Headlines

ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ * ಕಣ್ಣಿನ ಉಚಿತ ತಪಾಸಣೆಹಾಗೂ ಚಿಕಿತ್ಸಾ ಶಿಬಿರ *

ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ

#sudhir#hegde

ಮೂಡಬಿದಿರೆ: ದಕ್ಷಿಣಕನ್ನಡಕಣ್ಣಿನ ವೈದ್ಯರ ಸಂಘದಅಧ್ಯಕ್ಷ, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಹಸಂಚಾಲಕ ಡಾ.ಸುಧೀರ್ ಹೆಗ್ಡೆ ಅವರ ನೇತೃತ್ವದಲ್ಲಿಕಣ್ಣಿನತಪಾಸಣೆ, ಚಿಕಿತ್ಸೆ, ಔಷಧಿ, ಕನ್ನಡಕ ಹಾಗೂ ಶಸ್ತ್ರಚಿಕಿತ್ಸೆಉಚಿತ ಶಿಬಿರ ವಾಲ್ಪಾಡಿ-ಅಳಿಯೂರಿನ ಶ್ರೀಶನೀಶ್ವರ ದೇವಸ್ಥಾನ ವಿಕಾಸನಗರದಲ್ಲಿ ನಡೆಯಿತು.
ಉದ್ಯಮಿ ಪ್ರವೀಣ್ ಭಟ್ ಕಾನಂಗಿ ಶಿಬಿರಕ್ಕೆ ಚಾಲನೆ ನೀಡಿ, ಕಣ್ಣುದೇವರು ಮಾಡಿದಅದ್ಭುತ ಸೃಷ್ಟಿ. ಅದನ್ನು ನಾವು ಜತನದಿಂದ ಕಾಪಾಡಿಕೊಳ್ಳಬೇಕು. ಕಣ್ಣಿನತಜ್ಞರ ಸಲಹೆಯನ್ನು ಸಕಾಲದಲ್ಲಿ ಪಡೆದು, ಕಣ್ಣಿನಆರೋಗ್ಯದರಕ್ಷಣೆ ಮಾಡಬೇಕುಎಂದರು.

ಡಾ.ಸುಧೀರ್ ಹೆಗ್ಡೆ ಅಧ್ಯಕ್ಷತೆವಹಿಸಿ ಮಾತನಾಡಿ, ಕಣ್ಣಿನ ಸಣ್ಣದೋಷದಿಂದಅಂಧತ್ವತರುವ ಸಂಭವವಿರುವುದರಿಂದ ಸೂಕ್ತ ಚಿಕಿತ್ಸೆ, ಆರೈಕೆಅವಶ್ಯಕ. ಕಣ್ಣಿನದೋಷ ಬಂದಾಗ ಮಾತ್ರವಲ್ಲ, ದೈನಂದಿನ ಜೀವನದಲ್ಲೂಕಣ್ಣಿನಆರೈಕೆ ಮುಖ್ಯ. ಕಣ್ಣಿನ ಸಂರಕ್ಷಣೆ ಪ್ರತಿಯೊಬ್ಬರಕರ್ತವ್ಯ. ಪೌಷ್ಟಿಕ ಆಹಾರ ಸೇವನೆ, ಬಿಸಿಲಿನಿಂದರಕ್ಷಣೆ ಸಹಿತ ಹಲವಾರು ಮುಂಜಾಗ್ರತ ಕ್ರಮಗಳಿಂದ ಕಣ್ಣಿನಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕಣ್ಣಿನದೋಷವನ್ನು ಹೊಂದಿರುವವರಿಗೆಕನ್ನಡಕ ಹಾಗೂ ಶಸ್ತ್ರಚಿಕಿತ್ಸೆಯಅವಶ್ಯಕತೆಯಿದ್ದಲ್ಲಿಅದನ್ನುಕೂಡಉಚಿತವಾಗಿ ಮಾಡುವ ವ್ಯವಸ್ಥೆಯನ್ನು ಮಾಡಿದ್ದೇವೆಎಂದರು.

ದಕ್ಷಿಣಕನ್ನಡಕಣ್ಣಿನ ವೈದ್ಯರ ಸಂಘದ ಕಾರ್ಯದಶರ್ಿ ಡಾ.ಅಜಯ್ಕುಡ್ವ, ಬಿಜೆಪಿ ಜಿಲ್ಲಾಉಪಾಧ್ಯಕ್ಷ ಕೆ.ಪಿ ಜಗದೀಶ್ಅಧಿಕಾರಿ, ಶಿರ್ತಾಡಿ ಗ್ರಾಮ ಪಂಚಾಯಿತಿಅಧ್ಯಕ್ಷೆ ಲತಾ ಹೆಗ್ಡೆ, ನೆಲ್ಲಿಕಾರುಗ್ರಾ.ಪಂ ಅಧ್ಯಕ್ಷಜಯಂತ್ ಹೆಗ್ಡೆ, ದರೆಗುಡ್ಡೆಗ್ರಾಮ ಪಂಚಾಯಿತಿಉಪಾಧ್ಯಕ್ಷ ಮುನಿರಾಜ್ ಹೆಗ್ಡೆ, ವಾಲ್ಪಾಡಿಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ್ ಸುವರ್ಣ, ವಿಕಾಸನಗರ ಶ್ರೀ ಶನೀಶ್ವರದೇವಸ್ಥಾನದಅಧ್ಯಕ್ಷ ಪಾಶ್ರ್ವನಾಥಜೈನ್, ಪ್ರಧಾನ ಕಾರ್ಯದರ್ಶಿ ರತ್ನಕುಮಾರ್ಜೈನ್, ಬಿಜೆಪಿ ಶಿರ್ತಾಡಿ ಶಕ್ತಿಕೇಂದ್ರದರಮೇಶ್ ಪೂಜಾರಿ ಉಪಸ್ಥಿತರಿದ್ದರು. ವಾಲ್ಪಾಡಿ ಪಂಚಾಯಿತಿ ಸದಸ್ಯಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

310 ಮಂದಿ ಭಾಗಿ
ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿಕಣ್ಣಿನಆಸ್ಪತ್ರೆಉಡುಪಿ, ನೇತ್ರಜ್ಯೋತಿಚಾರಿಟೇಬಲ್ ಟ್ರಸ್ಟ್ಉಡುಪಿ, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ(ಅಂಧತ್ವ ನಿವಾರಣಾ ವಿಭಾಗ) ದ.ಕಇವರ ಸಂಯುಕ್ತಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಕಣ್ಣಿನ ದೋಷವುಳ್ಳ 310 ಮಂದಿ ಭಾಗವಹಿಸಿದ್ದು, 162 ಮಂದಿಗೆ ಕನ್ನಡಕದ ವ್ಯವಸ್ಥೆ, 47 ಮಂದಿಗೆ ಶಸ್ತ್ರಚಿಕಿತ್ಸೆ ವ್ಯವಸ್ಥೆಯನ್ನು ಮಾಡಲಾಗುವುದುಎಂದು ಸಂಘಟಕರು ತಿಳಿಸಿದ್ದು, ಉಳಿದವರಿಗೆ ಶಿಬಿರದಲ್ಲೇ ಔಷಧಿ ನೀಡಲಾಯಿತು