Headlines

ಕಣ್ಣುತೆರೆಸಿದ ಜವನೆರ್ ಬೆದ್ರ ಸಂಘಟನೆ * ಯೋಧರ ಮನೆಯಲ್ಲಿ ಬೆಳಗಿದ ದೀಪ! * ಯಶಸ್ವೀ 36ನೇವಾರ ಪೂರೈಸಿದ ಕ್ಲೀನ್ ಅಪ್ ಮೂಡಬಿದಿರೆ * ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆರಂಭ * ಅಳಿಯೂರಿನಲ್ಲಿ ಮೇಳೈಸಲಿದೆ ಕ್ರೀಡಾಹಬ್ಬ.! * ರಾಷ್ಟ್ರಮಟ್ಟಕ್ಕೆ ಆಯ್ಕೆಯಾಯ್ತು ಹಳ್ಳಿ ಹುಡುಗರ ಅನ್ವೇಷಣೆ! * ಶಿರ್ಲಾಲು: ಹೊಸ ಶಾಸನ ಪತ್ತೆ * ಸಾವಿರ ಕಂಬದ ಬಸದಿಯ ಸ್ವಚ್ಛತೆ * ಪುರಸಭೆಯ ಕಣ್ಣುತೆರೆಸಿದ ಜವನೆರ್ ಬೆದ್ರ! * ಪುರಸಭೆಗೆ ಸಾರ್ವಜನಿಕರಿಂದ ಹಿಡಿಶಾಪ * ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ವೈಫಲ್ಯದ ವಿರುದ್ಧ ಹೋರಾಟ: ಸುದರ್ಶನ್ * ಬೆಸ್ಟ್ ಡ್ರಾಮೇಬಾಜ್ ಖ್ಯಾತಿಯ ಶ್ರೀಶ ಬೆಂಗಳೂರು ಅವರಿಗೆ ಗೌರವ ಸನ್ಮಾನ * ಮಾನವೀಯ ಸ್ಪಂದನೆ ಆಗಲೇಬೇಕಾಗಿದೆ… * 33ನೇ ವಾರ ಪೂರೈಸಿದ ಜವನೆರ್ ಬೆದ್ರದ ಸಾಧನೆ * ಆಧುನಿಕತೆಯಿಂದ ಆಶಾದಾಯಕ ಸ್ಥಿತಿ ಬಂದೊದಗಿದೆ: ಹರೀಶ್ ಶೆಣೈ * ಮೂಡಬಿದಿರೆಯಲ್ಲಿ ಸದ್ಭಾವನಾ ಗೋಷ್ಠಿ * ಭಾರತೀಯ ಜನತಾ ಪಾರ್ಟಿಯಿಂದ ಸ್ವಚ್ಛತೆಯ ಮಂತ್ರ * ಬಸದಿಗಳ ಬೀಡಲ್ಲಿ ಬಸದಿಗಳ ಸ್ವಚ್ಛತೆ * ಕಂಬಳಸಮಿತಿ ಸಭೆ * 30ನೇವಾರದ ಕ್ಲೀನ್ ಅಪ್ ಮೂಡಬಿದಿರೆ *

ಇವು ಅಲ್ಪಾಯುಶಿಗಳು!

#jaladhare

ಸ್ಟೂಡೆಂಟ್ ರಿಪೋರ್ಟರ್ – ಅಂಕಣ

ಅಲ್ಪಾಯಸ್ಸಿನ `ಮಿನಿ’ಜಲಪಾತಗಳು…

ಹೌದು ಸ್ನೇಹಿತರೆ…ಇದು ಅಲ್ಪಾಯಸ್ಸಿನ ಮಿನಿ ಜಲಪಾತಗಳು…ಮಳೆಗಾಲದಲ್ಲಿ ಮಳೆ ಜೋರಾಗಿ ಬೀಳುವಾಗಿ ಇವು ಹುಟ್ಟಿಕೊಳ್ಳುತ್ತವೆ. ಮಳೆ ಕ್ಷೀಣಿಸಿದಂತೆಯೇ ಇವುಗಳ ಆಯಸ್ಸುಕೂಡಾ ಕುಗ್ಗುತ್ತಾ ಹೋಗುತ್ತವೆ. ಒಂದು ಹಂತದಲ್ಲಿ ನೀರ ಒಸರಿನ ಪ್ರಭಾವ ಕ್ಷೀಣಿಸುತ್ತಿದ್ದಂತೆಯೇ ಈ ಜಲಲ ಜಲಧಾರೆಗಳು ಕ್ಷೀಣವಾಗುತ್ತಾ ಹೋಗುತ್ತವೆ. ಇಂತಹ ಹಲವು ಜಲಪಾತಗಳು ನಮ್ಮ ನಿಮ್ಮೆಲ್ಲರ ಗಮನಕ್ಕೆ ಬಂದಿರಬಹುದಲ್ಲವೇ…?

ಹೌದು…ಈ ಜಲಪಾತವಿರುವುದು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಪಡ್ಯಾರಬೆಟ್ಟದ ಸಮೀಪ.ಇಲ್ಲಿಗೆ ಸಮೀಪದ  ಕೊಡಮಣಿ ಗೆ ಹೋಗುವ ದಾರಿಯಲ್ಲಿ ಈ ಜಲಧಾರೆ ಕಾಣ ಸಿಗುತ್ತದೆ. ಹಸಿರ ಗಿಡಬಳ್ಳಿಗಳ ಮಧ್ಯೆ ಕಲ್ಲು ಬಂಡೆಗಳ ಮೇಲಿಂದ ಜಿಗಿ ಜಿಗಿದು ಬರುವ ಜಲಪಾತ ಸುಂದರ ದೃಶ್ಯಕಾವ್ಯ ಸೃಷ್ಠಿಸುತ್ತಿದೆ.
ಅತಿವೃಷ್ಠಿಯ ಅವಾಂತರ ಹಲವೆಡೆಯಾದರೂ  ಇಂತಹ ಮನಮೋಹಕ ದ್ಯಶ್ಯ ಎಂತಹ ವ್ಯಕ್ತಿಗೂ ಜೀವಿಸುವ ಚೈತನ್ಯ ಮೂಡಿಸುತ್ತದೆ. ಜಲವೈಭವದ ಎದುರು ಮನುಷ್ಯನ ಎಲ್ಲ ವೈಭೋಗವು ಶೂನ್ಯವೆನಿಸುತ್ತವೆ.
ಜಯಾನಂದ
ಪ್ರಥಮ ದರ್ಜೆ ಕಾಲೇಜು, ಸಿದ್ಧಕಟ್ಟೆ