ದೇಶ ಪ್ರಮುಖ ಸುದ್ದಿ ಬ್ರೇಕಿಂಗ್ ನ್ಯೂಸ್ ರಾಜ್ಯ ವಾರ್ತೆ

ಕೆಟ್ಟು ನಿಂತ ಡೆಮೋ ರೈಲು

ಕಾರವಾರ ಪ್ರತಿನಿಧಿ ವರದಿ
ಡೆಮೋ ರೈಲು ಕಾರವಾರ ತಾಲೂಕಿನ ಅಸ್ನೋಟಿ ಬಳಿ ಕೆಟ್ಟು ನಿಂತಿದೆ. ತಾಂತ್ರಿಕ ದೋಷದಿಂದ ಡೆಮೋ ರೈಲು ಮಾರ್ಗ ಮಧ್ಯೆ ಕೆಟ್ಟು ನಿಂತಿದೆ.
ಇದರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಕೆಟ್ಟು ನಿಂತ ಡೆಮೋ ರೈಲು ಕಾರವಾರದಿಂದಗೋವಾಕ್ಕೆ ತೆರಳುತ್ತಿತ್ತು.

ಕಾರ್ಟೂನ್ ಕೆಫೆ

ಜಾಹಿರಾತು

ನಮ್ಮನ್ನು ಬೆಂಬಲಿಸಿ

ಜಾಲತಾಣಗಳಲ್ಲಿ ವಾರ್ತೆ ತಂ‍ಡವನ್ನ ಮೆಚ್ಚುವ ಮೂಲಕ ನಮ್ಮನ್ನ ಬೆಂಬಲಿಸಿ.

ನೀವು ಏನಂತೀರಿ ?

ಕುಮಾರ ಸ್ವಾಮಿ ಸರ್ಕಾರದ ಆರು ತಿಂಗಳುಗಳ ಅಧಿಕಾರ ಸಮರ್ಥವಾಗಿ‌ನಡೆಸಿದೆಯೆ?

ಜಾಹಿರಾತು