ದೇಶ ಪ್ರಮುಖ ಸುದ್ದಿ ಬ್ರೇಕಿಂಗ್ ನ್ಯೂಸ್ ವಾರ್ತೆ

ಗಾಯಕ್ ವಾಡ್ ಹಾರಾಟಕ್ಕೆ ಬ್ರೇಕ್

ರಾಷ್ಟ್ರೀಯ ಪ್ರತಿನಿಧಿ ವರದಿ
ಏರ್ ಇಂಡಿಯಾ ಸಿಬ್ಬಂದಿ ಮೇಲೆ ಸಂಸದನಿಂದ ಹಲ್ಲೆ ಪ್ರಕರಣ ಹಿನ್ನೆಲೆಯಲ್ಲಿ ಶಿವಸೇನಾ ಸಂಸದ ರವೀಂದ್ರ ಗಾಯಕ್ ವಾಡ್ ‘ವಿಮಾನ ಹಾರಾಟಕ್ಕೆ ಬ್ರೇಕ್ ಬಿದ್ದಿದೆ. ಇನ್ಮುಂದೆ ಗಾಯಕ್ ವಾಡ್ ವಿಮಾನದಲ್ಲಿ ಪ್ರಯಾಣಿಸುವಂತಿಲ್ಲ.
 
 
 
ಪ್ರಕರಣದ ಹಿನ್ನೆಲೆಯಲ್ಲಿ ಇಂಡಿಯನ್ ಏರ್ ಲೈನ್ ಫೆಡರೇಷನ್ ಸಂಸದ ರವೀಂದ್ರ ಗಾಯಕ್ ವಾಡ್ ಗೆ ನಿಷೇಧ ಹೇರಿದೆ. ಗಾಯಕ್ ವಾಡ್ ನನ್ನು ಏರ್ ಇಂಡಿಯಾ ಕಪ್ಪುಪಟ್ಟಿಗೆ ಸೇರಿಸಿದೆ.
 
 
 
ನಿನ್ನೆ ಶಿವಸೇನಾ ಸಂಸದ ರವೀಂದ್ರ ಗಾಯಕ್ ವಾಡ್ ಅವರು  ಏರ್ ಇಂಡಿಯಾ ಡ್ಯೂಟಿ ಮ್ಯಾನೇಜರ್ ಗೆ ತನ್ನ ಚಪ್ಪಲಿಯಿಂದ 25 ಬಾರಿ ಹೊಡೆದಿದ್ದರು.  ಕ್ಷುಲ್ಲಕ ಕಾರಣಕ್ಕೆ ಶಿವಸೇನಾ ಸಂಸದ ಚಪ್ಪಲಿಯಲ್ಲಿ 25 ಬಾರಿ ಧಳಿಸಿದ್ದರು. ಏರ್ ಇಂಡಿಯಾ ವಿಮಾನದಲ್ಲಿ ಬ್ಯುಸಿನೆಸ್ ದರ್ಜೆಯ ಸೀಟಿನಲ್ಲಿ ಕುಳಿತುಕೊಳ್ಳುವ ವಿಷಯದಲ್ಲಿ ಗೂಂಡಾಗಿರಿ ನಡೆಸಿದ್ದರು.

ಕಾರ್ಟೂನ್ ಕೆಫೆ

ಜಾಹಿರಾತು

ನಮ್ಮನ್ನು ಬೆಂಬಲಿಸಿ

ಜಾಲತಾಣಗಳಲ್ಲಿ ವಾರ್ತೆ ತಂ‍ಡವನ್ನ ಮೆಚ್ಚುವ ಮೂಲಕ ನಮ್ಮನ್ನ ಬೆಂಬಲಿಸಿ.

ನೀವು ಏನಂತೀರಿ ?

ಕುಮಾರ ಸ್ವಾಮಿ ಸರ್ಕಾರದ ಆರು ತಿಂಗಳುಗಳ ಅಧಿಕಾರ ಸಮರ್ಥವಾಗಿ‌ನಡೆಸಿದೆಯೆ?

ಜಾಹಿರಾತು