Headlines

ಹಂತಕರನ್ನು ಕೂಡಲೇ ಬಂಧಿಸಿ: ಸಿ.ಎಂ * ಎದೆಭಾಗಕ್ಕೆ 2;ಹಣೆಗೆ1ಗುಂಡು * ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ * ಎಂಟು ಮಂದಿ ಶಿಕ್ಷಕರಿಗೆ ಸನ್ಮಾನ * ಸಾಧಕರಿಗೆ ಸನ್ಮಾನ * ಶಾಲೆ ಶಾಲೆಯಲ್ಲಿ ಗೆಜ್ಜೆಯ ನಿನಾದ! * ಋಣ ತೀರಿಸುವ ಕಾರ್ಯವಾಗಲಿ: ದೇವಿಪ್ರಸಾದ್ ಶೆಟ್ಟಿ * ಸಾರ್ವಜನಿಕ ಗಣೇಶೋತ್ಸವ * ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ಗಣೇಶೋತ್ಸವ * ಗ್ರಾಮ-ಪಟ್ಟಣಕ್ಕೆ ಒಂದೇ ಗಣೇಶನಿರಲಿ-ಟಿ.ಆರ್.ಸುರೇಶ್ * 54ನೇ ವರ್ಷದ ಮೂಡಬಿದಿರೆಯ ಗಣೇಶ * ಪೆರಿಂಜೆಯಲ್ಲಿ ಸಂಭ್ರಮದ ಗಣೇಶೋತ್ಸವ * ಕಲ್ಲಬೆಟ್ಟಿನಲ್ಲಿ ಪೂಜಿಸಿದ ವಿಘ್ನವಿನಾಯಕ * ಮೂಡುಬಿದಿರೆಯಲ್ಲಿ ರಕ್ಷಾಂಬಂಧನ * ಪ್ರೊ. ಕೆ.ಇ.ರಾಧಾಕೃಷ್ಣ ಮತ್ತು ಸತ್ಯಮಂಗಲ ಆರ್ ಮಹಾದೇವ ಅವರಿಗೆ ವರ್ಧಮಾನ ಪ್ರಶಸ್ತಿ ಘೋಷಣೆನ * ಇದು ಅತ್ಯಾಧುನಿಕ `ಪಾರಂಪರಿಕ’ಮಾದರಿಯ ಶ್ಯಾವಿಗೆ ಮಣೆ! * ವಿಂಶತಿ ಯಕ್ಷಕಲೋತ್ಸವಕ್ಕೆ ತೆರೆ * ಸಿ.ಐ.ಟಿ.ಯು: 9ನೇ ಬೀಡಿ ಕಾರ್ಮಿಕರ ರಾಜ್ಯ ಸಮ್ಮೇಳನ * ಪದ್ಮಪ್ರಸಾದ್ ಜೈನ್ ನೇಮಕ * ವಿಶೇಷ ಪೂಜೆ-ಅಭಿಷೇಕ *

ಅಂಕಣಗಳು

ಜೀವನ ದೃಷ್ಠಿಯ ವೈಶಾಲ್ಯತೆ

shikshana chinthane vaarte logo

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ “ಕುಲವಿಲ್ಲ ಯೋಗಿಗೆ, ಫಲವಿಲ್ಲ ಜ್ಞಾನಿಗೆ, ತೊಲೆಗಂಬವಿಲ್ಲ ಗಗನಕೆ” ಎಂದು ಸರ್ವಜ್ಞ ಕವಿ ಹೇಳುತ್ತಾನೆ. ಸರಳವಾದ ಸಂಗತಿಗಳಂತೆ ತೋರುವ ಸರ್ವಜ್ಞನ ಮಾತುಗಳು ವ್ಯಕ್ತಿತ್ವದ ಆಳವಾದ ತಿಳಿವಳಿಕೆಗಳನ್ನು ಹೊಂದಿದೆ. ಯೋಗಿಯು ಸಾಮಾಜಿಕವಾದ ಕಟ್ಟುಪಾಡುಗಳನ್ನೆಲ್ಲ ಮೀರಿ ಬೆಳೆದಿರುತ್ತಾನೆ. ಅವರು ತನ್ನದೇ ಆದ ಸ್ವತಂತ್ರ್ಯ ನಿಯಮವನ್ನು ಹೊಂದಿರುತ್ತಾನೆ. ಅಂತಹ ಯೋಗಿಗೆ ಜಾತಿ, ಮತ, ಕುಲ, ಪಂಥ-ಈ

ಮಧುಮೇಹದಿಂದ ಬರುವ ಅಪಾಯಗಳು

ಅಂಕಣ:  ಡಾ.ಸತೀಶ ಶಂಕರ್ ಬಿ ಇತ್ತೀಚಿನ ದಿನಗಳಲ್ಲಿ ಮಧುಮೇಹ ಸರ್ವೇಸಾಮಾನ್ಯವಾಗಿದೆ. ಮಧುಮೇಹ ಇಲ್ಲದ ಮನೆಯೇ ಇಲ್ಲ ಎಂಬಷ್ಟು ಮಟ್ಟಿಗೆ ಇದು ಕಾಣಿಸಿಕೊಂಡಿದೆ. ಮಧುಮೇಹ ನಿಯಂತ್ರಣದಲ್ಲಿ ಇಲ್ಲದೇ ಇದ್ದರೆ ಅನೇಕ ಅಪಾಯಗಳು ಕಾಣಿಸಿಕೊಳ್ಳಬಹುದು.   ಕಿಡ್ನಿ ಫೆಲ್ಯೂರ್: ಮಧುಮೇಹ ನಿಯಂತ್ರಣದಲ್ಲಿ ಇಲ್ಲದೇ ಹೋದರೆ ಅದು ಕಿಡ್ನಿಯ ನರಗಳಿಗೆ ಹಾನಿಯುಂಟು ಮಾಡುತ್ತದೆ. ಇದರಿಂದಾಗಿ ಕಿಡ್ನಿಯ ವೈಫಲ್ಯ ತಲೆದೋರಬಹುದು.  

ಸಂಯೋಜನಾ ದಕ್ಷತೆ

shikshana chinthane vaarte logo

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ ಪಠ್ಯದಲ್ಲಿ ನಿಮಗೆ ‘ಅಲಿಪ್ತ ನೀತಿ’ ಎಂಬ ಒಂದು ನೀತಿಯ ವಿವರಣೆ ಬರುತ್ತದೆ. ಇದನ್ನು ಸಾಕಷ್ಟು ಮಂದಿ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಜಗತ್ತಿನಲ್ಲಿ ಶೀತಲ ಯುದ್ಧವು ನಡೆಯುತ್ತಿದ್ದಾಗ ಒಂದು ರಷ್ಯಾದ ಬಣ, ಇನ್ನೊಂದು ಅಮೆರಿಕದ ಬಣ ಇತ್ತು. ಇವೆರಡಕ್ಕೂ ಸೇರಿದ ರಾಷ್ಟ್ರಗಳೇ ಅಲಿಪ್ತ ರಾಷ್ಟ್ರಗಳು. ಅಂದರೆ ಅಲಿಪ್ತ ನೀತಿಯ ರಾಷ್ಟ್ರಗಳು ಜಗತ್ತಿನ

ಮಧುಮೇಹಮುಕ್ತ ಭಾರತದ ಸಂಕಲ್ಪ

diatetic_sathish_shankar_vaarte_news_madhumeha

  ಅಂಕಣ:  ಡಾ.ಸತೀಶ ಶಂಕರ್ ಬಿ ಮಧುಮೇಹಮುಕ್ತಭಾರತ ಅಭಿಯಾನ ಇದೀಗ ರಾಜ್ಯಾದ್ಯಂತ ವಿಸ್ತರಿಸಲ್ಪಡುತ್ತಿದೆ. ಮೇ 12ರಂದು ಶ್ರೀರಂಗಮಟ್ಟಣದ ತಗ್ಗಹಳ್ಳಿಯಲ್ಲಿ(ಮಂಡ್ಯ ಜಿಲ್ಲೆ) ನಡೆಸುವುದರ ಮೂಲಕ ರಾಜ್ಯಕ್ಕೆ ವಿಸ್ತರಿಸಲ್ಪಡುತ್ತಿದೆ. ಈ ಮೊದಲು ದಕ್ಷಿಣಕನ್ನಡ ಜಿಲ್ಲೆಯಾದ್ಯಂತ 10 ಕಡೆ ಈ ಅಭಿಯಾನ ನಡೆಸಲಾಗಿದೆ.     ಪ್ರಯೋಜನಗಳು: ಮಧುಮೇಹಮುಕ್ತ ಭಾರತ ಜನಜಾಗೃತಿ ಅಭಿಯಾನಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದ್ದು, ಪ್ರತೀ ಜಿಲ್ಲೆಯಲ್ಲೂ

ಮಧುಮೇಹ ಮುಕ್ತ ಭಾರತದ ಸಂಕಲ್ಪ-3

diatetic_sathish_shankar_vaarte_news_madhumeha

ಅಂಕಣ:  ಡಾ.ಸತೀಶ ಶಂಕರ್ ಬಿ ಮಧುಮೇಹ ಮುಕ್ತ ಜಾಗೃತಿ ಕಾರ್ಯಕ್ರಮ ಮಧುಮೇಹ ಇಂದು ವಿಶ್ವಾದ್ಯಂತ ಎಲ್ಲಾ ರಾಷ್ಟ್ರಗಳಲ್ಲೂ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಬೇರೆ ದೇಶಗಳಲ್ಲಿ ಹೇಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ನೋಡಿದಾಗ ಈ ಕೆಳಗಿನ ಅಂಶಗಳು ಕಂಡುಬಂದಿದೆ.      

ವ್ಯಕ್ತಿತ್ವ ನಿರ್ಮಾಣದಲ್ಲಿ ಸೂಚನೆಗಳ ಪಾತ್ರ

shikshana chinthane vaarte logo

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ ಸ್ವಾಮಿ ವಿವೇಕಾನಂದರು ವ್ಯಕ್ತಿತ್ವ ನಿರ್ಮಾಣದ ಮೂಲಕವೇ ರಾಷ್ಟ್ರದ ನಿರ್ಮಾಣವಾಗಲು ಸಾಧ್ಯವೆಂದು ಹೇಳಿದ್ದರು. ನೇಪೋಲಿಯನ್ ಬೋನೋಪಾರ್ಟಿ ತನ್ನ ದೇಶದ ಯುವಜನಾಂಗದಲ್ಲಿ ದುರಭ್ಯಾಸಗಳು ಕಂಡುಬಂದಲ್ಲೇ ತಾನು ಸೋತು ಹೋಗಿದ್ದೆ ಎಂದು ಹೇಳಿದ್ದ. ಯಾವುದೆ ಸಾಮ್ರಾಜ್ಯ ನಾಶವಾದದ್ದೂ ಕೂಡ ಸಮಾಜದಲ್ಲಿ ಕೆಟ್ಟು ನಡೆವಳಿಕೆಗಳು ಕಂಡುಬಂದಾಗ, ಆದ್ದರಿಂದ ವ್ಯಕ್ತಿಯ ವ್ಯಕ್ತಿತ್ವವು ವ್ಯಕ್ತಿಗೆ ಮಾತ್ರವಲ್ಲ; ಇಡೀ ರಾಷ್ಟ್ರಕ್ಕೆ

ಮಧುಮೇಹ ಮುಕ್ತ ಭಾರತದ ಸಂಕಲ್ಪ

diatetic_sathish_shankar_vaarte_news_madhumeha

ಅಂಕಣ:  ಡಾ.ಸತೀಶ ಶಂಕರ್ ಬಿ ಮಧುಮೇಹ ತಡೆಯಲು ಈ ಕೆಳಗಿನ ಅಭ್ಯಾಸಗಳಿಂದ ದೂರವಿರಿ 1. ಕುಳಿತುಕೊಂಡೇ ಕೆಲಸ ಮಾಡುವುದು(ವ್ಯಾಯಾಮ ರಹಿತ): ವ್ಯಾಯಾಮವಿಲ್ಲದೆ ಕುಳಿತುಕೊಂಡೇ ಕೆಲಸ ಮಾಡುವುದರಿಂದ Type- 2 ಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇಂತಹ ವೃತ್ತಿಯಲ್ಲಿ ಇರುವವರು ಬೆಳಗ್ಗೆ 1/2 ತಾಸು ವೇಗದ ನಡಿಗೆ ರೂಡಿ ಮಾಡಿಕೊಳ್ಳಿ ಮತ್ತು ಕೆಲವೊಂದು ಸುಲಭ ಯೋಗಾಸನ 1.

ದಾಸ್ಯದ ಮೂಲ

shikshana chinthane vaarte logo

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ ಸ್ವಾಮಿ ವಿವೇಕಾನಂದರು ಒಮ್ಮೆ ಹೀಗೆ ಹೇಳಿದ್ದರಂತೆ: ” ನನಗೆ ಅಮೆರಿಕದಲ್ಲಿ ಒಳ್ಳೆಯ ಹೆಸರು ಬಂದರೆ ತಕ್ಷಣ ಭಾರತದಲ್ಲಿ ನನ್ನ ಬಗ್ಗೆ ಅಪಪ್ರಚಾರಗಳು ಪ್ರಾರಂಭವಾಗಿ ಬಿಡುತ್ತದೆ. ಅವನು ಸರಿ ಇಲ್ಲ ಎಂದು ಹೇಳಲು ನನ್ನ ಜನಗಳು ಉತ್ಸುಕರಾಗಿರುತ್ತಾರೆ. ಈ ಪ್ರವೃತ್ತಿಯು ದಾಸ್ಯ ಮನೋಭಾವದ ಲಕ್ಷಣವಾಗಿದೆ. ಯಾಕೆಂದರೆ ಗುಲಾಮರಾದವರ ಮನಸ್ಸಿನಲ್ಲಿ ಮಾತ್ಸರ್ಯ ತುಂಬಿ

ಮಧುಮೇಹ ಮುಕ್ತ ಭಾರತದ ಸಂಕಲ್ಪ

diatetic_sathish_shankar_vaarte_news_madhumeha

ಅಂಕಣ:  ಡಾ.ಸತೀಶ ಶಂಕರ್ ಬಿ ಮಧುಮೇಹ ಇಂದು ಜಗತ್ತಿನಾದ್ಯಂತ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ ಮತ್ತು ಭಾರತ ವಿಶ್ವಕ್ಕೆ ಮಧುಮೇಹದ ಅಗ್ಗ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ. ಮುಧುಮೇಹ ಮುಕ್ತ ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಮಧುಮೇಹದಲ್ಲಿ 2 ವಿಧಗಳಿವೆ. Type 1 ಮಧುಮೇಹ ಮತ್ತು Type 2 ಮಧುಮೇಹ.       Type 1 ಮಧುಮೇಹ: ಇನ್ಸುಲಿನ್

ಸಂತೋಷದ ಸ್ವರೂಪ!

shikshana chinthane vaarte logo

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ ಇಬ್ಬರು ಋಷಿಗಳು ತಪಸ್ಸು ಮಾಡಿದ ಕಥೆ ನಿಮಗೆ ಗೊತ್ತಾ? ಒಮ್ಮೆ ಇಬ್ಬರು ಋಷಿಗಳು ದೇವರನ್ನು ಕುರಿತು ಒಟ್ಟಿಗೆ ತಪಸ್ಸು ಮಾಡಿದರಂತೆ. ದೀರ್ಘಕಾಲದ ತಪಸ್ಸು ಮಾಡಿದ ನಂತರ ದೇವರು ಪ್ರತ್ಯಕ್ಷನಾದನಂತೆ. “ಭಕ್ತರೆ, ನಿಮ್ಮ ತಪಸ್ಸಿಗೆ ಮೆಚ್ಚಿದ್ದೇನೆ. ಏನು ಬೇಕೋ, ಕೇಳಿ” ಎಂದನಂತೆ. ಆಗ ಒಬ್ಬ ಋಷಿ, “ಅವನಿಗೆ ಏನೊ ಬೇಕೋ ಕೊಟ್ಟು