Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಗಣೇಶ ದರ್ಶನ…

#moodbidri #main ganesh

ಮೂಡಬಿದಿರೆ: ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮೂಡಬಿದಿರೆ ವ್ಯಾಪ್ತಿಯ  ಇಪ್ಪತ್ತು  ಕಡೆಗಳಲ್ಲಿ ಪೂಜಿಸಲ್ಪಟ್ಟ ವಿಘ್ನವಿನಾಯಕನ ವಿಗ್ರಹಗಳು.

#achharakatte#ganeshostva#moodbidrivalaya

1.ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಚ್ಚರಕಟ್ಟೆ,ಪಡುಮಾರ್ನಾಡು ಆಶ್ರಯದಲ್ಲಿ ಜ್ಞಾನೋದಯ ಕಟ್ಟೆಯಲ್ಲಿ ಪೂಜಿಸಲ್ಪಟ್ಟ ನಾಲ್ಕನೇ ವರ್ಷದ ಗಣಪತಿ.

#moodbumarnada#ganesha

2. ಸಾರ್ವಜನಿಕ ಗಣೇಶೋತ್ಸವ ಸಮಿತಿ ಮೂಡುಮಾರ್ನಾಡು ಇದರ ಆಶ್ರಯದಲ್ಲಿ 9ನೇ ವರ್ಷದ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ವಿಘ್ನವಿನಾಯಕ.

 

#bannadka#chowthi

3. ಶ್ರೀ ಕ್ಷೇತ್ರ ಬನ್ನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೈತ್ರಿ ಬನ್ನಡ್ಕ ಇದರ ಆಶ್ರಯದಲ್ಲಿ 29ನೇ ವರ್ಷದಲ್ಲಿ ಪೂಜಿಸಲ್ಪಟ್ಟ ಲಂಬೋದರ.

 

#tulunad#yuvajana#sevasangha#belwai

4. ತುಳುನಾಡು ಯುವಜನ ಸೇವಾ ಸಂಘ ಬೆಳುವಾಯಿ ಇದರ ಆಶ್ರಯದಲ್ಲಿ ಹೋಮಲ್ಕೆ ಬೆಳುವಾಯಿ ಶ್ರೀಮಹಾವೀರ ಮಂಟಪದಲ್ಲಿ ಪೂಜಿಸಲ್ಪಟ್ಟ 31ನೇ ವರ್ಷದ ವಿಘ್ನೇಶ್ವರ.

#kellaputtige

 

5 ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೆಲ್ಲಪುತ್ತಿಗೆ ದರೆಗುಡ್ಡೆ ಮೂಡುಮಾರ್ನಾಡು ಇದರ ಆಶ್ರಯದಲ್ಲಿ ಕೆಲ್ಲಪುತ್ತಿಗೆ ವೀರಮಾರುತಿ ಕ್ರೀಡಾಂಗಣದಲ್ಲಿ ಪೂಜಿಸಲ್ಪಟ್ಟ 16ನೇ ವರ್ಷದ ಗಜಮುಖ.

#daregudde#ganeshotsavam

6. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದರೆಗುಡ್ಡೆ ಇದರ ಆಶ್ರಯದಲ್ಲಿ 12ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಂಗವಾಗಿ ಪೂಜಿಸಲ್ಪಟ್ಟ ವಕ್ರತುಂಡ.

#aliyuru#ganesh#vaarte

7. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಳಿಯೂರು ವಾಲ್ಪಾಡಿ ಇದರ ಆಶ್ರಯದಲ್ಲಿ ಸರಕಾರೀ ಹಿರಿಯ ಪ್ರಾಧಮಿಕ ಶಾಲೆ ಅಳಿಯೂರು ಇಲ್ಲಿ 12ನೇ ವರ್ಷದಲ್ಲಿ ಪೂಜಿಸಲ್ಪಟ್ಟ ವಿಘ್ನ ವಿನಾಶಕ.

 

#boorugudde#valpady

8.ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಬೋರುಗುಡ್ಡೆ ವಾಲ್ಪಾಡಿ ಇದರ ಆಶ್ರಯದಲ್ಲಿ ಬೋರುಗುಡ್ಡೆ ಶ್ರೀ ಸತ್ಯಾನಾರಾಯಣ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ 34ನೇ ವರ್ಷದ ವಿಶ್ವಧರ.

 

#nellikar#ganesh

9. ಶ್ರೀ ಗಣಪತಿ ಸೇವಾ ಸಮಿತಿ ನೆಲ್ಲಿಕಾರು ಇದರ ಆಶ್ರಯದಲ್ಲಿ 31ನೇ ವರ್ಷದಲ್ಲಿ ಪೂಜಿಸಲ್ಪಟ್ಟ ಓಂಕಾರ.

#mantrady

10. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಹಾವೀರ ನಗರ ಹೊಂಪೆಟ್ಟು ಇದರ ಆಶ್ರಯದಲ್ಲಿ 25ನೇ ವರ್ಷದಲ್ಲಿ ಪೂಜಿಸಲ್ಪಟ್ಟ ಗಜಕರ್ಣ.

#pencharu mantrady#ganesh

11.ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪೆಂಚಾರು ಮಾಂಟ್ರಾಡಿ ಇದರ ಆಶ್ರಯದಲ್ಲಿ 15ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಚಿಂತಾಮಣಿ.

#shirtady#ganesh

12.ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ ಶಿರ್ತಾಡಿ ಇದರ ಆಶ್ರಯದಲ್ಲಿ ಶಿತರ್ಾಡಿ ಬಸ್ ಸ್ಟಾಂಡ್ ಬಳಿ ಪೂಜಿಸಲ್ಪಟ್ಟ 22ನೇ ವರ್ಷದ ಏಕದಂತ.

#konaje#yuvaka

13. ಯುವಕಮಂಡಲ ಕೊಣಾಜೆ ಇದರ ಆಶ್ರಯದಲ್ಲಿ ಶ್ರೀ ವಿಘ್ನೇಶ್ವರ ಕಲಾಮಂಟಪ ಕೊಣಾಜೆ ಇಲ್ಲಿ ಪೂಜಿಸಲ್ಪಟ್ಟ 40ನೇ ವರ್ಷದ ಗಜಾಧ್ಯಕ್ಷ.

#padu#moodukonaje#ganehs

14.ಶ್ರೀಗಣೇಶ ಪೂಜಾ ಸಮಿತಿ ಪಡು-ಮೂಡುಕೊಣಾಜೆ ಇದರ ಆಶ್ರಯದಲ್ಲಿ ಹೌದಾಲ್ ಗೆಳೆಯರ ಬಳಗದ ವಠಾರದಲ್ಲಿ ಷಷ್ಠಮ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಮೂಷಿಕ ವಾಹನ.

#kallabettu#ganesh#moodbidri

15.ಶ್ರೀಗಣೇಶ ಸೇವಾ ಟ್ರಸ್ಟ್ ರಿ. ಕಲ್ಲಬೆಟ್ಟು, ಸ್ವರ್ಣಗೌರಿ ಮಾತೃಮಂಡಳಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಲ್ಲಬೆಟ್ಟು ಕರಿಂಜೆ ಮಾರೂರು ಇದರ ಆಶ್ರಯದಲ್ಲಿ ಕರಿಂಜೆ ರಾಮಚಂದ್ರಭಟ್ ಸ್ಮರಣಾರ್ಥ ಕಲಾಮಂದಿರದಲ್ಲಿ ಹದಿನೇಳನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಸುಮುಖ.

#biravu#moodbidri

16. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಿರಾವು ಕರಿಂಜೆ ಹೊಸಬೆಟ್ಟು ಇದರ ಆಶ್ರಯದಲ್ಲಿ 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ವಿಘ್ನಹರ್ತ.

 

#puchemogru

17.ಧರ್ಮಶ್ರೀ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಾಂತಿರಾಜ್ ಕಾಲೋನಿ ಪುಚ್ಚಮೊಗರು ಇದರ ಆಶ್ರಯದಲ್ಲಿ 16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಲಂಬೋದರ.

#ontikatte

18. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಒಂಟಿಕಟ್ಟೆ ಮೂಡಬಿದಿರೆ ಇದರ ಆಶ್ರಯದಲ್ಲಿ 29ನೇ ವರ್ಷದಲ್ಲಿ ಒಂಟಿಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಪೂಜಿಸಲ್ಪಟ್ಟ ಗಜಾಧ್ಯಕ್ಷ.

 

#moodbidri #main ganesh

19. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡಬಿದಿರೆ ಇದರ ಆಶ್ರಯದಲ್ಲಿ 55ನೇ ವರ್ಷದಲ್ಲಿ ಮೂಡಬಿದಿರೆ ಸಮಾಜಮಂದಿರದಲ್ಲಿ ಪೂಜಿಸಲ್ಪಟ್ಟ ವಿಶ್ವವಂತ.

#perinje ganesh

20 ಪೆರಿಂಜೆಯ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಪೂಜಿಸಲ್ಪಟ್ಟ ಗಣೇಶ.