್ಯ ವಾರ್ತೆ: ತುಸು ಸಿಹಿಮಿಶ್ರ ಕಟು ರುಚಿ ಇರುವ ಕ್ಯಾರೆಟ್ ಒಂದು ಶುದ್ದೀಕಾರಕ ತರಕಾರಿ ಎಂದು ಹೆಸರು ಗಳಿಸಿದೆ.ಇದನ್ನು ಚೆನ್ನಾಗಿ ತೊಳೆದು ತಿನ್ನುವುದರಿಂದ ಬಾಯಿ ಸ್ವಚ್ಛವಾಗುದಷ್ಟೇ ಅಲ್ಲದೆ ತದನಂತರ ಜೀರ್ಣಾಂಗವ್ಯೂಹವಿಡೀ ಸ್ವಚ್ಛವಾಗುತ್ತದೆ. ಕ್ಯಾರೆಟ್ ಸೇವನೆಯಿಂದ ಮಲಬದ್ದತೆಯಿಂದಲೂ ಮುಕ್ತಿ ಸಿಗುತ್ತದೆ. ಕ್ಯಾರೆಟ್‍ನಲ್ಲಿ ಕ್ಷಾರೀಯ ಅಂಶಗಳು ಹೆಚ್ಚಾಗಿರುವುದರಿಂದ ಇದು ರಕ್ತವನ್ನು ಶುದ್ಧೀಕರಿಸುತ್ತದೆ.ರಕ್ತಕ್ಕೆ ಪುನಶ್ಚೇತನ ನೀಡುತ್ತದೆ.ದೇಹದಲ್ಲಿ ಕ್ಷಾರ ಮತ್ತು ಆಮ್ಲೀಯತೆಯ

ಹಳ್ಳಿಮದ್ದು: ಹೀರೇಕಾಯಿ

vaarte_health_hirekai

ಆರೋಗ್ಯ ವಾರ್ತೆ: ಹೀರೇಕಾಯಿ ಸುಲಭವಾಗಿ ಎಲ್ಲಾ ಸ್ಥಳಗಳಲ್ಲಿ ದೊರೆಯುವ ತರಕಾರಿ. ಇದರ ಪ್ರತಿಯೊಂದು ಭಾಗವನ್ನು ಅಡುಗೆಗೆ ಉಪಯೋಗಿಸಬಹುದು. ಇದು ಉತ್ತಮ  ಪೋಷಕಾಂಶಗಳನ್ನು ಒಳಗೊಂಡಿದ್ದು, ಸುಲಭವಾಗಿ ಪಚನವಾಗುವ ಗುಣವನ್ನು ಹೊಂದಿದೆ. ಹೀರೇಕಾಯಿ ಉತ್ತಮ ಪೌಷ್ಠಿಕಾಂಶಗಳಿಂದ ಕೂಡಿದ ಶಕ್ತಿವರ್ಧಕ ತರಕಾರಿ.  ಹೀರೇಕಾಯಿಯಲ್ಲಿ ಅತ್ಯಧಿಕವಾಗಿ ಫೈಬರ್ ಹಾಗೂ ವಿಟಮಿನ್ ಸಿ, ಜಿಂಕ್, ಐರನ್, ಮೆಗ್ನೀಷಿಯಂ, ಥೈಮಿನ್ ಹಾಗೂ ಇತರೆ ಮಿನರಲ್

ಹಳ್ಳಿಮದ್ದು: ಬದನೆಕಾಯಿ

vaarte_health_brenjil

ಆರೋಗ್ಯ ವಾರ್ತೆ ಬದನೆಯೆಂದರೆ ನಂಜು ಮತ್ತು ಅದರ ಸೇವನೆಯೆಂದರೆ ಮೂಗು ಮುರಿಯುವವರೇ ಹೆಚ್ಚು. ಅದಾಗ್ಯೂ ಪೃಕೃತಿಯ ಅದ್ಭುತ ಕೊಡುಗೆಗಳಲ್ಲಿ ಬದನೆ ಮಾತ್ರ ನಮ್ಮ ಆರೋಗ್ಯಕ್ಕೆ ಸಂಜೀವಿನಿಯಿದ್ದಂತೆ.  ಬದನೆಕಾಯಿ, ಒಂದು ಸಾಮಾನ್ಯ ಉಪಯೋಗದಲ್ಲಿರುವ ತರಕಾರಿ. ಇದು ಮೂಲತಃಭಾರತ ಮತ್ತು ಶ್ರೀಲಂಕಾಗಳ ಸಸ್ಯ. ಇದರಲ್ಲಿ ವಿಟಮಿನ್ ಕೆ, ಜೈವಿಕ ಪ್ಲೇವನಾಯ್ಡ್ , ಪೈಬರ್, ಫೈಟೋನ್ಯೂಟ್ರಿಯೆಂಟ್ಸ್, ಕಡಿಮೆ ಕಾರ್ಬೋಹೈಡ್ರೇಟ್, ಕರಗುವ

ಹಳ್ಳಿಮದ್ದು: ತೊಂಡೆಕಾಯಿ

vaarte_health_thonde

  ಆರೋಗ್ಯ ವಾರ್ತೆ ತೊಂಡೆಕಾಯಿ ತೊಂಡೆಕಾಯಿಯನ್ನು ವಿದೇಶದಲ್ಲಿ ತಿನ್ನುವುದಿಲ್ಲ. ಆದ್ದರಿಂದ ಇದಕ್ಕೆ ಯಾವುದೇ ಇಂಗ್ಲೀಷ್ ಹೆಸರು ಕೂಡ ಇಲ್ಲ. ಇದರಲ್ಲಿ ಕ್ಯಾಲೋರಿ ಅಂಶ ಕಡಿಮೆ ಇರುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ತೊಂಡೆಕಾಯಿಯಲ್ಲಿ ಕ್ಷಾರ, ಸಕ್ಕರೆ, ಅಂಟು, ಮೇದಸ್ಸು, ಕಾರ್ಬಾನಿಕ್ ಆಮ್ಲ ಮೊದಲಾದ ಅಂಶಗಳಿವೆ.     ಔಷಧಿಯ ಗುಣಗಳು: ಕಫ: ತೊಂಡೆಕಾಯಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಕಫದ

ಹಳ್ಳಿಮದ್ದು: ಮೂಲಂಗಿ

vaarte_health_image-mulangi

ಆರೋಗ್ಯ ವಾರ್ತೆ ಯೂರೋಪ್ ನಲ್ಲಿ ಪೂರ್ವ-ರೋಮನ್ ಕಾಲದಲ್ಲಿ ಒಗ್ಗಿಸಲಾದ ಬ್ರ್ಯಾಸಿಕೇಸಿಯಿ ಕುಟುಂಬದ ಒಂದು ತಿನ್ನಬಹುದಾದ ಗಡ್ಡೆ ತರಕಾರಿ. ಅವನ್ನು ವಿಶ್ವಾದ್ಯಂತ ಬೆಳೆಸಲಾಗುತ್ತದೆ ಮತ್ತು ಸೇವಿಸಲಾಗುತ್ತದೆ. ಮೂಲಂಗಿ ಗಾತ್ರ, ಬಣ್ಣ ಮತ್ತು ಬೇಕಾಗುವ ಬೇಸಾಯ ಸಮಯಾವಧಿಯಲ್ಲಿ ಬದಲಾಗುವ ಅನೇಕ ಬಗೆಗಳನ್ನು ಹೊಂದಿದೆ. ಮೂಲಂಗಿಯನ್ನು ಇಂಗ್ಲೀಷ್ ನಲ್ಲಿ ರ್ಯಾಡಿಷ್ ಎನ್ನುತ್ತಾರೆ.     ಮೂಲಂಗಿ ಸಸ್ಯಹಾರಿಗಳ ಬಹು ಬಳಕೆಯ ತರಕಾರಿ. ಸಲಾಡ್ ಒಂದೇ ಅಲ್ಲ ಬಗೆ ಬಗೆಯಲ್ಲಿ

ಹಳ್ಳಿಮದ್ದು: ಆಲೂಗಡ್ಡೆ

vaarte_health_potot

ಆರೋಗ್ಯ ವಾರ್ತೆ ಆಲೂಗಡ್ಡೆಯು ಸೊಲ್ಯಾನೇಸೀ ಕುಟುಂಬದ ಬಹುವಾರ್ಷಿಕ ಸಲೇನಮ್ ಟ್ಯೂಬರೋಸಮ್‌ನ ಒಂದು ಪಿಷ್ಠವುಳ್ಳ, ಗೆಡ್ಡೆ ಬೆಳೆ. ಆಲೂಗಡ್ಡೆ ಶಬ್ದ ಆ ಸಸ್ಯವನ್ನೂ ನಿರ್ದೇಶಿಸಬಹುದು. ಆಂಡೀಸ್ ‌ನ ಪ್ರದೇಶದಲ್ಲಿ, ಕೆಲವು ಇತರ ನಿಕಟವಾಗಿ ಸಂಬಂಧಿತ ಸಾಗುವಳಿ ಮಾಡಲಾದ ಆಲೂಗಡ್ಡೆ ಜಾತಿಗಳಿವೆ.   ಆಲೂಗಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ರಂಜಕ ಗಮನಾರ್ಹ ಪ್ರಮಾಣದಲ್ಲಿ ಕಂಡು ಬರುತ್ತವೆ.  

ಹಳ್ಳಿಮದ್ದು: ಬೀಟ್ ರೂಟ್

vaarte_health_beetroot

ಆರೋಗ್ಯ ವಾರ್ತೆ: ಬೀಟ್ ರೂಟ್ ದೈನಂದಿನ ಜೀವನದಲ್ಲಿ ಅಡುಗೆಮನೆಯ ನೆಚ್ಚಿನ ಸಂಗಾತಿಯಾಗಿದೆ. ಜತೆಗೆ ಈ ಬೀಟ್ ರೂಟ್ ಆರೋಗ್ಯದ ಭಂಡಾರ ಕೂಡಾ ಹೌದು. ನೈಸರ್ಗಿಕವಾಗಿ ದೇಹಕ್ಕೆ ಶಕ್ತಿ ನೀಡುವ ಬೀಟ್ ರೂಟ್ ಎ, ಬಿ1, ಬಿ2, ಬಿ6, ಫಾಲಿಕ್ ಆಸಿಡ್ ಬಿ12, ಹಾಗೂ ಸಿ ವಿಟಮಿನ್ ಗಳಿಂದ ಸಮೃದ್ಧವಾಗಿದೆ. ಅದರ ಉಪಯುಕ್ತತೆಗಳ ಬಗ್ಗೆ ತಿಳಿಯಿರಿ: ಫಾಲಿಕ್

ಹಳ್ಳಿಮದ್ದು-ಟೊಮೆಟೊ

vaarte_healtt_tomoto

  ಆರೋಗ್ಯ ವಾರ್ತೆ ಇದು ಸೋಲನೇಸಿ ಕುಟುಂಬಕ್ಕೆ ಸೇರಿದ ಒಂದು ಗಿಡ.ಮಧ್ಯ ಅಮೇರಿಕ ಹಾಗೂ ದಕ್ಷಿಣ ಅಮೇರಿಕ ಟೊಮೇಟೊ ಮೂಲವಾಗಿದೆ. ಇದು ಹಣ್ಣು ಹೌದು-ತರಕಾರಿಯೂ ಹೌದು. ಇದೊಂದು ಸಿಟ್ರಸ್‌ಯುಕ್ತ ಹಣ್ಣಾಗಿದ್ದರೂ ಇದನ್ನು ಹೆಚ್ಚಾಗಿ ತರಕಾರಿಯೆಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.   ವಿಟಮಿನ್‌ಗಳು, ಮೆಗ್ನಿಷಿಯಂ, ರಂಜಕ, ಕ್ಯಾಲ್ಷಿಯಂ ಮತ್ತು

ಹಳ್ಳಿಮದ್ದು: ಹಾಗಲಕಾಯಿ

vaarte_health_imag-bittergurd

ಆರೋಗ್ಯ ವಾರ್ತೆ: ಹಾಗಲಕಾಯಿಯನ್ನು ಇಂಗ್ಲೀಷ್ ನಲ್ಲಿ ಬಿಟರ್ ಮೆಲನ್ ಅಥವಾ ಬಿಟರ್ ಗಾರ್ಡ್ ಎನ್ನುತ್ತಾರೆ. ಇದು,ಸೌತೆಕಾಯಿಯಂತಹ ಕ್ಯುಕರ್ಬಿಟೇಸಿಯೆ ಜಾತಿಗೆ ಸೇರಿದ ಉಷ್ಣವಲಯ ಹಾಗು ಉಪೋಷ್ಣವಲಯದ ಬಳ್ಳಿಯಾಗಿದೆ. ಇದು ತಿನ್ನಲು ಯೋಗ್ಯವಾದ ಹಣ್ಣನ್ನು ಹೊಂದಿರುವ ಕಾರಣಕ್ಕೆ ಏಷಿಯಾ, ಆಫ್ರಿಕಾ  ಹಾಗೂ ಕ್ಯಾರೆಬಿಯನ್ ಅಂದರೆ ವೆಸ್ಟ್ ಇಂಡೀಸ್ ದ್ವೀಪ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇದರ ಹಣ್ಣು ಇತರ ಎಲ್ಲ ಹಣ್ಣುಗಳಿಗಿಂತ