Headlines

ಇಳೆಯು ಕಾದಿದೆ ಮಳೆಗಾಗಿ… * ಒತ್ತಡ ನಿರ್ವಹಣೆಗೆ ಆದ್ಯತೆ ಅವಶ್ಯ * ಬೆಳದಿಂಗಳ ಸಮ್ಮೇಳನಾಧ್ಯಕ್ಷತೆಗೆ ಬನ್ನಂಜೆ ಆಯ್ಕೆ * ಕಥೋಲಿಕ್ ಸಮಾಜೋತ್ಸವ * ಅಶ್ವತ್ಥಪುರದಲ್ಲಿ ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನೇತ್ರ ಚಿಕಿತ್ಸೆ ಶಿಬಿರ * ರೋಟರಿಯಿಂದ ಗಣರಾಜ್ಯೋತ್ಸವ ಆಚರಣೆ * ರಾಷ್ಟ್ರೀಯ ಐಕ್ಯತೆಗೆ ಯುವಪಡೆ ಸಿದ್ಧವಾಗಲಿ: ವಿನಯ ಹೆಗ್ಡೆ * ಮಹಾಮಜ್ಜನಕ್ಕೆ ಸಿದ್ದತೆ ಪೂರ್ಣ * ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಲೋಕಾರ್ಪಣೆ * ಲೋಕಾಯುಕ್ತ ಪ್ರವಾಸ * ರೋಟರಿಯಿಂದ ಸಾಧಕರಿಗೆ ಸನ್ಮಾನ * ಸ್ವರಾಜ್ಯ ಮೈದಾನದ ಮೇಲೆ ತೂಗುಗತ್ತಿ…! * ಡಾ.ಸುಧೀರ್ ಹೆಗ್ಡೆ ನೇತೃತ್ವದಲ್ಲಿಕಣ್ಣಿನತಪಾಸಣಾ ಶಿಬಿರ * ಯುವಶಕ್ತಿಗೆ ಪರಿಸರಪ್ರಜ್ಞೆಯ ಅರಿವು ಮೂಡಿಸಿದ ಮಹಾಕಾರ್ಯ * ಮೂಡಬಿದಿರೆ ಶಿಕ್ಷಣ ಪ್ರೇಮಿಗಳ ನಾಡು: ಅಭಯಚಂದ್ರ ಜೈನ್ * 50ನೇ ವೈದ್ಯಕೀಯ ತಪಾಸಣಾ ಶಿಬಿರ * ಜ.21-25: ಮೂಡಬಿದಿರೆಯಲ್ಲಿ ರಾಷ್ಟ್ರೀಯ ವೈಯ್ಟ್ ಲಿಫ್ಟಿಂಗ್ * ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ * ಕವಿಕುಲಗುರು ಕುಮಾರವ್ಯಾಸ * ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಒಡ್ಡು ನಿರ್ಮಾಣ *

ಇಳೆಯು ಕಾದಿದೆ ಮಳೆಗಾಗಿ…

rain in mng

ದಕ್ಷಿಣ ಕನ್ನಡ ವರದಿ

ಹೌದು ಇಳೆಯು ಅಕ್ಷರಶಃ ಮಳೆರಾಯನಿಗಾಗಿ ಕಾದಿದೆ. ಎಲ್ಲಿ ನೋಡಿದರಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಹಚ್ಚ ಹಸಿರ ವಾತಾವರಣ ವಿದೆಯಾದರೂ ಕೃಷಿ ಚಟುವಟಿಕೆಗಳು ಚುರುಕಾಗಬೇಕಾಗಿದೆ. ಹಾಗಾಗಿ ಇಳೆ ಮಳೆಗಾಗಿ ಕಾದಿದೆ. ಜೂನ್ ತಿಂಗಳ ವಾರವೊಂದು ಮುಗಿಯುತ್ತಾ ಬಂದಿದ್ದು ಇನ್ನೂ ಸಮರ್ಪಕವಾದ ಮಳೆಗಾಲ ಅರ್ಥಾತ್ ಮುಂಗಾರು ಆರಂಭವಾಗಿಲ್ಲ. ಇದು ಕೃಷಿಕರ ಮೊಗದಲ್ಲಿ ನಗು ಮೂಡಿಸದಿರಲು ಕಾರಣ.

ಈ ಹೊತ್ತಿಗಾಗಲೇ ಹೊಲ ಗದ್ದೆಗಳಲ್ಲಿ ಓ ಬೇಲೆ ಹಾಡು ಕೇಳಬೇಕಾಗಿತ್ತು. ಆದರೆ ಈ ಬಾರಿ ಓಬೇಲೇಯೂ ಇಲ್ಲ…ಟಿಲ್ಲರ್ ಟ್ರಾಕ್ಟರ್ ಕೂಡಾ ಸದ್ದು ಮಾಡುತ್ತಿಲ್ಲ. ಮಾರ್ಚ್ ತಿಂಗಳ ಮಳೆಯಿಂದಾಗಿ ಈ ಬಾರಿ ಮುಂಗಾರು ಕೊಂಚ ತಡವಾಗುತ್ತಿದೆಯೋ ಎಂಬ ಭಾವನೆ ಮೂಡತೊಡಗಿದೆ. ಒಟ್ಟಿನಲ್ಲಿ ಕೃಷಿಕರು ಸಂತಸ ಪಡಬೇಕಾದರೆ ಮುಂಗಾರು ಮಳೆ ಹನಿ ಭೂಮಿಗೆ ಬೀಳಬೇಕಾಗಿದೆ.