ವಿದೇಶ

ಅನ್ಯಗ್ರಹ ಜೀವಿಗಳು ಇದಾಗಲೆ ಬೇಟಿ ನೀಡಿವೆ : ನಾಸಾ ವಿಜ್ಞಾನಿ

ನಾಸಾ ಅಮೇಸ್ ಕೇಂದ್ರದ ವಿಜ್ಞಾನಿ ಸಿಲ್ವಾನೋ ಪಿ ಕೊಲಂಬೋನೊ ಅನ್ಯಗ್ರಹ ಜೀವಿಗಳು ಇದಾಗಲೆ ಭೂಮಿಗೆ ಬಂದಿರುವ ಸಾಧ್ಯತೆಯಿದ್ದು ಮಾನವರು ಗುರುತಿಸಲು ಅನರ್ಹರಾಗಿದ್ದಾರೆ, ಅವುಗಳು ಇಂಗಾಲಾಧಾರಿತ ಜೀವಿಗಳನ್ನು ಹೋಲುವುದಿಲ್ಲ ಎಂದು ಪ್ರಭಂದವೊಂದರಲ್ಲಿ ಹೇಳಿಕೆ ನೀಡಿದ್ದಾರೆ, ನಾವು ಕೇವಲ ಕಲ್ಪನೆ ಮಾತ್ರದಿಂದ ಅವುಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಉನ್ನತ ತಂತ್ರಜ್ಞಾನ ಹಾಗೂ ಇಂಟೆಲಿಜೆನ್ಸ್ ಬಳಸಿ ಇವುಗಳನ್ನು ಪತ್ತೆ ಹಚ್ಚಲು ಮುಂದಾಗಬೇಕು ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

ಕಾರ್ಟೂನ್ ಕೆಫೆ

ಜಾಹಿರಾತು

ನಮ್ಮನ್ನು ಬೆಂಬಲಿಸಿ

ಜಾಲತಾಣಗಳಲ್ಲಿ ವಾರ್ತೆ ತಂ‍ಡವನ್ನ ಮೆಚ್ಚುವ ಮೂಲಕ ನಮ್ಮನ್ನ ಬೆಂಬಲಿಸಿ.

ನೀವು ಏನಂತೀರಿ ?

ಕುಮಾರ ಸ್ವಾಮಿ ಸರ್ಕಾರದ ಆರು ತಿಂಗಳುಗಳ ಅಧಿಕಾರ ಸಮರ್ಥವಾಗಿ‌ನಡೆಸಿದೆಯೆ?

ಜಾಹಿರಾತು