Headlines

ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ * ಸ್ವಚ್ಛತಾ ದಿನಾಚರಣರೆ * ಶಾಸಕ ಉಮಾನಾಥ್ ಎ.ಕೋಟ್ಯಾನ್ ವಿಶೇಷ ಸಂದರ್ಶನ * ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ, ಉದ್ಘಾಟಕರಾಗಿ ಡಾ.ಷ. ಶೆಟ್ಟರ್ * ಫಲವಿತರಿಸಿ ಹುಟ್ಟುಹಬ್ಬ ಆಚರಣೆ * ನುಡಿಸಿರಿಯಲ್ಲೊಂದು ಕೃಷಿಸಿರಿ:ಡಾ.ಆಳ್ವ * ಹುಲಿ-ಸ್ವಚ್ಛತೆಯೂ -ಗಣೇಶೋತ್ಸವವೂ-ಪುರಸಭೆಯೂ! * ಗಣೇಶ ದರ್ಶನ… * ಮೂಡಬಿದಿರೆಯಲ್ಲಿ ಗಣೇಶೋತ್ಸವದ ಗೌಜಿ ಶುರು… *

ನಮ್ಮ ಬಗ್ಗೆ

ವರ್ಷ ಕ್ರಿಯೇಷನ್ಸ್ ಪ್ರಸ್ತುತಿಯ ಮಂಗಳೂರಿನ ಮೊಟ್ಟಮೊದಲ ಕನ್ನಡ ಅಂತರ್ಜಾಲ ಸುದ್ದಿತಾಣ ಈ ಕನಸು.ಕಾಂ ನ ಯಶಸ್ಸಿನ ಬೆನ್ನಲ್ಲೇ ಅದೇ ಸಂಸ್ಥೆ ವಾರ್ತೆ.ಕಾಂ ಎಂಬ ವಿಶಿಷ್ಟ ನ್ಯೂಸ್ ಪೋರ್ಟಲ್ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಿತು. ಅದರ ಫಲವಾಗಿಯೇ ಇಂದು ವಾರ್ತೆ.ಕಾಂ ಸಮಸ್ರ ಸುದ್ದಿಯೊಂದಿಗಿ ನಿಮ್ಮೆದುರು ತೆರೆದುಕೊಂಡಿದೆ. ವೈಭವೀಕರಣವಿಲ್ಲದೆ, ಮಾಹಿತಿಪೂರ್ಣವಾಗಿ, ಗೊಂದಲಗಳಿಲ್ಲದೆ, ವಿಶ್ಲೇಷಣೆಗಳೊಂದಿಗೆ, ತಾರತಮ್ಯಗಳಿಲ್ಲದೆ, ಸುದ್ದಿಯನ್ನೊದಗಿಸುತ್ತಾ , ಮಾನಹಾನಿಯಿಲ್ಲದೆ ವೈವಿಧ್ಯತೆಯನ್ನು ನೀಡುತ್ತಾ ಸ್ವಚ್ಛ ಮನಸ್ಸಿನ ಸುಂದರ ಸುದ್ದಿಗಳ ಹೂರಣವಾಗಿ ಜಗದಗಲ ತೆರೆದುಕೊಂಡಿದೆ. ಎಲ್ಲವೂ ಒಂದೇ ಕ್ಲಿಕ್ ನೊಂದಿಗೆ ಜನತೆಯೆದುರು ನಿಂತಿದೆ. ನೀವೂ ನಮ್ಮೊಂದಿಗೆ ಕೈ ಜೋಡಿಸಿ…ಇದು ವಾರ್ತೆ ವೈಶಿಷ್ಟ್ಯ.