ದೇಶ

ಟ್ವೀಟ್ ಮೂಲಕ‌ ಕಾರ್ಯಕರ್ತರಿಗೆ ರಾಹುಲ್ ಕಿವಿಮಾತು!

Sagar: Congress President Rahul Gandhi addresses a public meeting at Kajlivan Ground, in Sagar, Saturday, Nov.24, 2018. (Handout Photo via PTI) (PTI11_24_2018_000022B)

ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಚುನಾವಣೆ ಮುಗಿದ ಬಳಿಕವೂ ಜಾಗೃತರಾಗಿರಬೇಕೆಂದು ಕಿವಿಮಾತು ಕೊಟ್ಟಿದ್ದಾರೆ,
“ಚುನಾವಣೆ ಮುಗಿದ ಬಳಿಕ ಕಾರ್ಯಕರ್ತರು ಇನ್ನಷ್ಟು ಜಾಗೃತರಾಗಿರಬೇಕು. ಮಧ್ಯ ಪ್ರದೇಶದಲ್ಲಿ ಮತದಾನದ ಬಳಿಕ ಇವಿಎಂ ಅಚ್ಚರಿದಾಯಕವಾಗಿ ವರ್ತಿಸಿದೆ. ಕೆಲವರು ಬಸ್ ಕದ್ದು 2 ದಿನಗಳ ಕಾಲ ಕಣ್ಮರೆಯಾಗಿದ್ದರು!ಇನ್ನಿತರರು ಕಣ್ಮರೆಯಾಗಿದ್ದು ಹೋಟೆಲ್ ಗಳಲ್ಲಿ ಕುಡಿಯುತ್ತಾ ಕೂತಿದ್ದರು.ಮೋದಿ ಅವರ ಭಾರತದಲ್ಲಿ ಇವಿಎಂಗಳಿಗೆ ನಿಗೂಢ ಶಕ್ತಿಗಳಿದೆ” ಎಂದು ರಾಹುಲ್ ಗಾಂಧಿ ಇಂದು ಟ್ವೀಟ್ ಮಾಡಿದ್ದಾರೆ, ನವೆಂಬರ್ ೨೮ರಂದು ಮತದಾನ ಮುಗಿದ ನಂತರ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ಸ್ ಮಧ್ಯಪ್ರದೇಶದ ಮತ ಎಣಿಕೆ ಕೇಂದ್ರಕ್ಕೆ ತಲುಪಿದ್ದವೆಂದು ಮಾಧ್ಯಮಗಳು ವರದಿ ಮಾಡಿರುವ ಬೆನ್ನಲ್ಲೆ ರಾಹುಲ್ ಗಾಂಧಿ ಹೀಗೊಂದು ಟ್ವೀಟ್ ಮಾಡಿದ್ದಾರೆ.

ಕಾರ್ಟೂನ್ ಕೆಫೆ

ಜಾಹಿರಾತು

ನಮ್ಮನ್ನು ಬೆಂಬಲಿಸಿ

ಜಾಲತಾಣಗಳಲ್ಲಿ ವಾರ್ತೆ ತಂ‍ಡವನ್ನ ಮೆಚ್ಚುವ ಮೂಲಕ ನಮ್ಮನ್ನ ಬೆಂಬಲಿಸಿ.

ನೀವು ಏನಂತೀರಿ ?

ಕುಮಾರ ಸ್ವಾಮಿ ಸರ್ಕಾರದ ಆರು ತಿಂಗಳುಗಳ ಅಧಿಕಾರ ಸಮರ್ಥವಾಗಿ‌ನಡೆಸಿದೆಯೆ?

ಜಾಹಿರಾತು